ಉಪಯುಕ್ತ ಸುದ್ದಿ

ಭಾರೀ ಮಳೆಗಾಳಿಗೆ ಚಪ್ಪರ ಕುಸಿದು ತರಕಾರಿ ಬೆಳೆಗಳಿಗೆ ಹಾನಿ, ಅಪಾರ ನಷ್ಟ: ರೈತ ಕಂಗಾಲು

ದೇವನಹಳ್ಳಿ: ಕುಂದಾಣ ಹೋಬಳಿಯ ಬೀರಸಂದ್ರ ಗ್ರಾಮದ ಚಪ್ಪರಕಲ್ಲಿನಲ್ಲಿ ಶುಕ್ರವಾರ ಸುರಿದ ಭಾರೀ ಗಾಳಿ ಮಳೆಗೆ ಫಸಲಿಕೆ ಬಂದಿದ್ದ ತರಕಾರಿ ಬೆಳೆಗಳು ನೆಲಕಚ್ಚಿದ್ದು ಸುಮಾರು ಮೂರು ಲಕ್ಷ ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನ ಕೈ […]

ಅಪರಾಧ ಉಪಯುಕ್ತ ಸುದ್ದಿ

ಆನ್‌ಲೈನ್‌ನಲ್ಲಿ ತರಿಸಿ ಗುಟ್ಕಾ ಹಾಕೊಂಡ್ರೆ ಜೋಕೆ: ಅಂಗಡಿಯಲ್ಲಾದ್ರೆ ಓಕೆ

ಆನ್‌ಲೈನ್‌ನಲ್ಲಿ ಗುಟ್ಕಾ ತರಿಸಿಕೊಳ್ಳುವಂತಿಲ್ಲ: ಇದು ಆರೋಗ್ಯ ಇಲಾಖೆ ಆದೇಶಬೆಂಗಳೂರು: ಆನ್‌ಲೈನ್ ಗುಟ್ಕಾ ಮಾರಾಟದ ಮೇಲೆ ನಿರ್ಬಂಧ ಹಾಕುವಂತೆ ಆರೋಗ್ಯ ಇಲಾಖೆ ಸೈಬರ್ ಪೊಲೀಸರಿಗೆ ಪತ್ರ ಬರೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಗುಟ್ಕಾ ತಿನ್ನುವವರು, ಆನ್‌ಲೈನ್‌ನಲ್ಲಿ […]

ಅಪರಾಧ ರಾಜಕೀಯ ಸುದ್ದಿ

ತುಮಕೂರು ಕ್ರಿಫ್ಟೋ ಕರೆನ್ಸಿ ಪ್ರಕರಣ: ತನಿಖೆ ಎಸ್‌ಐಟಿ ಘಟಕಕ್ಕೆ ವರ್ಗಾವಣೆ

ಬೆಂಗಳೂರು: ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಯಲ್ಲಿ ರಚನೆ ಮಾಡಿರುವ ಎಸ್‌ಐಟಿ ನಡೆಸುತ್ತಿರುವುದರಿಂದ ತುಮಕೂರು ಪ್ರಕರಣವನ್ನು ಸಹ ಎಸ್‌ಐಟಿ ಘಟಕಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ. ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ […]

ಉಪಯುಕ್ತ ರಾಜಕೀಯ ಸುದ್ದಿ

“ಪೆನ್ ಡ್ರೈವ್”ಗಿಂತಲೂ ಅಶ್ಲೀಲವಾಗುತ್ತಿವೆ ರಾಜಕೀಯ ನಾಯಕರ ಮಾತುಗಳು !

ಪರಸ್ಪರ ವೈಯಕ್ತಿಕ ಟೀಕೆಗಳಿಗೆ ಇಳಿದ ಉಭಯ ಪಕ್ಷದ ನಾಯಕರುಕುಮಾರಸ್ವಾಮಿ ಬಾಯಿಂದ ಸಿದ್ದರಾಮಯ್ಯ ಮಗನ ಸಾವಿನ ಮಾತೇಕೆ? ಬೆಂಗಳೂರು:ಪ್ರಜ್ವಲ್ ಪ್ರಕರಣದಲ್ಲಿ ಆರೋಪಿ ಎನಿಸಿಕೊಂಡಿರುವ ಪ್ರಜ್ವಲ್ ವಿದೇಶ ಸುತ್ತಿಕೊಂಡು ಆರಾಮವಾಗಿದ್ದರೆ, ಇಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿ ನಡೆದಿದೆ. […]

ಉಪಯುಕ್ತ ರಾಜಕೀಯ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹೋಟೆಲ್ ಬಿಲ್ ಬಾಕಿ !

