ಶಾಸಕ ಕೋನರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು: ಅಣ್ಣಿಗೇರಿ ಮುಖಂಡರ ಒತ್ತಾಯ
ವೈಟ್ ನ್ಯೂಸ್ ಅಣ್ಣಿಗೇರಿ ವರದಿ:ಮಹಾಂತೇಶ ಅಕ್ಕರಕಿ, ಅಣ್ಣಿಗೇರಿ: ತಾಲೂಕಿನಲ್ಲಿ ಶಾಸಕ ಕೋನರಡ್ಡಿ ಅವರು ಮಾಡಿರುವ ಚಕ್ಕಡಿ ದಾರಿಗಳ ಕಾರ್ಯ ಮಾದರಿಯಾಗಿದೆ ಎಂದು ಅಣ್ಣಿಗೇರಿ ಲ್ಯಾಂಡಲಾರ್ಡ ಶರಣ ಬಸಪ್ಪ ದೇಶಮುಖ ಹೇಳಿದರು. ಅಣ್ಣಿಗೇರಿಯ ವೈಟ್ ಹೌಸ್ […]

