ಅಪರೂಪದ ಹರ್ನಿಯಾ ಸಮಸ್ಯೆಗೆ ಮುಕ್ತಿ ನೀಡಿದ ರಾಮಕೃಷ್ಣ ಆಸ್ಪತ್ರೆ ವೈದ್ಯರು
ಬೆಂಗಳೂರು: 63 ವರ್ಷದ ರೋಗಿಯೊಬ್ಬರಿಗೆ ತೀವ್ರವಾಗಿ ತೊಂದರೆ ಉಂಟುಮಾಡಿದ್ದ ಹರ್ನಿಯಾ ಸಮಸ್ಯೆಗೆ ರಾಮಕೃಷ್ಣ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆತು ನೆಮ್ಮದಿಯಿಂದ ಮನೆಗೆ ಮರಳುವಂತಾಗಿದೆ.ಸುಮಾರು 10 ವರ್ಷಗಳಿಂದ ಈ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ವಿಪರೀತ ನೋವಿನಿಂದ […]

