ಅಪರಾಧ ರಾಜಕೀಯ ಸುದ್ದಿ

ಚನ್ನಗಿರಿಯದ್ದು ಲಾಕಪ್ ಡೆತ್ ಅಲ್ಲ?

ಚನ್ನಗಿರಿ: ಚನ್ನಗಿರಿಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಸಾವಿನ ಪ್ರಕರಣ ಲಾಕಪ್ ಡೆತ್ ಅಲ್ಲ ಎಂದು ಸರಕಾರ ದೃಢೀಕರಿಸಿದೆ. ಮಟ್ಕಾ ನಡೆಸುತ್ತಿದ್ದ ಆರೋಪದಲ್ಲಿ ಆದಿಲ್ ಎಂಬಾತನನ್ನು ಚನ್ನಗಿರಿ ಪೊಲೀಸರು ಬಂಧಿಸಿ ಕರೆತಂದಿದ್ದರು. ಆತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ […]

ರಾಜಕೀಯ ಸುದ್ದಿ

ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ 1 ಕೋಟಿ ಅನುದಾನ: ಕೆ. ಎಚ್ ಮುನಿಯಪ್ಪ.

ದೇವನಹಳ್ಳಿ: ಮಹೇಶ್ವರಮ್ಮ, ಗಂಗಮ್ಮ, ಮದ್ದೂರಮ್ಮ, ಪಳೇಕಮ್ಮ ದೇವರುಗಳನ್ನು ಸಿಂಗ್ರಹಳ್ಳಿಯಲ್ಲಿ ಸುಮಾರು 700 ವರ್ಷಗಳಿಂದಲೂ ಪೂಜಿಸುತ್ತಾ ಬರಲಾಗುತ್ತಿದೆ ಎಂಬ ಐತಿಹ್ಯ ಇದೆ, ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಈ ದೇವರುಗಳನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ ಈ ದೇಗುಲವು […]

ಅಪರಾಧ ರಾಜಕೀಯ ಸುದ್ದಿ

ತಡೆಗೋಡೆ ಇಲ್ಲದ ರಾಜಕಾಲುವೆಗೆ ಆಟೋ ಬಿದ್ದು ಚಾಲಕ ಸಾವು

ಮಂಗಳೂರು: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಂಗಳೂರಿನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಬಿ ಹರಿಯುತ್ತಿದ್ದ ರಾಜಕಾಲುವೆಗೆ ಆಟೋವೊಂದು ಮಗುಚಿಬಿದ್ದು, ಚಾಲಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ರಾಜಕೇಲುವೆಯಲ್ಲಿ ನೀರು ತುಂಬಿ […]

ಅಪರಾಧ ರಾಜಕೀಯ ಸುದ್ದಿ

ಪೊಲೀಸ್ ವಶದಲ್ಲಿದ್ದ ಮಟ್ಕಾ ಆರೋಪಿ ಸಾವು:ಲಾಕಪ್ ಡೆತ್ ಆರೋಪ

ದಾವಣಗೆರೆ: ಮಟ್ಕಾ ಆಡಿಸುತ್ತಿದ್ದ ಎಂಬ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದು, ಲಾಕಪ್ ಡೆತ್ ಎಂದು ಹೇಳಲಾಗುತ್ತಿದೆ. ಸಂಬAಧಿಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಪೊಲೀಸರ ವಿರುದ್ಧ […]

ಅಪರಾಧ ರಾಜಕೀಯ ಸುದ್ದಿ

ರಾಜ್ಯದಲ್ಲಿ ಹೆಚ್ಚುತ್ತಿದೆ ಪಾಗಲ್ ಪ್ರೇಮಿಗಳ ಕಾಟ

ಬೆಳಗಾವಿ: ಪ್ರೀತಿ ಮಾಡುವಂತೆ ಹೆಣ್ಣು ಮಕ್ಕಳನ್ನು ಪೀಡಿಸುವ, ಪ್ರೀತಿಗೆ ಒಪ್ಪದಿದ್ದರೆ ಅವರಿಗೆ ತೊಂದರೆ ಕೊಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅನೇಕ ಪ್ರಕರಣಗಳು ಕೊಲೆಯಂತಹ ಗಂಭೀರ ಸ್ಥಿತಿಯನ್ನು ಮುಟ್ಟುತ್ತಿರುವುದು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆ […]

