ಅಪರಾಧ ರಾಜಕೀಯ ಸುದ್ದಿ

ಪ್ರೀತಂ ಗೌಡಗೆ ಬಿಗ್ ಶಾಕ್: ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆ

ಬೆಂಗಳೂರು: ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಬಿಗ್ ಶಾಕ್ ನೀಡಿದ್ದು, ತನಿಖೆ ನೀಡುವಂತೆ ಲೋಕಾಯುಕ್ತಗೆ ಸೂಚನೆ ನೀಡಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಲ್ಲಿ ದಾಖಲಾದ ದೂರಿನ ವಿಚಾರಣೆ […]

ಅಪರಾಧ ಸುದ್ದಿ

ಪ್ರಿಯಕರನ ಜತೆ ಸೇರಿ ಗಂಡ-ಮಗನನ್ನು ಕೊಂದ ಪತ್ನಿ: ಚಿಕ್ಕಬಾಣವರ ಡಬಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್ 

ಬೆಂಗಳೂರು: ತಂದೆ ಮತ್ತು ಮಗ ಶವವಾಗಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯೇ ಪ್ರಿಯಕರನ ಜತೆ ಸೇರಿ ಗಂಡ ಮತ್ತು ಮಗನನ್ನು ಕೊಂದು ಹಾಕಿರುವುದು ಬೆಳಕಿಗೆ ಬಂದಿದೆ.  ನಗರದ ಚಿಕ್ಕಬಾಣಾವರದಲ್ಲಿ ನೆನ್ನೆ ಆರು ವರ್ಷದ […]

ಅಪರಾಧ ಸುದ್ದಿ

ಬೆಂಗಳೂರು: ತಂದೆ – ಮಗ ಅನುಮಾನಾಸ್ಪದ ಸಾವು, ಪತ್ನಿಯ ಮೇಲೆ ಅನುಮಾನ

ಬೆಂಗಳೂರು: ಮನೆಯಲ್ಲಿ ತಂದೆ – ಮಗನ ಮೃತದೇಹಗಳು ಪತ್ತೆಯಾದ ಘಟನೆ ಬೆಂಗಳೂರಿನ ಚಿಕ್ಕಬಾಣಾವರ ಠಾಣೆ ವ್ಯಾಪ್ತಿಯ ಗುಡ್ಡೆಬಸವಪುರದಲ್ಲಿ ಘಟನೆ ನಡೆದಿದ್ದು, ಖಾಸಗಿ ಕಂಪನಿ ಉದ್ಯೋಗಿ ಅಭಿನಂದನ್ (35) ಹಾಗೂ ಅವರ ಮಗ ಯದುವೀರ್ (5) […]

ಅಪರಾಧ ಸುದ್ದಿ

ಹನೂರು ಶೂಟೌಟ್ ಪ್ರಕರಣ : ಮೂವರು ಮೃತರ ಕುಟುಂಬಕ್ಕೆ 15 ಲಕ್ಷ ರು. ಪರಿಹಾರ ವಿತರಣೆ

ಚಾಮರಾಜನಗರ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ಸರಕಾರದ ವತಿಯಿಂದ ತಲಾ 15 ಲಕ್ಷ ರುಪಾಯಿ ಪರಿಹಾರ ಧನವನ್ನು ವಿತರಣೆ ಮಾಡಲಾಗಿದೆ. ಹನೂರು ತಹಸೀಲ್ದಾರ್ ಚೈತ್ರ ಅವರ ಮೂಲಕ ಕುಟುಂಬದ ಸದಸ್ಯರಿಗೆ 15 […]

ಅಪರಾಧ ಸುದ್ದಿ

ನಾಗೇಂದ್ರ ರಾಜೀನಾಮೆ ನೀಡುವ ತನಕ ಸದನ ನಡೆಯಲ್ಲ: ಬಿಜೆಪಿ ಪಟ್ಟು

ಬೆಂಗಳೂರು: ವಾಲ್ಮಿಕಿ ನಿಗಮದ ಹಗರಣದಲ್ಲಿ ಅರೆಸ್ಟ್‌ ಆಗಿದ್ದ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ತನಕ ಸದನವನ್ನು ನಡೆಸಲು ಬಿಡುವುದಿಲ್ಲ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ವಿಧಾನಸೌಧದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ […]