ಬಂಡೀಪುರಕ್ಕೆ ಮೋದಿ ಬಂದು ಹೋದ ಖರ್ಚೆ ಇನ್ನೂ ಬಂದಿಲ್ಲ! 3 ಕೋಟಿ 33 ಲಕ್ಷ ರೂ. ಬಾಕಿ ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ, ಪ್ರಧಾನಿ ನರೇಂದ್ರ ಮೋದಿ ಅವರ ಹುಲಿ ಸಂರಕ್ಷಣೆ […]

ಸಿನಿಮಾ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಜತೆ ನಟಿಸಲಿದ್ದಾರೆ ಕನ್ನಡದ ಮಿಲ್ಕಿ ಬ್ಯೂಟಿ !

ಬೆಂಗಳೂರು: ಕನ್ನಡದ ಮಿಲ್ಕಿ ಬ್ಯೂಟಿ ಎಂದೇ ಖ್ಯಾತವಾಗಿರುವ ಅಶಿಕಾ ರಂಗನಾಥ್ ಇದೀಗ ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ತೆಲುಗಿನಲ್ಲಿ ಬ್ಯುಸಿ ನಟಿಯಾಗಿದ್ದರೂ ಕನ್ನಡದ ಬಗೆಗ ಒಂದಷ್ಟು ಪ್ರೀತಿ ಕಡಿಮೆಯಾಗಿಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು. ಇದೀಗ ಮಿಲ್ಕಿ ಬ್ಯೂಟಿಯ […]

ಅಪರಾಧ ರಾಜಕೀಯ ಸುದ್ದಿ

ಉಡುಪಿಯ ಗ್ಯಾಂಗ್ ವಾರ್ ವಿಡಿಯೋ ವೈರಲ್: ಇಬ್ಬರ ಬಂಧನ

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ನಡುರಸ್ತೆಯ ಎರಡು ಗ್ಯಾಂಗ್‌ಗಳ ನಡುವಿನ ಗ್ಯಾಂಗ್ ವಾರ್ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಕುಂಜಿಬೆಟ್ಟು ಸಮೀಪ ಎರಡು ಗ್ಯಾಂಗ್ ಗಳ ನಡುವೆ ನಡುರಸ್ತೆಯಲ್ಲಿಯೇ ಗಲಾಟೆಯಾಗಿತ್ತು. […]

ಅಪರಾಧ ರಾಜಕೀಯ ಸುದ್ದಿ

ಬಾಯಿಮಾತಿಗಷ್ಟೇ ಕಾನೂನು ಎಲ್ಲರಿಗೂ ಒಂದೇ !

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳೇ ಅತಿ ಹೆಚ್ಚಾಗಿ ವರದಿಯಾಗುತ್ತಿದ್ದು, ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದೆಯಾ ಎಂಬುದೊಂದು ಪ್ರಶ್ನೆ ಮೂಡದಿರದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಾನೂನು ಸುವ್ಯವಸ್ಥೆ ಸಡಿಲವಾಗುತ್ತದೆ ಎಂಬುದು […]

ಅಪರಾಧ ರಾಜಕೀಯ ಸುದ್ದಿ

ಶಾಸಕ ಹರೀಶ್ ಪೂಂಜಾ ಪ್ರಕರಣ: ಕಾನೂನು ಎಲ್ಲರಿಗೂ ಒಂದೇ: ಸಿದ್ದರಾಮಯ್ಯ

ಮಂಗಳೂರು: ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಐಪಿಸಿ 353ರ ಪ್ರಕಾರ ಎಫ್ ಐ ಆರ್ ನ್ನು ದಾಖಲಿಸಲಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು […]

ಉಪಯುಕ್ತ ಸಿನಿಮಾ ಸುದ್ದಿ

ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ 70 ನೇ ವಾರ್ಷಿಕೋತ್ಸವ

ಮಂಗಳೂರು: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಮಣಿಪಾಲದ ಅಂಗ ಸಂಸ್ಥೆಯಾಗಿರುವ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆ ಎಂ ಸಿ), ಮಂಗಳೂರಿನಲ್ಲಿ, ಶುಕ್ರವಾರ, ಮೇ 24 2024ರಂದು ಮಂಗಳೂರಿನ ಡಾ ಟಿ […]

ಫ್ಯಾಷನ್ ಸಿನಿಮಾ ಸುದ್ದಿ

ಕುಸಿಯುತ್ತಿರುವ ಕನ್ನಡ ಚಿತ್ರರಂಗಕ್ಕಾಗಿ ವರ್ಷಕ್ಕೆ 3 ಸಿನಿಮಾ ಮಾಡ್ತಾರಂತೆ ಧ್ರುವ !

