ಚಾಲಕರ ಮಗನಿಂದ ಶಾಸಕನವರೆಗೆ: ತಮಿಳುನಾಡು ಚುನಾವಣೆಯಲ್ಲಿ ಶಬರಿನಾಥನ್ ಭರ್ಜರಿ ಜಯ
ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶವೊಂದು ಹೊರಬಿದ್ದಿದ್ದು, ನಟ-ರಾಜಕಾರಣಿ ವಿಜಯ್ ಅವರ ಕಾರು ಚಾಲಕರ ಮಗ ಶಬರಿನಾಥನ್ ಅವರು ವಿರುಗಂಬಾಕ್ಕಂ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಭ್ಯರ್ಥಿಯಾಗಿ […]