ಅಪರಾಧ ಸುದ್ದಿ

ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ವಿಮಾನ ನಿಲ್ದಾಣ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಕಾರು ಪಲ್ಟಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, […]

ಅಪರಾಧ ಸುದ್ದಿ

Bengaluru: JDS ಮುಖಂಡನಿಂದ ಟ್ರಾಫಿಕ್ ಪೊಲೀಸ್ ಮೇಲೆ ಗುಂಡಾಗಿರಿ

ಬೆಂಗಳೂರು: ಟ್ರಾಫಿಕ್ ಪೊಲೀಸ್ ಮೇಲೆ ಜೆಡಿಎಸ್ ಮುಖಂಡನೊಬ್ಬ ಗುಂಡಾಗಿರಿ ಮೆರೆದಿದ್ದು, ಕೊರಳ ಪಟ್ಟಿ ಹಿಡಿದು ಥಳಿಸಿರುವ ಆರೋಪ ಕೇಳಿಬಂದಿದೆ. ಗೊಟ್ಟಿಗೆರೆ ಸಮೀಪ ಬೈಕ್ ಗೆ ಕೈ ಸ್ಯಾನ್ ಮಾಡಿ ನಿಲ್ಲಿಸಿದ ಟ್ರಾಫಿಕ್ ಪೊಲೀಸ್ ಮೇಲೆ […]

ಅಪರಾಧ ಸುದ್ದಿ

ಚಾಮರಾಜ ನಗರ: ಮೂವರ ಎನ್ಕೌಂಟರ್ ಪ್ರಕರಣ: 15 ಲಕ್ಷ ಪರಿಹಾರ ಘೋಷಣೆ

ಚಾಮರಾಜ ನಗರ : ಚಾಮರಾಜ ನಗರದಲ್ಲಿ ನಡೆದಿರುವ ಅರಣ್ಯ ಇಲಾಖೆಯ ಎನ್ಕೌಂಟರ್ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 15 ಲಕ್ಷ ರೂಪಾಯಿ ಘೋಷಣೆ ಮಾಡಿದ್ದು, ಪ್ರತಿಭಟನೆ ಹಿಪಂಡೆಯಲು ಗ್ರಾಮಸ್ಥರು ಒಪ್ಪಿದ್ದಾರೆ. ಅರಣ್ಯ ಇಲಾಖೆ […]

ಅಪರಾಧ ಸುದ್ದಿ

ಮಹಿಳೆಯ ಜತೆಗೆ ಅನುಚಿತ ವರ್ತನೆ: ಸ್ವಾಮೀಜಿಗೆ ಸಂಬಂಧಿಕರಿಂದ ಗೂಸ!

ಚಿತ್ರದುರ್ಗ: ಮಠಕ್ಕೆ ಬಂದಿದ್ದ ಮಹಿಳೆಯ ಜತೆಗೆ ಅನುಚಿತವಾಗಿ ವರ್ತನೆ ಮಾಡಿದ ಆರೋಪದಲ್ಲಿ ಸ್ವಾಮೀಜಿಯೊಬ್ಬರಿಗೆ ಮಹಿಳೆಯ ಸಂಬಂಧಿಕರು ಥಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳಿ ನಡೆದಿದೆ. ಬಳ್ಳಾರಿ ಮೂಲದ ಮಹಿಳೆಯರೊಬ್ಬರನ್ನು ವಾಮಾಚಾರ, ಪೂಜೆಯ ನೆಪವೊಡ್ಡಿ […]

ಅಪರಾಧ ಸುದ್ದಿ

MDMA ಮಾರಾಟಗಾರ ಸೇರಿ ಐವರು ವಶಕ್ಕೆ: ಡ್ರಗ್ಸ್ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ

ಮಂಗಳೂರು: ನಿಷೇಧಿತ MDMA ಮಾರಾಟ ಮಾಡುತ್ತಿದ್ದ ಓರ್ವ ಹಾಗೂ ಗಾಂಜಾ ಸೇವನೆ ಮಾಡಿದ್ದ ನಾಲ್ವರು ಸೇರಿ ಒಟ್ಟು ಐವರು ಆರೋಪಿಗಳನ್ನು ಮಾದಕ ವಸ್ತು ಮಾರಾಟ ಮತ್ತು ಸೇವನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಗಸ್ಟ್ […]

ಅಪರಾಧ ಸುದ್ದಿ

ಹನೂರು ಶೂಟೌಟ್; ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ: ಸಿಎಂ ಡಿ ಕೆ ಶಿವಕುಮಾರ್

ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯವಾಗಿವೆ ಬೆಂಗಳೂರು: ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದ್ದು, ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ […]

ಅಪರಾಧ ಸುದ್ದಿ

ವರದಕ್ಷಿಣೆ ಕಿರುಕುಳ ಪ್ರಕರಣ: ಗೃಹಿಣಿ ಸಾವಿನ ಪ್ರಕರಣದಲ್ಲಿ ಗಂಡ ಸೇರಿದಂತೆ ಐವರಿಗೆ ನ್ಯಾಯಾಲಯದಿಂದ ಖುಲಾಸೆ

ಬೆಂಗಳೂರಿನ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಘಟನೆಗೆ ಸಂಬಂಧಿಸಿ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಾಸಿಕ್ಯೂಷನ್ ವಿಫಲವಾಗಿದ್ದು, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಗೃಹಿಣಿ ಸಾವಿನ ಪ್ರಕರಣದಲ್ಲಿ ಗಂಡ ಸೇರಿದಂತೆ ಐವರಿಗೆ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. ವರದಕ್ಷಿಣೆ ಕಿರುಕುಳದಿಂದ […]

ಅಪರಾಧ ಸುದ್ದಿ

ಇದೇನ್ ಹೊಸದಲ್ಲ, ಸುಮಾರ್ ಕಡೆ ಆಗಿದೆ: ಪರಿಶೀಲನೆ ನಂತರ ಕ್ರಮ : ಪುಟ್ಟರಂಗಶೆಟ್ಟಿ

ಚಾಮರಾಜನಗರ:ಇಂತಹ ಘಟನೆ ಹೊಸದೇನಲ್ಲ, ಅನೇಕ ಕಡೆಗಳಲ್ಲಿ ಆಗಿವೆ. ಮೂರು ಜನರನ್ನು ಎನ್‌ಕೌಂಟರ್ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಮಗ್ರ ತನಿಖೆಯ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯಿಂದ […]

ಅಪರಾಧ ರಾಜಕೀಯ ಸುದ್ದಿ

ChamarajaNagar Encounter: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಎನ್‌ಕೌಂಟರ್ : ಸಂಬಂಧಿಕರ ಆಕ್ರೋಶ, ಹೆಚ್ಚುವರಿ ಪೊಲೀಸ್ ಭದ್ರತೆ

ಚಾಮರಾಜನಗರ: ಅರಣ್ಯ ಇಲಾಖೆಯ ಶೂಟ್ ಔಟ್ ಖಂಡಿಸಿ, ಗ್ರಾಮಸ್ಥರು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹನೂರು ತಾಲೂಕಿನ ಶಾಗ್ಯ ಗ್ರಾಮದ ಡಿಆರ್‌ಎಫ್‌ಒ ಕಚೇರಿ […]

ಅಪರಾಧ ಸುದ್ದಿ

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಶೂಟ್ ಔಟ್: ಮೂವರು ಬೇಟೆಗಾರರ ಬಲಿ

ಚಾಮರಾಜ ನಗರ: ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬೇಟೆಗಾರರು ಬಲಿಯಾಗಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ. ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ನಡೆದಿರುವ ಘಟನೆಯಿಂದ ಅಂತೋಣಿಸ್ವಾಮಿ, ಕುಮಾರ್ ಮತ್ತು […]