ಬೆಂಗಳೂರು: ಕನ್ನಡ ಚಿತ್ರರಂಗ ದಿನದಿಂದ ದಿನಕೆಕ ಕಳೆಗುಂದುತ್ತಿದೆ. ಸ್ಯಾಂಡಲ್‌ವುಡ್‌ನ ಗತವೈಭವವನ್ನು ಮರಳಿ ತರೋಕೆ ಏನ್ ಮಾಡಬೇಕು? ಅದಕ್ಕೆ ಮುಂದಾಗಿದ್ದಾರೆ ಯುವ ನಟ ದ್ರುವ ಸರ್ಜಾ. ಕನ್ನಡ ಚಿತ್ರರಂಗದ ಮುಂದೆ ತಮಿಳು, ತೆಲುಗು, ಮಲೆಯಾಳಿ ಸಿನಿಮಾ […]

ಕ್ರೀಡೆ ಫ್ಯಾಷನ್ ಸುದ್ದಿ

ಪಿಂಕ್ ಹುಡುಗರನ್ನ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟ ಆರೆಂಜ್ ಆರ್ಮಿ

ಚೆನ್ನೈ: ಚೆನ್ನೈನ ಎಂಎ ಚಿದಂಬರ0 ಸ್ಟೇಡಿಯಂನಲ್ಲಿ ನಡೆದ 2024 ರ ಐಪಿಎಲ್‌ನ ಕ್ವಾಲಿಫೈಯರ್ -2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ ಗೆಲುವು ಕಂಡಿದೆ. ಭಾನುವಾರ ನೆಡೆಯುವ ಐಪಿಎಲ್ 2024 […]

ಅಪರಾಧ ರಾಜಕೀಯ ಸುದ್ದಿ

ಚನ್ನಗಿರಿಯದ್ದು ಲಾಕಪ್ ಡೆತ್ ಅಲ್ಲ?

ಚನ್ನಗಿರಿ: ಚನ್ನಗಿರಿಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಸಾವಿನ ಪ್ರಕರಣ ಲಾಕಪ್ ಡೆತ್ ಅಲ್ಲ ಎಂದು ಸರಕಾರ ದೃಢೀಕರಿಸಿದೆ. ಮಟ್ಕಾ ನಡೆಸುತ್ತಿದ್ದ ಆರೋಪದಲ್ಲಿ ಆದಿಲ್ ಎಂಬಾತನನ್ನು ಚನ್ನಗಿರಿ ಪೊಲೀಸರು ಬಂಧಿಸಿ ಕರೆತಂದಿದ್ದರು. ಆತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ […]

ರಾಜಕೀಯ ಸುದ್ದಿ

ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ 1 ಕೋಟಿ ಅನುದಾನ: ಕೆ. ಎಚ್ ಮುನಿಯಪ್ಪ.

ದೇವನಹಳ್ಳಿ: ಮಹೇಶ್ವರಮ್ಮ, ಗಂಗಮ್ಮ, ಮದ್ದೂರಮ್ಮ, ಪಳೇಕಮ್ಮ ದೇವರುಗಳನ್ನು ಸಿಂಗ್ರಹಳ್ಳಿಯಲ್ಲಿ ಸುಮಾರು 700 ವರ್ಷಗಳಿಂದಲೂ ಪೂಜಿಸುತ್ತಾ ಬರಲಾಗುತ್ತಿದೆ ಎಂಬ ಐತಿಹ್ಯ ಇದೆ, ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಈ ದೇವರುಗಳನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ ಈ ದೇಗುಲವು […]

ಅಪರಾಧ ರಾಜಕೀಯ ಸುದ್ದಿ

ತಡೆಗೋಡೆ ಇಲ್ಲದ ರಾಜಕಾಲುವೆಗೆ ಆಟೋ ಬಿದ್ದು ಚಾಲಕ ಸಾವು

ಮಂಗಳೂರು: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಂಗಳೂರಿನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಬಿ ಹರಿಯುತ್ತಿದ್ದ ರಾಜಕಾಲುವೆಗೆ ಆಟೋವೊಂದು ಮಗುಚಿಬಿದ್ದು, ಚಾಲಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ರಾಜಕೇಲುವೆಯಲ್ಲಿ ನೀರು ತುಂಬಿ […]

ಅಪರಾಧ ರಾಜಕೀಯ ಸುದ್ದಿ

ಪೊಲೀಸ್ ವಶದಲ್ಲಿದ್ದ ಮಟ್ಕಾ ಆರೋಪಿ ಸಾವು:ಲಾಕಪ್ ಡೆತ್ ಆರೋಪ

ದಾವಣಗೆರೆ: ಮಟ್ಕಾ ಆಡಿಸುತ್ತಿದ್ದ ಎಂಬ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದು, ಲಾಕಪ್ ಡೆತ್ ಎಂದು ಹೇಳಲಾಗುತ್ತಿದೆ. ಸಂಬAಧಿಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಪೊಲೀಸರ ವಿರುದ್ಧ […]

