‘ಡಿಜಿಟಲ್ ಅರೆಸ್ಟ್’ ಮೋಸಕ್ಕೆ ಎಚ್ಚರಿಕೆ: ಜನರಿಗೆ ಆರ್‌ಬಿಐ ಜಾಗೃತಿ ಸಂದೇಶ
ನವದೆಹಲಿ: “ಡಿಜಿಟಲ್ ಅರೆಸ್ಟ್” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ಮೋಸಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕೆಂದು Reserve Bank of India (ಆರ್‌ಬಿಐ) ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಿದೆ. ಆನ್‌ಲೈನ್ ಮೂಲಕ ಯಾರನ್ನೂ ಬಂಧಿಸುವುದಕ್ಕೆ […]

