ಉತ್ತರಕಾಂಡ ಸೇರಿಕೊಂಡ ಚೈತ್ರಾ ಆಚಾರ್
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಚಿತ್ರದ ನಾಯಕರಿಯಾಗಿ ಚೈತ್ರಾ ಆಚಾರ್ ಆಯ್ಕೆಯಾಗಿದ್ದು, ಚಿತ್ರತಂಡವನ್ನು ಕೂಡಿಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರ ‘ಉತ್ತರಕಾಂಡ’. ಚಿತ್ರದ ಮುಹೂರ್ತದಿಂದಲೂ ಟೈಟಲ್ನಿಂದಲೇ ಟಾಕ್ ಆಗುತ್ತಿದೆ. ಉತ್ತರಕಾಂಡ ಚಿತ್ರದಿಂದ ಮೋಹಕ ತಾರೆ ರಮ್ಯಾ […]

