ಅಪರಾಧ ಉಪಯುಕ್ತ ಸುದ್ದಿ

ತಂದೆಯ ಅಜಾಗರೂಕತೆ:ಒಂದೂವರೆ ವರ್ಷದ ಮಗು ಸಾವು

ಬೆಂಗಳೂರು: ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ತಂದೆ ತನ್ನದೇ ಒಂದೂವರೆ ವರ್ಷದ ಮಗುವಿನ ಸಾವಿಗೆ ಕಾರಣವಾದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಏ.21 ರಂದು ಎಚ್ಎಸ್ಆರ್ ಲೇಔಟ್ನ ಆಗರದ ಬಳಿ ತಂದೆಯ ಕಾರು ಆಕಸ್ಮಿಕವಾಗಿ ಹರಿದು […]

ಉಪಯುಕ್ತ ಸುದ್ದಿ

ಹರಿಶಿನ ಕಾರ್ಯಕ್ರಮದಲ್ಲಿ ವಿದ್ಯುತ್ ಸ್ಪರ್ಶ: ಮಧುಮಗನ ಸಾವು

ಕೋಟಾ(ರಾಜಸ್ಥಾನ): ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ತನ್ನ ಹರಿಶಿನ ಶಾಸ್ತ್ರದ ದಿನವೇ ದುರಂತ ಸಾವಿಗೀಡಾಗಿದ್ದಾನೆ. ರಾಜಸ್ಥಾನದ ಮದುವೆ ಮನೆಯೊಂದರಲ್ಲಿ ಈ ಘೋರ ದುರಂತ ಸಂಭವಿಸಿದ್ದು, ಮದುವೆ ಸಂಭ್ರಮದಲ್ಲಿದ್ದ ವರನೇ ವಿದ್ಯುತ್ ಸ್ಪಶರ್ಿಸಿ ಮೃತಪಟ್ಟಿದ್ದಾರೆ. […]

ಉಪಯುಕ್ತ ಸುದ್ದಿ

ಕರಗ ಉತ್ಸವ ಹಿನ್ನೆಲೆ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು-ನಾಳೆ ಮದ್ಯ ಅಲಭ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿಯಿಂದ ನಡೆಯಲಿರುವ ಕರಗ ಉತ್ಸವದ ಮೆರವಣಿಗೆ ನಿಮಿತ್ತ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಏಪ್ರಿಲ್ 23 ರಂದು ಸಂಜೆ 4 ರಿಂದ […]

ಉಪಯುಕ್ತ ಸುದ್ದಿ

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ!

ಬೆಂಗಳೂರು: ಇಂದು ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, […]

ಉಪಯುಕ್ತ ಸುದ್ದಿ

ಅನಾರೋಗ್ಯದಿಂದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಸ್ಪತ್ರೆಗೆ ದಾಖಲು

ಬೆಂಗಳೂರು : ಅನಾರೋಗ್ಯ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಎಸ್.ಎಂ.ಕೃಷ್ಣ ನಗರದ ವಿಠಲ್ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದರು. […]

ಉಪಯುಕ್ತ ರಾಜಕೀಯ ಸುದ್ದಿ

ರಾಜ್ಯಕ್ಕೆ ಬರ ಪರಿಹಾರ ಕೊಡದ ಕೇಂದ್ರಕ್ಕೆ ಸುಪ್ರಿಂ ತರಾಟೆ

ನವದೆಹಲಿ: ಬರ ಪರಿಹಾರ ನೀಡದ ಕೇಂದ್ರ ಸರಕಾರದ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರಕಾರಕ್ಕೆ ಗೆಲುವು ದೊರಕಿದ್ದು, ಸುಪ್ರಿಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರಕ್ಕೆ ಹಿನ್ನಡೆಯಾಗಿದೆ. ರಾಜ್ಯ ಸರಕಾರ ಸುಪ್ರೀ ಕೋರ್ಟ್‌ನಲ್ಲಿ ಸಲ್ಸಿಲಿದ್ದ ಅರ್ಜಿ ವಿಚಾರಣೆ ವೇಳೆ […]

