ದುಬೈನಿಂದ ಆಗಮಿಸಿದ ಮಹಿಳೆಯ ಒಳ ಉಡುಪಿನಲ್ಲಿತ್ತು ಮುಕ್ಕಾಲು ಕೆಜಿ ಚಿನ್ನ
ಮಹಿಳೆಯ ಅಂಡರ್‌ವೇರ್‌ನಲ್ಲಿತ್ತು ೫೦ ಲಕ್ಷದ ಚಿನ್ನ ಬೆಂಗಳೂರು: ಒಳುಡುಪಿನಲ್ಲಿ ೫೦ ಲಕ್ಷ ರು ಬೆಲೆಬಾಳುವ ಚಿನ್ನವನ್ನು ಅಡಗಿಸಿಟ್ಟುಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ದುಬೈನಿಂದ […]

