“ಪ್ರಜ್ವಲ ಪೆನ್ ಡ್ರೈವ್” ವಿಡಿಯೋ ಶೇರ್ ಮಾಡಿದ್ರೆ ಜೋಕೆ !
ಬೆಂಗಳೂರು: ಪ್ರಜ್ವಲ್ ಪೆನ್‌ಡ್ರೆöÊವ್ ಪ್ರಕರಣ ಗಂಭಿರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಎಸ್‌ಐಟಿ, ವೈರಲ್ ಆಗಿರುವ ವಿಡಿಯೋಗಳನ್ನು ಮತ್ಯಾರಿಗಾದರೂ ಶೇರ್ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಸಂಸದ ಪ್ರಜ್ವಲ್ ಅವರು ಲೈಂಗಿಕ ದೌರ್ಜನ್ಯ […]