ಉಪಯುಕ್ತ ಸುದ್ದಿ

ಬೆಂಗಳೂರು ಕರಗ ಮಹೋತ್ಸವ: ಭದ್ರತೆಗೆ 3 ಸಾವಿರ ಪೊಲೀಸರು, 25 ಸಾವಿರ ಸಿಸಿಟಿವಿ ಅಳವಡಿಕೆ

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕರಗ ಮಹೋತ್ಸವ ಮಂಗಳವಾರ ನಡೆಯಲಿದೆ.‌ ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕರಗ ಎಲ್ಲಿಲ್ಲಿ ಬರಲಿದೆ ಎನ್ನುವುದ ಸಂಪೂರ್ಣ ವಿವರ ಸಿದ್ಧವಾಗಿದೆ. ನಾಳೆ ಮಂಗಳವಾರ ಮಧ್ಯರಾತ್ರಿ […]

ಉಪಯುಕ್ತ ಸುದ್ದಿ

ತಳ ಸಮುದಾಯಗಳ ಶೋಷಣೆ, ತಾರತಮ್ಯದ ವಿರುದ್ಧ ಅಂಬೇಡ್ಕರ್ ಹೋರಾಡಿದರು

ದೇವನಹಳ್ಳಿ: ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಮಹಾತ್ಮಾ ಗಾಂಧಿ ಹೋರಾಟ ಮಾಡಿದರು ಅವರ ಉದ್ದೇಶ ಭಾರತ ಆಡಳಿತದ ಹಸ್ತಾಂತರದ ಮೂಲಕ ಬಲಾಢ್ಯ ಗುಂಪೊಂದು ಅದನ್ನು ಮುನ್ನಡೆಸಬೇಕು ಎಂಬುದಾಗಿತ್ತೆ ವಿನಃ ದೇಶದಲ್ಲಿ ಸಾವಿರಾರು ವರ್ಷಗಳಿಂದ ಜಾತಿ […]

ಅಪರಾಧ ಉಪಯುಕ್ತ ಸುದ್ದಿ

ನೇಹಾ ಹತ್ಯೆ: ಅಂಜುಮನ್ ಇಸ್ಲಾಂ ಕಮಿಟಿಯಿಂದ ನಾಳೆ ಧಾರವಾಡದಲ್ಲಿ ಅರ್ಧ ದಿನ ಬಂದ್ ಗೆ ಕರೆ

ಹುಬ್ಬಳ್ಳಿಯಲ್ಲಿ ಎಂ.ಸಿ.ಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಳನ್ನು ಹಾಡಹಗಲೇ ದಾರುಣವಾಗಿ ಹಲವು ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಕೃತ್ಯವನ್ನು ಖಂಡಿಸಿ ಧಾರವಾಡದಲ್ಲಿ ನಾಳೆ ಸೋಮ ವಾರ ಮುಸ್ಲಿಂ ಸಮುದಾಯದವರು ಅರ್ಧ ದಿನ ಅಂಗಡಿ-ಮುಂಗಟ್ಟುಗಳನ್ನು […]

ಉಪಯುಕ್ತ ಸುದ್ದಿ

ಕೊನೆಗೂ ಬೆಂಗಳೂರಿಗೆ ಬಂತು ತುಂತುರು ಮಳೆ!

ಬೆಂಗಳೂರು, (ಏಪ್ರಿಲ್ 19): ಬಿರು ಬಿಸಿಲಿನಿಂದ ಪರಿತಪಿಸುತ್ತಿದ್ದ ಇಡೀ ಕರುನಾಡಿಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದರೂ ಬೆಂಗಳೂರು ನಗರದ ಸುತ್ತ ಹನಿ ಮಳೆ ಬಿದ್ದಿರಲಿಲ್ಲ. ಆದರೆ ಬೆಂಗಳೂರು ನಗರದ […]

ಉಪಯುಕ್ತ ಸುದ್ದಿ

ರಾಜ್ಯದ ಹಲವೆಡೆ ಸಿಡಿಲು-ಗುಡುಗು ಮಳೆ!