ಉಪಯುಕ್ತ ರಾಜಕೀಯ ಸುದ್ದಿ

ಸೋರುವ ಬಸ್ ಗಳೆಲ್ಲ ನಿಮ್ಮ ಕಾಲಕ್ಕೆ ಹೋಯ್ತು : ಬಿಜೆಪಿರಿಗೆ ರಾಮಲಿಂಗ ರೆಡ್ಡಿ ತಿರುಗೇಟು

ಫೇಕ್ ಪ್ಯಾಕ್ಟರಿ ಮನಸ್ಥಿತಿ ಬಿಟ್ಟು ಹೊರಬನ್ನಿ ಬಿಜೆಪಿ ನಾಯಕರೇ ! ಬೆಂಗಳೂರು: ಕೆಎಸ್ ಆರ್‌ಟಿಸಿ ಬಸ್ ನಲ್ಲಿ ಡ್ರೈವರ್ ಛತ್ರಿ ಹಿಡಿದು ಬಸ್ ಓಡಿಸ್ತಿದ್ದಾರೆ. ಎಲ್ಲಿಗೆ ಬಂದಿದೆ ನೋಡಿ ನಮ್ ಸಾರಿಗೆ ಸಂಸ್ಥೆಯ ದುಸ್ಥಿತಿ. […]

ಅಂಕಣ ಅಪರಾಧ ರಾಜಕೀಯ ಸುದ್ದಿ

ಸರಕಾರ ಫ್ರೀ ಕೊಡೋ ದುಡ್ಡನ್ನ ದೇವಸ್ಥಾನ ಕಟ್ಟೋಕೆ ಕೊಡ್ಲೇಬೇಕು !

ರಾಜ್ಯದಲ್ಲಿ ಇಂತಹದೊಂದು “ಜಂಗಲ್ ರಾಜ್” ಕಾನೂನು ಜಾರಿಯಲ್ಲಿದೆಯಾ? ಗೃಹಲಕ್ಷ್ಮಿ ದುಡ್ಡು ದೇವಸ್ಥಾನ ಕಟ್ಟೋಕೆ ೧ ವರ್ಷ ಕೊಡುವಂತೆ ತಾಕೀತು ಸರ್ಕಾರ ಬಡವರಿಗೆ ಹಂಚಲು ಕೊಟ್ಟ ಪಡಿತರ ಅಕ್ಕಿ, ಸಕ್ಕರೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡಿ […]

ಉಪಯುಕ್ತ ರಾಜಕೀಯ ಸುದ್ದಿ

ಬಿಜೆಪಿಗರಿಗೆ ಬೆಂಗ್ಳೂರ್ ಮೇಲೆ ಈಗ ಬಂತು ಪ್ರೀತಿ !

ಪ್ರತಿ ವಾರ್ಡ್ನಲ್ಲಿ ಪ್ರತಿಭಟನೆ ಮಾಡ್ತಾರಂತೆ ರಾಜ್ಯಾಧ್ಯಕ್ಷರು 4 ವರ್ಷ ಚುನಾವಣೆಯನ್ನೇ ನಡೆಸದ ಬಿಜೆಪಿ ಹೊಸ ಡ್ರಾಮಾ ಬೆಂಗಳೂರು: ಬಿಜೆಪಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಜನರ ಗಮನಸೆಳೆಯಲು ಮೇ. 28 ಕ್ಕೆ ಬೃಹತ್ ಪ್ರತಿಭಟನೆ ನಡೆಸುತ್ತಂತೆ, […]

ಅಪರಾಧ ರಾಜಕೀಯ ಸುದ್ದಿ

ಪಾಕಿಸ್ತಾನ ಪರ ಪೋಸ್ಟ್: ಆರೋಪಿಗೆ ನ್ಯಾಯಾಂಗ ಬಂಧನ

ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ತೀರ್ಮಾನಿಸಿದೆ. ಅಗ್ಸರ್ ಕೊಪ್ಪ ಎಂಬಾತ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕನ್ನಡದಲ್ಲಿಯೇ […]

ಅಪರಾಧ ರಾಜಕೀಯ ಸುದ್ದಿ

ಕೆಲಸ ಮಾಡ್ತಿದೆ‌ ಸಿಎಂ ಬರೆದ ಪತ್ರ:ಪ್ರಜ್ವಲ್ ಗೆ ವಿದೇಶಾಂಗ ಸಚಿವಾಲಯದ ಶೋಕಾಸ್ ನೊಟೀಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಪತ್ರ ಕೆಲಸ ಮಾಡಿದ್ದು, ಇದೀಗ ವಿದೇಶಾಂಗ ಸಚಿವಾಲಯ ಶೋಕಾಸ್ ನೊಟೀಸ್ ನೀಡಿದೆ. ಲೈಂಗಿಕ ದೌರ್ಜನ್ಯ ಆರೋಪವಿದ್ದರೂ, ಪ್ರಜ್ವಲದ ರೇವಣ್ಣ ವಿದೇಶದಲ್ಲಿ ಕಾಲ […]

