ಬೆಳಗಾವಿ : ಪ್ರವಾಸಕ್ಕೆ ಬಂದಿದ್ದ ವ್ಯಕ್ತಿ ಅಂಬೋಲಿ ಫಾಲ್ಸ್ ನಲ್ಲಿ ಬಿದ್ದು ಮೃತ
ಬೆಳಗಾವಿ : ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಪ್ರಸಿದ್ಧ ಅಂಬೋಲಿ ಫಾಲ್ಸ್ ನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ನಿಪ್ಪಾಣಿ ಮೂಲದ ಡಾ.ಅಯೂಬ್ ಸಯ್ಯದ್ (45) ಮೃತ ದುರ್ದೈವಿ. ಮಂಗಳವಾರ ಅಂಬೋಲಿಗೆ ಬಂದಿದ್ದ ವೇಳೆ ಮಹಾದೇವಗಢದಲ್ಲಿ […]