ಬಿಸಿಲಿನ ಧಗೆಗೆ ಬಳಲಿದ್ದ ಜನರಿಗೆ ಮಳೆರಾಯ ಗುರುವಾರ ತಂಪರೆದಿದ್ದಾನೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಕೊನೆಗೂ ಮಳೆಯ ಸಿಂಚನ ಮೂಡಿದೆ. ವಿಜಯಪುರ ಜಿಲ್ಲೆಯಲ್ಲೂ ಇಂದು(ಏಪ್ರಿಲ್ 18) ಗಾಳಿ, ಗುಡುಗು, ಸಿಡಿಲು ಸಹಿತ ಭರ್ಜರಿ […]

ಉಪಯುಕ್ತ ಸುದ್ದಿ

ರಸ್ತೆ ವಿಸ್ತರಣೆಗೆ ಅರಮನೆ ಭೂಮಿ ಬಳಕೆಗೆ ನಿರ್ಧಾರ

ಬೆಂಗಳೂರು: ಅರಮನೆ ಸುತ್ತಮುತ್ತಿನ ರಸ್ತೆಗಳ ವಿಸ್ತೀರ್ಣ ಮಾಡುವ ಸಂಬಂಧ ನಡೆಯುತ್ತಿದ್ದ ಜಿದ್ದಾಜಿದ್ದಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಬೆಂಗಳೂರು ಅರಮನೆ, ಅರಮನೆ ಮೈದಾನದ ಸುತ್ತ ಅನೇಕ ರಸ್ತೆಗಳು ಕಿರಿದಾಗಿದ್ದವು. ಇದರಿಂದಾಗಿ ಮೇಖ್ರಿ […]

ಉಪಯುಕ್ತ ಸುದ್ದಿ

ದಕ್ಷಿಣ ನಾಡಿನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: 3 ಜಿಲ್ಲೆಗಳಲ್ಲಿ ಭಾರಿ ಮಳೆಯ ಯೆಲ್ಲೋ ಅಲರ್ಟ್!!

ಬೆಂಗಳೂರು: ರಾಜ್ಯದ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, […]

ಉಪಯುಕ್ತ ರಾಜಕೀಯ ಸುದ್ದಿ

ರಾಜ್ಯದಲ್ಲಿ ಬಿಜೆಪಿ ಪರ ಮೋದಿ, ಶಾ, ಯೋಗಿ, ನಡ್ಡಾ ಪ್ರಚಾರ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯು ಇದೇ 20ರಂದು ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ […]

ಉಪಯುಕ್ತ ರಾಜಕೀಯ ಸಿನಿಮಾ ಸುದ್ದಿ

ಕಾಂಗ್ರೆಸ್ ವಿರುದ್ಧವೇ ಬಾಲಿವುಡ್ ಸ್ಟಾರ್ ಆಮಿರ್ ಖಾನ್ ಎಫ್ಐಆರ್!

ಲೋಕಸಭೆ ಚುನಾವಣೆ ವೇಳೆ ಬಾಲಿವುಡ್​ನ​ ಮಿಸ್ಟರ್​ ಪರ್ಫೆಕ್ಟ್ ನಟ ಆಮಿರ್ ಖಾನ್ ಅವರು ಕಾಂಗ್ರೆಸ್ ವಿರುದ್ಧ ಸಮರಕ್ಕಿಳಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. […]

ಉಪಯುಕ್ತ ಸುದ್ದಿ

ಹಂದಿ ಜ್ವರಕ್ಕೆ ಮಹಿಳೆ ಬಲಿ

ನಾಸಿಕ್: ದೇಶದಲ್ಲಿ ಹಂದಿ ಜ್ವರದ ಭಿತಿ ಹೆಚ್ಚಾಗುತ್ತಿರುವ ಬೆನ್ನಲ್ಲೇ, ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ದಾತಾಲಿ ಗ್ರಾಮದಲ್ಲಿ ಹಂದಿ ಜ್ವರದಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅದೇ ಗ್ರಾಮದಲ್ಲಿ ಹಂದಿ ಜ್ವರದಿಂದಾಗಿ ಮತ್ತೊಬ್ಬ ರೋಗಿ […]

