ಅಪರಾಧ ರಾಜಕೀಯ ಸುದ್ದಿ

ಕಟಿಂಗ್ ಮಾಡೋರು ಫ್ರೀ ಇಲ್ಲ: ನೀವ್ ಫ್ರೀ ಇದ್ರೆ ಮಾಡಿ

ಚಿತ್ರದುರ್ಗ: ಶಿಕ್ಷಣ ಸಚಿವರಿಗೆ ಮೊದಲು ಕಟಿಂಗ್ ಮಾಡಿಸಿಕೊಳ್ಳಿ ಎಂದು ಟಾಂಗ್ ಕೊಡುತ್ತಿದ್ದ ಬಿಜೆಪಿ ನಾಯಕರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದು, ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ […]

ಅಪರಾಧ ರಾಜಕೀಯ ಸುದ್ದಿ

ಕೋವಿಡ್ ಕಾಲದ ಅಕ್ರಮದ ತನಿಖಾ ಆಯೋಗದ ಅವಧಿ ವಿಸ್ತರಣೆ

ಬೆಂಗಳೂರು: ಕೋವಿಡ್ ಅಕ್ರಮಗಳ ತನಿಖೆಯ ಅಸ್ತ್ರವನ್ನು ಮತ್ತೇ ಮುಂದುವರಿಸಿರುವ ರಾಜ್ಯ ಸರಕಾರ ತನಿಖೆಗಾಗಿ ನಿಯೋಜನೆ ಮಾಡಿದ್ದ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಔಷಧಿ ಖರೀದಿ, […]

ಅಪರಾಧ ರಾಜಕೀಯ ಸುದ್ದಿ

ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು: ಇಂದಿನಿಂದ ಆರೋಪಿಗಳಿಗೆ ಐತಿ ಡ್ರಿಲ್ಲು

ಚನ್ನಗಿರಿ: ಲಾಕಪ್ ಡೆತ್ ಆರೋಪದಡಿಯಲ್ಲಿ ಪೊಲೀಸ್ ಠಾಣೆಯ ಮೇಲೆ ಪುಂಡಾಟ ಮೆರೆದ, ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ಪೊಲೀಸರು ಇಂದಿನಿಂದ ಕಿಡಿಗೇಡಿಗಳಿಗೆ ಡ್ರಿಲ್ ಮಾಡುವ ಸಾಧ್ಯತೆಯಿದೆ. ಪ್ರಕರಣದ ಸಂಬಂಧ ಈಗಾಗಲೇ 25 ಕ್ಕೂ […]

ಅಂಕಣ ಅಪರಾಧ ರಾಜಕೀಯ ಸುದ್ದಿ

ದೊಡ್ಡವರ ಮನೆಯ ಡ್ರೈವರ್ ಗಳಾಗೋದೆ ತಪ್ಪಾ ?

ಪೆನ್‌ ಡ್ರೈವ್ ಬರಲಿ, ಸಿಡಿ ಇರ‍್ಲಿ, ಡ್ರೈವರ್ ಗಳೇ ಕೇಡಿಗಳು !ಹಣ ಬರುತ್ತೆ, ಆದ್ರೆ ಆರೋಪ ಬಂದ್ರೆ ಅವ್ರೆ ಮೊದ್ಲ ಬಲಿವೈಟ್‌ಪೇಪರ್ ವಿಶೇಷಬೆಂಗಳೂರು: ಆರ್ ತಿಂಗ್ಳ ಹಿಂದೆ ನಮ್ಮೂರ್ ಕಡೆ ಹುಡ್ಗ ಒಬ್ಬ, ಅಣ್ಣ […]

ಅಪರಾಧ ರಾಜಕೀಯ ಸಿನಿಮಾ ಸುದ್ದಿ

ಬೆಂಗಳೂರು ರೇವ್ ಪಾರ್ಟಿ: ಡ್ರಗ್ಸ್ ಪೆಡ್ಲರ್ ಬಂಧನ

ನಟಿ ಹೇಮಾ ಪರ ಆಂಧ್ರದ ರಾಜಕಾರಣಿಗಳ ಬ್ಯಾಟಿಂಗ್ಸಿಸಿಬಿಗೆ ಆಂಧ್ರ ರಾಜಕಾರಣಿಗಳಿಂದ ನಿರಂತರ ಕರೆಬೆಂಗಳೂರು: ಬೆಂಗಳೂರು ರೇವ್ ಪಾರ್ಟಿಗೆ ಆಂಧ್ರದ ನಂಟು ಜೋರಾಗಿದ್ದು, ಪಾರ್ಟಿಗೆ ಡ್ರಗ್ಸ್ ಸಪ್ಲೇ ಮಾಡಿದ್ದ ಡ್ರಗ್ಸ್ ಪೆಡ್ಲರ್ ಒಬ್ಬನನ್ನು ಚನ್ನಮ್ಮನ ಅಚ್ಚುಕಟ್ಟು […]