ಅಪರಾಧ ಸುದ್ದಿ

ಬೆಂಗಳೂರು: ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ; ಸಿವಿಲ್ – ಸಾಫ್ಟ್‌ವೇರ್ ಇಂಜಿನಿಯರ್ ದಂಪತಿ ಶವವಾಗಿ ಪತ್ತೆ

ಬೆಂಗಳೂರು: ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ; ಸಿವಿಲ್ – ಸಾಫ್ಟ್‌ವೇರ್ ಇಂಜಿನಿಯರ್ ದಂಪತಿ ಶವವಾಗಿ ಪತ್ತೆ ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಘಟನೆ ನಗರದ ರಾಜಗೋಪಾಲ […]

ಅಪರಾಧ ಸುದ್ದಿ

Belagavi : ಮೂವರು ಮನೆಗಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ : ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಾಬಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಮಕನಮರಡಿ ಪೋಲಿಸರು ಯಶಸ್ವಿಯಾಗಿದ್ದಾರೆ. ರಾಮಚಂದ್ರ ಫಕೀರಪ್ಪ ತಳವಾರ, ಸುರೇಶ ಲಕ್ಕಪ್ಪ ಪಾಟೀಲ, ಹಾಗೂ ಯಲ್ಲಪ್ಪಾ […]

ಅಪರಾಧ ಸುದ್ದಿ

ಡಿಜಿಟಲ್ ಅರೆಸ್ಟ್ ಹಗರಣ: 90 ವರ್ಷದ ನಿವೃತ್ತ ನ್ಯಾಯಾಧೀಶರಿಗೆ ₹2.50 ಕೋಟಿ ವಂಚನೆ

ಸೈಬರ್ ವಂಚನೆಯ ಒಂದು ಚಕಿತಗೊಳಿಸುವ ಘಟನೆಯಲ್ಲಿ, 90 ವರ್ಷದ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಸುಮಾರು 15 ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ ನಲ್ಲಿರಿಸಿ, ಸುಮಾರು ₹2.50 ಕೋಟಿ ವಂಚನೆಗೊಳಗಾಗಿದ್ದಾರೆ . ಈ ಘಟನೆಯು ನಿವೃತ್ತ […]

ಅಪರಾಧ ಸುದ್ದಿ

ನಿರ್ಮಲಾ ಸೀತಾರಾಮನ್ ಫೇಕ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿ 22 ಲಕ್ಷ ರು ಕಳೆದುಕೊಂಡ ಮಹಿಳೆ

ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಹೂಡಿಕೆ ಸಂಬಂಧ ನಿರ್ಮಲಾ ಸೀತಾರಾಮನ್ ಅವರದ್ದೇ ರೀತಿಯಲ್ಲಿ ಹರಿದಾಡುವ ಫೇಕ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿ, ಮಹಿಳೆಯೊಬ್ಬರು 22 ಲಕ್ಷ ರು. ಕಳೆದುಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಎಐ […]

ಅಪರಾಧ ಸುದ್ದಿ

ಹಾಸನ: ಎರಡು ಬಾರಿ ಡಾಟ್‌ಗೆ ಸಿಗದೇ ತಪ್ಪಿಸಿಕೊಂಡಿದ್ದ ನರಹಂತಕ ಕಾಡಾನೆ ಕೊನೆಗೂ ಸೆರೆ

ಹಾಸನ: ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಶಿರಗುರ ಗ್ರಾಮದ ಬಳಿ ಕೆಪಿ ಕಾಲರ್ -2 ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಕುಮ್ಕಿ ಆನೆಗಳ ಸಹಾಯದಿಂದ ಈ ಆನೆಯನ್ನು ಸೆರೆ ಹಿಡಿಯಲಾಗಿದೆ. ಗುರುವಾರ ಬೆಳಗ್ಗೆಯಿಂದ […]

You cannot copy content of this page