ಮೊಮ್ಮಕ್ಕಳ ಸಮ್ಮುಖದಲ್ಲಿ ಮೂರನೇ ಮದುವೆಯಾದ ಅಜ್ಜ !
ಅಮರಾವತಿ: 80 ವರ್ಷದ ವಯೋವೃದ್ಧನಿಗೆ ತನ್ನ ಮಕ್ಕಳು ಮತ್ತು ಮೊಮ್ಮಕ್ಕಲೇ ಸೇರಿ ಮೂರನೇ ಮದುವೆ ಮಾಡಿಸಿರುವ ಅಪರೂಪದ ಘಟನೆ ನಹಾರಾಷ್ಟçದಲ್ಲಿ ನಡೆದಿದೆ. ಅಂಜನ್‌ಗಾವ್ ಸುರ್ಜಿ ಇಲ್ಲಿಯ ಚಿಂಚೋಳಿ ರಹಿಮಾಪುರ ಎಂಬಲ್ಲಿ 80 ವರ್ಷದ ವಿಠ್ಠಲ್ […]
ಅಮರಾವತಿ: 80 ವರ್ಷದ ವಯೋವೃದ್ಧನಿಗೆ ತನ್ನ ಮಕ್ಕಳು ಮತ್ತು ಮೊಮ್ಮಕ್ಕಲೇ ಸೇರಿ ಮೂರನೇ ಮದುವೆ ಮಾಡಿಸಿರುವ ಅಪರೂಪದ ಘಟನೆ ನಹಾರಾಷ್ಟçದಲ್ಲಿ ನಡೆದಿದೆ. ಅಂಜನ್‌ಗಾವ್ ಸುರ್ಜಿ ಇಲ್ಲಿಯ ಚಿಂಚೋಳಿ ರಹಿಮಾಪುರ ಎಂಬಲ್ಲಿ 80 ವರ್ಷದ ವಿಠ್ಠಲ್ […]
ಚಂದೌಲಿ (ಉತ್ತರ ಪ್ರದೇಶ): ಅಣ್ಣ ತಂಗಿ ಇಬ್ಬರು ಒಂದೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವ ಘಟನೆ ಮುಘಲ್ಸರಾಯ್ ಕೊಟ್ವಾಲಿ ಪ್ರದೇಶದ ಜೈಸ್ವಾಲ್ ಎಂಬ ಶಾಲೆ ಬಳಿಯ ಕಟ್ಟಡವೊಂದರಲ್ಲಿ ನಡೆದಿದೆ. ಗುಡಿಯಾ ಗುಪ್ತಾ (೪೦) ಮತ್ತು […]
ಸತತ ಗೆಲುವು ಕಾಣುತ್ತಿರುವ ಆರ್‌ಸಿಬಿಗೆ ವರುಣನೇ ಎದುರಾಳಿ ಆರ್.ಸಿ.ಬಿ-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ! ಬೆಂಗಳೂರು: ಈ ಬಾರಿಯ ಐಪಿಎಲ್-2024 ರ ಪ್ಲೇ-ಆಫ್ ಪ್ರವೇಶಿಸಲು ಬೆಂಗಳೂರಿನ ಆರ್.ಸಿ.ಬಿ ತಂಡ ಭಾನುವಾರ ಮೇ 12 ರ […]
ಕಡಬ: ನದಿಯಲ್ಲಿ ಮರಳುಗಾರಿಕೆ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬ ಸಿಡಿಲು ಬಡಿದು ಸಆವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ. ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಉತ್ತರ ಪ್ರದೇಶ ಚೈನ್‌ಪುರ್ ಗುಲೌರಾ ಮೂಲದ ಶ್ರೀಕಿಶುನ್ […]
ಬೆಂಗಳೂರು: ನಗರದಲ್ಲಿ ಇಂದು ಹೈಕೋರ್ಟ್ ವಕೀಲೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವಕೀಲೆಯ ಪತಿ ಕೆಎಎಸ್ ಅಧಿಕಾರಿ ಆಗಿದ್ದು, ಮನೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಚೈತ್ರಾ ಮೃತ ಹೈಕೋರ್ಟ್ ವಕೀಲೆ. ಪತಿ […]
ಚಿಕ್ಕಮಗಳೂರು: ಕಾಫೀನಾಡು ಮತ್ತು ಮಲೆನಾಡು ಮಿಶ್ರಣವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೂಡ ಬೇಸಿಗೆ ಮಳೆಮಳೆಗಾಲದ ಮಳೆಯಂತೆ ಸುರಿದಿದೆ.ಈ ಮೂಲಕ ವಾರದಲ್ಲಿ 3ನೇ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾದಂತಾಗಿದೆ. ಇಂದು ಶನಿವಾರ ಚಿಕ್ಕಮಗಳೂರು ನಗರವಲ್ಲದೆ, ಜಯಪುರ, […]