ಅಪರಾಧ ರಾಜಕೀಯ ಸುದ್ದಿ

ಪ್ರೆಜ್ವಲ್ ಬಂಧನಕ್ಕೆ ಆಗ್ರಹಿಸಿ ಮೇ.30ಕ್ಕೆ ಹಾಸನ್ ಚಲೋ

ಹಾಸನ: ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸದಿರುವ ಸರಕಾರದ ಕ್ರಮವನ್ನು ಖಂಡಿಸಿ, ವಿವಿಧ ಸಂಘಟನೆಗಳು ಹಾಸನ್ ಚಲೋ ನಡೆಸಲು ತೀರ್ಮಾನಿಸಿವೆ. ಮೇ.೩೦ಕ್ಕೆ ಸಾಹಿತಿಗಳು, ಚಿಂತಕರು, ಪ್ರಗತಿಪರ ಮುಖಂಡರು, ಮಹಿಳಾ ಹೋರಾಟಗಾರರನ್ನೊಳಗೊಂಡ […]

ರಾಜಕೀಯ ಸುದ್ದಿ

ಯತೀಂದ್ರನನ್ನು ಎಂಎಲ್‌ಸಿ ಮಾಡುವುದು ಹೈಕಮಾಂಡ್ ತೀರ್ಮಾನ; ಸಿಎಂ ಸಿದ್ದರಾಮಯ್ಯ

ಮೈಸೂರು ;ಯತೀಂದ್ರ ಅವರನ್ನು ಹೈಕಮಾಂಡ್‌ನವರು ಎಂಎಲ್‌ಸಿ ಮಾಡುವುದಾಗಿ ಹೇಳಿದ್ದರು.ಕಾದು ನೋಡಬೇಕು. ನಿಮ್ಮನ್ನು ಎಮ್‌ಎಲ್‌ಸಿ ಮಾಡುತ್ತೇವೆ, ನಿಮ್ಮ ತಂದೆಯವರಿಗೆ ಕ್ಷೇತ್ರಬಿಟ್ಟು ಕೊಡಿ ಅಂತ ಯತೀಂದ್ರ ಅವರಿಗೆ ಹೈಕಮಾಂಡ್ ಹೇಳಿತ್ತು. ವರಿಷ್ಠರ ಮಾತಿಗೆ ತಲೆಬಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು […]

ಉಪಯುಕ್ತ ರಾಜಕೀಯ ಸುದ್ದಿ

ಬಿಬಿಎಂಪಿ, ತಾಲ್ಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗೆ ನಾವ್ ರೆಡಿ

ಮೈಸೂರು : ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು […]

ರಾಜಕೀಯ ಸುದ್ದಿ

ಸಿದ್ದು ಲವ್ ರಿಜೆಕ್ಟ್ ಮಾಡಿದ್ದ ಆಕೆ ಯಾರು?

ಮೈಸೂರು: ಸಿದ್ದರಾಮಯ್ಯ ಇಟರ್‌ಕ್ಯಾಸ್ಟ್ ಮ್ಯಾರೇಜ್ ಆಗ್ಬೇಕು ಅನ್ನೋ ಆಸೆ ಇಟ್ಕೊಂಡು, ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿದ್ರಂತೆ, ಆದ್ರೆ, ಆಕೆ ನೋ ಅನ್ನೋ ಮೂಲಕ ಸಿದ್ರಾಮಯ್ಯ ಅವ್ರ ಆಸೆಗೆ ತಣ್ಣಿ ಹಾಕಿದ್ರಂತೆ ! ಇದು ಸ್ವತಃ ಸಿಎಂ […]

ಅಪರಾಧ ರಾಜಕೀಯ ಸುದ್ದಿ

ಎಸ್‌ಐಟಿಗೆ ಕರೆ ಮಾಡಿದ್ದ 30 ಸಂತ್ರಸ್ತೆಯರು ಎಲ್ಲಿ ?