ಅಪರಾಧ ರಾಜಕೀಯ ಸುದ್ದಿ

ರಾಜ್ಯದಲ್ಲಿ ಹೆಚ್ಚುತ್ತಿದೆ ಪಾಗಲ್ ಪ್ರೇಮಿಗಳ ಕಾಟ

ಬೆಳಗಾವಿ: ಪ್ರೀತಿ ಮಾಡುವಂತೆ ಹೆಣ್ಣು ಮಕ್ಕಳನ್ನು ಪೀಡಿಸುವ, ಪ್ರೀತಿಗೆ ಒಪ್ಪದಿದ್ದರೆ ಅವರಿಗೆ ತೊಂದರೆ ಕೊಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅನೇಕ ಪ್ರಕರಣಗಳು ಕೊಲೆಯಂತಹ ಗಂಭೀರ ಸ್ಥಿತಿಯನ್ನು ಮುಟ್ಟುತ್ತಿರುವುದು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆ […]

ಉಪಯುಕ್ತ ರಾಜಕೀಯ ಸುದ್ದಿ

ಸೋರುವ ಬಸ್ ಗಳೆಲ್ಲ ನಿಮ್ಮ ಕಾಲಕ್ಕೆ ಹೋಯ್ತು : ಬಿಜೆಪಿರಿಗೆ ರಾಮಲಿಂಗ ರೆಡ್ಡಿ ತಿರುಗೇಟು

ಫೇಕ್ ಪ್ಯಾಕ್ಟರಿ ಮನಸ್ಥಿತಿ ಬಿಟ್ಟು ಹೊರಬನ್ನಿ ಬಿಜೆಪಿ ನಾಯಕರೇ ! ಬೆಂಗಳೂರು: ಕೆಎಸ್ ಆರ್‌ಟಿಸಿ ಬಸ್ ನಲ್ಲಿ ಡ್ರೈವರ್ ಛತ್ರಿ ಹಿಡಿದು ಬಸ್ ಓಡಿಸ್ತಿದ್ದಾರೆ. ಎಲ್ಲಿಗೆ ಬಂದಿದೆ ನೋಡಿ ನಮ್ ಸಾರಿಗೆ ಸಂಸ್ಥೆಯ ದುಸ್ಥಿತಿ. […]

ಅಂಕಣ ಅಪರಾಧ ರಾಜಕೀಯ ಸುದ್ದಿ

ಸರಕಾರ ಫ್ರೀ ಕೊಡೋ ದುಡ್ಡನ್ನ ದೇವಸ್ಥಾನ ಕಟ್ಟೋಕೆ ಕೊಡ್ಲೇಬೇಕು !

ರಾಜ್ಯದಲ್ಲಿ ಇಂತಹದೊಂದು “ಜಂಗಲ್ ರಾಜ್” ಕಾನೂನು ಜಾರಿಯಲ್ಲಿದೆಯಾ? ಗೃಹಲಕ್ಷ್ಮಿ ದುಡ್ಡು ದೇವಸ್ಥಾನ ಕಟ್ಟೋಕೆ ೧ ವರ್ಷ ಕೊಡುವಂತೆ ತಾಕೀತು ಸರ್ಕಾರ ಬಡವರಿಗೆ ಹಂಚಲು ಕೊಟ್ಟ ಪಡಿತರ ಅಕ್ಕಿ, ಸಕ್ಕರೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡಿ […]

ಉಪಯುಕ್ತ ರಾಜಕೀಯ ಸುದ್ದಿ

ಬಿಜೆಪಿಗರಿಗೆ ಬೆಂಗ್ಳೂರ್ ಮೇಲೆ ಈಗ ಬಂತು ಪ್ರೀತಿ !

ಪ್ರತಿ ವಾರ್ಡ್ನಲ್ಲಿ ಪ್ರತಿಭಟನೆ ಮಾಡ್ತಾರಂತೆ ರಾಜ್ಯಾಧ್ಯಕ್ಷರು 4 ವರ್ಷ ಚುನಾವಣೆಯನ್ನೇ ನಡೆಸದ ಬಿಜೆಪಿ ಹೊಸ ಡ್ರಾಮಾ ಬೆಂಗಳೂರು: ಬಿಜೆಪಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಜನರ ಗಮನಸೆಳೆಯಲು ಮೇ. 28 ಕ್ಕೆ ಬೃಹತ್ ಪ್ರತಿಭಟನೆ ನಡೆಸುತ್ತಂತೆ, […]

You cannot copy content of this page