ಹಾಸನ: ಹೊಳೆನರಸೀಪುರ ಪೊಲೀಸರ ವಶದಲ್ಲಿರುವ ವಕೀಲ ಡಿ.ದೇವರಾಜೇಗೌಡರನ್ನು ಇಂದು ಶನಿವಾರ ಸಂಜೆ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಯಿತು.ಹೊಳೆನರಸೀಪುರ ಪಟ್ಟಣದ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಿಂದ ಪೊಲೀಸ್ ವಾಹನಗಳಲ್ಲಿ ದೇವರಾಜೇಗೌಡರನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಹೊಳೆನರಸೀಪುರ ಸರ್ಕಲ್ ಇನ್ಸ್ […]
ನಿಯಮ ಪಾಲಿಸಲು ಆಗಲ್ಲ ಎಂದ ಮೆಸೆಜಿಂಗ್ ಆಪ್ ನವದೆಹಲಿ: ಕೇಂದ್ರ ಸರ್ಕಾರದ ಐಟಿ ನಿಯಮದ ವಿರುದ್ಧ ಮುನಿಸಿಕೊಂಡಿರುವ ಜನಪ್ರಿಯ ಚಾಟಿಂಗ್ ಆಪ್ ವಾಟ್ಸಪ್, ಈ ನಿಯಮ ಪಾಲಿಸಲು ಸಾಧ್ಯವಿಲ್ಲ ಭಾರತ ತೊರೆಯುತ್ತೇವೆ ಎಂದು ಹೇಳುವ […]
ಜೈಲಿನಿಂದ ಹೊರ ಬರುತ್ತಿದ್ದಂತೆ ಕೇಜ್ರಿವಾಲ್ ಘರ್ಜನೆ! ನವದೆಹಲಿ: ಮೋದಿ ಬಳಿಕ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಸುದ್ದಿಘೋಷ್ಠಿ ನಡೆಸಿದ್ದು, […]
ನವದೆಹಲಿ: ಲಿಕ್ಕರ್ ನೀತಿ ಹಗರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಘರ್ಜಿಸಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿರುವ ಕೇಜ್ರಿವಾಲ್, ಜೈಲಿನಿಂದ ಬಂದ ನಂತರ […]
ಮಡಿಕೇರಿ: ಕಾನೂನಿನ ಕಾರಣಕ್ಕೆ ಮದುವೆ ಮುರಿದುಬಿದ್ದಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಬಾಲಕಿಯ ಶಿರವನ್ನೇ ಚೆಂಡಾಡಿದ್ದು, ಮುಂಡದೊಡನೆ ಪರಾರಿಯಾಗಿದ್ದ. ಇದೀಗ ದೇಹದಿಂದ ಬೇರ್ಪಟ್ಟಿದ್ದ ಮುಂಡವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಗೆ ನುಗ್ಗಿ ಕೊಲೆ ಮಾಡಿ, ಬಾಲಕಿಯ ರುಂಡದೊAದಿಗೆ […]
ನವದೆಹಲಿ: ಲೋಕಸಭಾ ಚುನಾವಣೆಯ 4ನೇ ಹಂತದಲ್ಲಿ 10 ರಾಜ್ಯಗಳ 96 ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. ಇದೇ ದಿನ ಆಂಧ್ರಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯಲಿದೆ. 4ನೇ ಹಂತದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಯುವ […]
ಬೆಂಗಳೂರು: ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದ ಕರ್ನಾಟಕ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಆರೋಪಿ ಹಾಸನ ಹಾಲಿ ಸಂಸದ […]