ಬೆಂಗಳೂರು: ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ನೀಡಿದ್ದ ಸಹಾಯವಾಣಿ ಸಂಖ್ಯೆಗೆ ಸುಮಾರು 30 ಕರೆಗಳು ಬಂದಿದ್ದವು. ಆದರೆ, ಅರ‍್ಯಾರು ಈವರೆಗೆ ನೇರವಾಗಿ ಯಾರೂ ದೂರು ದಾಖಲು ಮಾಡಿಲ್ಲ. ಸಂತ್ರಸ್ತರು ದೂರು ದಾಖಲು ಮಾಡುತ್ತಿರುವುದಕ್ಕೆ […]

ರಾಜಕೀಯ ಸುದ್ದಿ

ಕೇಜ್ರಿವಾಲ್ ಗೆ ದೆಹಲಿ ಸಿಎಂ ಆಗಿರೋ ಯೋಗ್ಯತೆ ಇಲ್ಲ

-ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಹುಬ್ಬಳ್ಳಿ: ದೆಹಲಿ ಮುಖ್ಯಮಂತ್ರಿ ಆಗಿರಲು ಅರವಿಂದ ಕೇಜ್ರಿವಾಲ್ ಅವರಿಗೆ ಯೋಗ್ಯತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಮಾದ್ಯಮದೊಂದಿಗೆ ಮಾತನಾಡಿದ […]

ರಾಜಕೀಯ ಸುದ್ದಿ

ಪ್ರಶಾಂತ್ ಕಿಶೋರ್ ಗೆ ನೀರು ಕುಡಿಸಿದ ಥಾಪರ್ : ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್

ಬೆಂಗಳೂರು: ಪ್ರಶಾಂತ್ ಕಿಶೋರ್, ಒಂದು ಕಾಲದ ಚುನಾವಣಾ ಚಾಣಕ್ಯ. ಆದ್ರೆ ಅದ್ಯಾಕೋ ಈ ಸಲದ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಅವ್ರು ಸೋಷಿಯಲ್ ಮೀಡಿಯಾದ ಟ್ರೋಲ್ ವಸ್ತು ಆಗ್ತಿದ್ದಾರೆ. ಪ್ರಶಾಂತ್ ಕಿಶೋರ್, ಚುನಾವಣೆಗಳ ನಿಖರವಾದ ಪ್ರೆಡಿಕ್ಟರ್ […]

ಉಪಯುಕ್ತ ರಾಜಕೀಯ ಸುದ್ದಿ

ಕೆಪಿಟಿಸಿಎಲ್‌ನಲ್ಲಿ 902 ಹುದ್ದೆಗಳ ನೇಮಕಕ್ಕೆ ಆದೇಶ

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) ಒಟ್ಟು 902 ಹುದ್ದೆಗಳ ಭರ್ತಿಗೆ ನೇಮಕ ಆದೇಶ ಹೊರಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ […]

ಉಪಯುಕ್ತ ರಾಜಕೀಯ ಸುದ್ದಿ

ನನಗೂ ಇಂಟರ್ ಕ್ಯಾಸ್ಟ್ ಮ್ಯಾರೇಜ್ ಆಸೆ ಇತ್ತು: ಹಳೇ ಲವ್ ನೆನೆದ ಸಿಎಂ ಸಿದ್ದರಾಮಯ್ಯ

ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ: ಸಿದ್ದರಾಮಯ್ಯ ಮೈಸೂರು: ನನಗೂ ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ, ಅವರ […]

ರಾಜಕೀಯ ಸುದ್ದಿ

ಬಿಜೆಪಿಗೆ ಮಾಡಿದುಣ್ಣೋ ಮಹರಾಯ ಅನ್ನೋ ಸ್ಥಿತಿ ಬರುತ್ತೆ

೩೫೦ ಶಾಸಕರನ್ನು ಪಕ್ಷಾಂತರ ಮಾಡಿರೋ ಬಿಜೆಪಿಗೆ ತಿರುಗೇಟು ಜೆಡಿಎಸ್-ಬಿಜೆಪಿ ಮೈತ್ರಿಗೆ 10 ಸ್ಥಾನವೂ ಬರಲ್ಲ: ರಾಮಲಿಂಗಾ ರೆಡ್ಡಿ ಬೆಳಗಾವಿ: ದೇಶಾದ್ಯಂತ 350 ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರನ್ನು ಪಕ್ಷಾಂತರ ಮಾಡಿಸಿರುವ ಬಿಜೆಪಿಗೆ, ಚುನಾವಣೆ […]

You cannot copy content of this page