Bengaluru: ಎಐ ಯುವತಿಯ ಮೈಮಾಟಕ್ಕೆ ಸೋತು ಲಕ್ಷಾಂತರ ರು. ಕಳೆದುಕೊಂಡ ಟೆಕ್ಕಿ !
ಬೆಂಗಳೂರು: ಆನ್‌ಲೈನ್ ಡೇಟಿಂಗ್ ಆ್ಯಪ್‌ನಲ್ಲಿ ಎಐ ನಿಂದ ಸೃಷ್ಟಿಸಿದ ಯುವತಿಯ ಜತೆಗಿನ ಸಂಪರ್ಕದ ಫಲವಾಗಿ ಟೆಕ್ಕಿಯೊಬ್ಬ ಲಕ್ಷಾಂತರ ರುಪಾಯಿ ವಂಚನೆಗೆ ಒಳಗಾಗಿರುವ ಪ್ರಕರಣದ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರಿನ ಈಜಿಪುರದಲ್ಲಿ ವಾಸವಿರುವ ಟೆಕ್ಕಿಯೊಬ್ಬ ಡೇಟಿಂಗ್ ಆ್ಯಪ್‌ವೊಂದರಲ್ಲಿ […]