ಉಪಯುಕ್ತ ಸುದ್ದಿ

ದುಡ್ಡಿದ್ದ ಮಾತ್ರಕ್ಕೆ ಮಗುವಿನ ಸುಪರ್ದಿ ಸಾಧ್ಯವಿಲ್ಲ:ಹೈಕೋರ್ಟ್

ಬೆಂಗಳೂರು : ಹಣಕಾಸಿನ ಸಾಮಥ್ರ್ಯದಿಂದಲೇ ಮಗುವನ್ನು ತಂದೆಯ ಸುಪದರ್ಿಗೆ ನೀಡಲು ಸಾಧ್ಯವಿಲ್ಲ, ಮಗುವಿನ ಪೋಷಣೆಗೆ ಹಣಕಾಸಿನ ಸಾಮಥ್ರ್ಯವೊಂದೇ ಮಾನದಂಡವಲ್ಲ ಎಂದು ಹೈಕೋಟರ್್ ಅಭಿಪ್ರಾಯಪಟ್ಟಿದೆ. ಮಗಳನ್ನು ತನ್ನ ಸುಪದರ್ಿಗೆ ನೀಡುವಂತೆ ಕೋರಿ ಸಲ್ಲಿಸಿದ ಅಜರ್ಿ ವಜಾಗೊಳಿಸಿದ್ದ […]

ಉಪಯುಕ್ತ ಸುದ್ದಿ

ದುಬೈನಲ್ಲಿ 75 ವರ್ಷಗಳಲ್ಲೇ ಅತ್ಯಧಿಕ ಮಳೆ: 28 ಭಾರತೀಯ ವಿಮಾನಗಳು ರದ್ದು

ದುಬೈ: ದುಬೈನಲ್ಲಿ ದಿಢೀರನೆ ಸುರಿದ ಭಾರೀ ಮಳೆಯಿಂದ ಜನರು ಹಾಗೂ ವಿದೇಶೀ ಪ್ರಯಾಣಿಗರು ತತ್ತರಿಸಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಮಂಗಳವಾರ ಏಕಾಏಕಿ ಮಳೆಯಾಗಿದ್ದು ಒಂದು ವರ್ಷದಲ್ಲಿ ಆಗಬೇಕಿದ್ದ ಮಳೆ ಒಂದೇ ದಿನದಲ್ಲಿ ಸುರಿದಿದೆ. […]

ಉಪಯುಕ್ತ ಸುದ್ದಿ

ನಾಳೆಯಿಂದ ಸಿಇಟಿ ಪರೀಕ್ಷೆ:3.49 ಲಕ್ಷ ವಿದ್ಯಾರ್ಥಿಗಳು ಹಾಜರು

ಬೆಂಗಳೂರು:ನಾಳೆಯಿಂದ ಸಿಇಟಿ ಪರೀಕ್ಷೆಗಳು ಆರಂಭವಾಗಲಿದ್ದು, ಏ. 18ರ ಗುರುವಾರ ಮತ್ತು ಏ. 19ರ ಶುಕ್ರವಾರ ಎರಡು ದಿನ ಪರೀಕ್ಷೆ ನಡೆಯಲಿದೆ. ಒಟ್ಟು 737 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಬಾರಿ 3,49,637 ವಿದ್ಯಾರ್ಥಿಗಳು ಸಿಇಟಿ […]

ಉಪಯುಕ್ತ ಸುದ್ದಿ

ನ್ಯಾಯಾಲಯಗಳಲ್ಲಿ ಪಾರದರ್ಶಕತೆ:ವಕೀಲರೊಬ್ಬರ ಏಕಾಂಗಿ ಪ್ರತಿಭಟನೆ

ಬೆಂಗಳೂರು: ನ್ಯಾಯಾಲಯಗಳಲ್ಲಿ ಪಾರದರ್ಶಕತೆ ತರಬೇಕು, ಎಲ್ಲಾ ಕೋರ್ಟ್ ಕಲಾಪಗಳನ್ನು ಸಾರ್ವಜನಿಕಗೊಳಿಸಲು ಲೈವ್ ಸ್ಟ್ರೀಮಿಂಗ್ ಮಾಡಬೇಕು ಹಾಗೂ ಕೋರ್ಟ್ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿ ವಕೀಲರೊಬ್ಬರು ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ […]

You cannot copy content of this page