ಬೇಲೂರು: ಕೋಳಿ ತಿನ್ನಲು ಬಂದ ಚಿರತೆಯೊಂದು ಉರುಳಿಗೆ ಸಿಲುಕಿ ಸತತ 8 ಗಂಟೆಗಳ ಕಾಲ ಪರದಾಡಿ ಜೀವ ಉಳಿಸಿಕೊಂಡು ಪರಾರಿಯಾಗಿರುವ ಘಟನೆ ಬೇಲೂರು ತಾಲ್ಲೂಕಿನ ಹಗರೆ ಸಮೀಪದ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನಪುರ ಗ್ರಾಮಕ್ಕೆ […]
ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ; ರಾಜಕೀಯವಾಗಿ ವಿರೋಧ ಮಾತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು, ಮೇ 11: ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ ಪ್ರಧಾನಿಗಳನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ […]
ಕೊಡಗು: ಎಸ್‌ಎಸ್‌ಎಲ್‌ಸಿ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿ, ರುಂಡವನ್ನೇ ಕೊಂಡೊಯ್ದಿದ್ದ ಯುವಕನನ್ನು ಸೋಮವಾರ ಕೋಲೀಸರು ಬಂಧಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಇತ್ತೀಚೆಗಷ್ಟೇ ಬರೆದು, ಮೊನ್ನೆ ತಾನೇ ಫಲಿತಾಂಶ ಬಂದಿದ್ದ ಯುವತಿ ಜತೆಗೆ ಆರೋಪಿ ಪ್ರಕಾಶ್‌ನ ನಿಶ್ಚಿತಾರ್ಥ […]
ಬೆಂಗಳೂರು, ಮೇ 11: ಬೆಂಗಳೂರು ಕಳೆದ 5 ದಿನಗಳಿಂದ ಸಂಜೆಯಾದ್ರೆ ಸಾಕು ಮಳೆಯಲ್ಲಿ ಮಿಂದೇಳ್ತಿದೆ. ನಿನ್ನೆ ರಾತ್ರಿಯೂ ನಗರದಲ್ಲಿ ಭಾರೀ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿದೆ. ಮುಖ್ಯವಾಗಿ ನಾಗರಭಾವಿ NGF ಬಡಾವಣೆಯಲ್ಲಿ ಬಡ […]
ಬೆಂಗಳೂರು: ಪ್ರಮುಖ ಅಂತಾರಾಷ್ಟ್ರೀಯ ಕೆ12 ಸರಪಳಿಯ ಶಾಲೆಗಳಲ್ಲಿ ಒಂದಾಗಿರುವ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಮೂರು ದಿನಗಳ ಕಾಲ ನಡೆಯುವ ನಕ್ಷತ್ರ ಮೇಳ ಗೋ ಕಾಸ್ಮೊ-ಯುವರ್ ಟಿಕೆಟ್ ಟು ಸ್ಪೇಸ್ ಅನ್ನು ಆಯೋಜಿಸಿದೆ. ಎಲ್ಲಾ […]
ಬೆಂಗಳೂರು: ಏರ್ ಇಂಡಿಯಾ ಕಂಪನಿಯ ಸಿಬ್ಬಂದಿಗಳ ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ 175 ವಿಮಾನಗಳ ಹಾರಾಟ ರದ್ದಾಗಿದ್ದು, ಸಂಸ್ಥೆಗೆ ಸುಮಾರು ೩೦ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಏರ್ ಇಂಡಿಯಾ ಸಂಸ್ಥೆಯ […]
ನವದೆಹಲಿ : ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಹೊರಬಂದ ಕೇಜ್ರೀವಾಲ್ “ಸರ್ವಾಧಿಕಾರಿಯ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ. ಕೇಜ್ರೀವಾಲ್ ಬಿಡುಗಡೆಯಾಗುತ್ತಿದ್ದಂತೆ, ಎಎಪಿ […]
You cannot copy content of this page