ಅಪರಾಧ ರಾಜಕೀಯ ಸುದ್ದಿ

ಪೆನ್‌ಡ್ರೈವ್ ಪ್ರಕರಣ ಆರೋಪಿಗಳಿಗೆ ಬಂಧನದ ಭೀತಿ

ಬೆಂಗಳೂರು: ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿಗಳಿಗೆ ಬಂಧನದ ಭೀತಿ ಎದುರಾಗಿದ್ದು, ತಲೆ ಮರೆಸಿಕೊಂಡು ಓಡಾಡುತ್ತಿರುವ ಅವರು, ಜಾಮೀನು ಪಡೆಯಲು ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಹೈಕೋರ್ಟ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು […]

ಅಪರಾಧ ರಾಜಕೀಯ ಸುದ್ದಿ

ತುಮಕೂರು ಕ್ರಿಫ್ಟೋ ಕರೆನ್ಸಿ ಪ್ರಕರಣ: ತನಿಖೆ ಎಸ್‌ಐಟಿ ಘಟಕಕ್ಕೆ ವರ್ಗಾವಣೆ

ಬೆಂಗಳೂರು: ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಯಲ್ಲಿ ರಚನೆ ಮಾಡಿರುವ ಎಸ್‌ಐಟಿ ನಡೆಸುತ್ತಿರುವುದರಿಂದ ತುಮಕೂರು ಪ್ರಕರಣವನ್ನು ಸಹ ಎಸ್‌ಐಟಿ ಘಟಕಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ. ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ […]

ಉಪಯುಕ್ತ ರಾಜಕೀಯ ಸುದ್ದಿ

“ಪೆನ್ ಡ್ರೈವ್”ಗಿಂತಲೂ ಅಶ್ಲೀಲವಾಗುತ್ತಿವೆ ರಾಜಕೀಯ ನಾಯಕರ ಮಾತುಗಳು !

ಪರಸ್ಪರ ವೈಯಕ್ತಿಕ ಟೀಕೆಗಳಿಗೆ ಇಳಿದ ಉಭಯ ಪಕ್ಷದ ನಾಯಕರುಕುಮಾರಸ್ವಾಮಿ ಬಾಯಿಂದ ಸಿದ್ದರಾಮಯ್ಯ ಮಗನ ಸಾವಿನ ಮಾತೇಕೆ? ಬೆಂಗಳೂರು:ಪ್ರಜ್ವಲ್ ಪ್ರಕರಣದಲ್ಲಿ ಆರೋಪಿ ಎನಿಸಿಕೊಂಡಿರುವ ಪ್ರಜ್ವಲ್ ವಿದೇಶ ಸುತ್ತಿಕೊಂಡು ಆರಾಮವಾಗಿದ್ದರೆ, ಇಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿ ನಡೆದಿದೆ. […]

ಉಪಯುಕ್ತ ರಾಜಕೀಯ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹೋಟೆಲ್ ಬಿಲ್ ಬಾಕಿ !

ಬಂಡೀಪುರಕ್ಕೆ ಮೋದಿ ಬಂದು ಹೋದ ಖರ್ಚೆ ಇನ್ನೂ ಬಂದಿಲ್ಲ! 3 ಕೋಟಿ 33 ಲಕ್ಷ ರೂ. ಬಾಕಿ ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ, ಪ್ರಧಾನಿ ನರೇಂದ್ರ ಮೋದಿ ಅವರ ಹುಲಿ ಸಂರಕ್ಷಣೆ […]

ಅಪರಾಧ ರಾಜಕೀಯ ಸುದ್ದಿ

ಉಡುಪಿಯ ಗ್ಯಾಂಗ್ ವಾರ್ ವಿಡಿಯೋ ವೈರಲ್: ಇಬ್ಬರ ಬಂಧನ

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ನಡುರಸ್ತೆಯ ಎರಡು ಗ್ಯಾಂಗ್‌ಗಳ ನಡುವಿನ ಗ್ಯಾಂಗ್ ವಾರ್ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಕುಂಜಿಬೆಟ್ಟು ಸಮೀಪ ಎರಡು ಗ್ಯಾಂಗ್ ಗಳ ನಡುವೆ ನಡುರಸ್ತೆಯಲ್ಲಿಯೇ ಗಲಾಟೆಯಾಗಿತ್ತು. […]

ಅಪರಾಧ ರಾಜಕೀಯ ಸುದ್ದಿ

ಬಾಯಿಮಾತಿಗಷ್ಟೇ ಕಾನೂನು ಎಲ್ಲರಿಗೂ ಒಂದೇ !

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳೇ ಅತಿ ಹೆಚ್ಚಾಗಿ ವರದಿಯಾಗುತ್ತಿದ್ದು, ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದೆಯಾ ಎಂಬುದೊಂದು ಪ್ರಶ್ನೆ ಮೂಡದಿರದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಾನೂನು ಸುವ್ಯವಸ್ಥೆ ಸಡಿಲವಾಗುತ್ತದೆ ಎಂಬುದು […]

ಅಪರಾಧ ರಾಜಕೀಯ ಸುದ್ದಿ

ಶಾಸಕ ಹರೀಶ್ ಪೂಂಜಾ ಪ್ರಕರಣ: ಕಾನೂನು ಎಲ್ಲರಿಗೂ ಒಂದೇ: ಸಿದ್ದರಾಮಯ್ಯ

ಮಂಗಳೂರು: ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಐಪಿಸಿ 353ರ ಪ್ರಕಾರ ಎಫ್ ಐ ಆರ್ ನ್ನು ದಾಖಲಿಸಲಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು […]

ಅಪರಾಧ ರಾಜಕೀಯ ಸುದ್ದಿ

ಚನ್ನಗಿರಿಯದ್ದು ಲಾಕಪ್ ಡೆತ್ ಅಲ್ಲ?

ಚನ್ನಗಿರಿ: ಚನ್ನಗಿರಿಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಸಾವಿನ ಪ್ರಕರಣ ಲಾಕಪ್ ಡೆತ್ ಅಲ್ಲ ಎಂದು ಸರಕಾರ ದೃಢೀಕರಿಸಿದೆ. ಮಟ್ಕಾ ನಡೆಸುತ್ತಿದ್ದ ಆರೋಪದಲ್ಲಿ ಆದಿಲ್ ಎಂಬಾತನನ್ನು ಚನ್ನಗಿರಿ ಪೊಲೀಸರು ಬಂಧಿಸಿ ಕರೆತಂದಿದ್ದರು. ಆತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ […]

ರಾಜಕೀಯ ಸುದ್ದಿ

ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ 1 ಕೋಟಿ ಅನುದಾನ: ಕೆ. ಎಚ್ ಮುನಿಯಪ್ಪ.

ದೇವನಹಳ್ಳಿ: ಮಹೇಶ್ವರಮ್ಮ, ಗಂಗಮ್ಮ, ಮದ್ದೂರಮ್ಮ, ಪಳೇಕಮ್ಮ ದೇವರುಗಳನ್ನು ಸಿಂಗ್ರಹಳ್ಳಿಯಲ್ಲಿ ಸುಮಾರು 700 ವರ್ಷಗಳಿಂದಲೂ ಪೂಜಿಸುತ್ತಾ ಬರಲಾಗುತ್ತಿದೆ ಎಂಬ ಐತಿಹ್ಯ ಇದೆ, ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಈ ದೇವರುಗಳನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ ಈ ದೇಗುಲವು […]

ಅಪರಾಧ ರಾಜಕೀಯ ಸುದ್ದಿ

ತಡೆಗೋಡೆ ಇಲ್ಲದ ರಾಜಕಾಲುವೆಗೆ ಆಟೋ ಬಿದ್ದು ಚಾಲಕ ಸಾವು

ಮಂಗಳೂರು: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಂಗಳೂರಿನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಬಿ ಹರಿಯುತ್ತಿದ್ದ ರಾಜಕಾಲುವೆಗೆ ಆಟೋವೊಂದು ಮಗುಚಿಬಿದ್ದು, ಚಾಲಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ರಾಜಕೇಲುವೆಯಲ್ಲಿ ನೀರು ತುಂಬಿ […]

ಅಪರಾಧ ರಾಜಕೀಯ ಸುದ್ದಿ

ಪೊಲೀಸ್ ವಶದಲ್ಲಿದ್ದ ಮಟ್ಕಾ ಆರೋಪಿ ಸಾವು:ಲಾಕಪ್ ಡೆತ್ ಆರೋಪ

ದಾವಣಗೆರೆ: ಮಟ್ಕಾ ಆಡಿಸುತ್ತಿದ್ದ ಎಂಬ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದು, ಲಾಕಪ್ ಡೆತ್ ಎಂದು ಹೇಳಲಾಗುತ್ತಿದೆ. ಸಂಬAಧಿಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಪೊಲೀಸರ ವಿರುದ್ಧ […]

ಅಪರಾಧ ರಾಜಕೀಯ ಸುದ್ದಿ

ರಾಜ್ಯದಲ್ಲಿ ಹೆಚ್ಚುತ್ತಿದೆ ಪಾಗಲ್ ಪ್ರೇಮಿಗಳ ಕಾಟ

ಬೆಳಗಾವಿ: ಪ್ರೀತಿ ಮಾಡುವಂತೆ ಹೆಣ್ಣು ಮಕ್ಕಳನ್ನು ಪೀಡಿಸುವ, ಪ್ರೀತಿಗೆ ಒಪ್ಪದಿದ್ದರೆ ಅವರಿಗೆ ತೊಂದರೆ ಕೊಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅನೇಕ ಪ್ರಕರಣಗಳು ಕೊಲೆಯಂತಹ ಗಂಭೀರ ಸ್ಥಿತಿಯನ್ನು ಮುಟ್ಟುತ್ತಿರುವುದು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆ […]

ಉಪಯುಕ್ತ ರಾಜಕೀಯ ಸುದ್ದಿ

ಸೋರುವ ಬಸ್ ಗಳೆಲ್ಲ ನಿಮ್ಮ ಕಾಲಕ್ಕೆ ಹೋಯ್ತು : ಬಿಜೆಪಿರಿಗೆ ರಾಮಲಿಂಗ ರೆಡ್ಡಿ ತಿರುಗೇಟು

ಫೇಕ್ ಪ್ಯಾಕ್ಟರಿ ಮನಸ್ಥಿತಿ ಬಿಟ್ಟು ಹೊರಬನ್ನಿ ಬಿಜೆಪಿ ನಾಯಕರೇ ! ಬೆಂಗಳೂರು: ಕೆಎಸ್ ಆರ್‌ಟಿಸಿ ಬಸ್ ನಲ್ಲಿ ಡ್ರೈವರ್ ಛತ್ರಿ ಹಿಡಿದು ಬಸ್ ಓಡಿಸ್ತಿದ್ದಾರೆ. ಎಲ್ಲಿಗೆ ಬಂದಿದೆ ನೋಡಿ ನಮ್ ಸಾರಿಗೆ ಸಂಸ್ಥೆಯ ದುಸ್ಥಿತಿ. […]

ಅಂಕಣ ಅಪರಾಧ ರಾಜಕೀಯ ಸುದ್ದಿ

ಸರಕಾರ ಫ್ರೀ ಕೊಡೋ ದುಡ್ಡನ್ನ ದೇವಸ್ಥಾನ ಕಟ್ಟೋಕೆ ಕೊಡ್ಲೇಬೇಕು !

ರಾಜ್ಯದಲ್ಲಿ ಇಂತಹದೊಂದು “ಜಂಗಲ್ ರಾಜ್” ಕಾನೂನು ಜಾರಿಯಲ್ಲಿದೆಯಾ? ಗೃಹಲಕ್ಷ್ಮಿ ದುಡ್ಡು ದೇವಸ್ಥಾನ ಕಟ್ಟೋಕೆ ೧ ವರ್ಷ ಕೊಡುವಂತೆ ತಾಕೀತು ಸರ್ಕಾರ ಬಡವರಿಗೆ ಹಂಚಲು ಕೊಟ್ಟ ಪಡಿತರ ಅಕ್ಕಿ, ಸಕ್ಕರೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡಿ […]

ಉಪಯುಕ್ತ ರಾಜಕೀಯ ಸುದ್ದಿ

ಬಿಜೆಪಿಗರಿಗೆ ಬೆಂಗ್ಳೂರ್ ಮೇಲೆ ಈಗ ಬಂತು ಪ್ರೀತಿ !

ಪ್ರತಿ ವಾರ್ಡ್ನಲ್ಲಿ ಪ್ರತಿಭಟನೆ ಮಾಡ್ತಾರಂತೆ ರಾಜ್ಯಾಧ್ಯಕ್ಷರು 4 ವರ್ಷ ಚುನಾವಣೆಯನ್ನೇ ನಡೆಸದ ಬಿಜೆಪಿ ಹೊಸ ಡ್ರಾಮಾ ಬೆಂಗಳೂರು: ಬಿಜೆಪಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಜನರ ಗಮನಸೆಳೆಯಲು ಮೇ. 28 ಕ್ಕೆ ಬೃಹತ್ ಪ್ರತಿಭಟನೆ ನಡೆಸುತ್ತಂತೆ, […]

You cannot copy content of this page