ಅಪರಾಧ ರಾಜಕೀಯ ಸುದ್ದಿ

ಪೆನ್ ಡೈವ್ ಪ್ರಕರಣದಲ್ಲಿ ಪಿನ್ ಡ್ರಾಪ್ ಸೈಲೆಂನ್ಸ್ ಒಳ್ಳೆಯದು !

ಬೆಂಗಳೂರು: ಪೆನ್ ಡೈವ್ ಪ್ರಕರಣ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬAತಾಗಿದ್ದು, ಪ್ರಜ್ವಲ್ ರೇವಣ್ಣ ಅವರಿಗಿಂತ ಅದರ ಬಗ್ಗೆ ಮಾತನಾಡಿದವರೇ ದೊಡ್ಡ ಆರೋಪಿ ಎಂಬAತಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ಈ ವಿಷಯದಲ್ಲಿ ಮೌನವಹಿಸಲು ನಿರ್ಧರಿಸಿದೆ. […]

ಅಪರಾಧ ಸಿನಿಮಾ ಸುದ್ದಿ

ಬೆಂಗಳೂರಿನ ರೇವ್ ಪಾರ್ಟಿಗೆ ಖರ್ಚಾಗಿದ್ದು ೫೦ ಲಕ್ಷ !

ಬೆಂಗಳೂರು: ತೆಲುಗು ನಟ, ನಟಿಯರನ್ನೊಳಗೊಂಡ ಸನ್-ಸೆಟ್ ಟು ಸನ್ ರೈಸ್ ರೇವ್ ಪಾರ್ಟಿಗೆ ಸುಮಾರು ೫೦ ಲಕ್ಷ ರು. ಖರ್ಚು ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರು ಹೊರವಲಯದ ಎಲೆಕ್ಟಾçನಿಕ್ ಸಿಟಿ ವ್ಯಾಪ್ತಿಯಲ್ಲಿ […]

ಉಪಯುಕ್ತ ಸುದ್ದಿ

ಬೇಸಿಗೆ ರಜೆ ಕಡಿತಗೊಳಿಸದಂತೆ ಖಾಸಗಿ ಶಾಲೆಗಳಿಗೆ ಸೂಚನೆ

ಬೆಂಗಳೂರು: ಬೇಸಿಗೆ ರಜೆಯಲ್ಲಿ ಮಕ್ಕಳು ಆಟವಾಡಿಕೊಂಡು, ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಾರೆ. ಆದರೆ, ಬಹುತೇಕ ಖಾಸಗಿ ಶಾಲೆಗಳು ಇಂತಹ ಮೋಜು ಮಸ್ತಿಗೆ ಕಡಿವಾಣ ಹಾಕಿ, ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳುತ್ತಿವೆ. ಈ ಬೆಳವಣಿಗೆ ಬಗ್ಗೆ ಸರಕಾರಕ್ಕೆ […]

ಅಪರಾಧ ರಾಜಕೀಯ ಸುದ್ದಿ

ಸಿಕ್ಕಸಿಕ್ಕ ಮಕ್ಕಳಿಗೆ ಕಚ್ಚಿದ ಬೀದಿನಾಯಿ : ಡೋಂಟ್ ಕೇರ್ ಎಂದ ಅಧಿಕಾರಿಗಳು

ಬೆಂಗಳೂರು: ಡೆಡ್ಲಿ ಶ್ವಾನವೊಂದು ಏಳು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದು, ಅದರಲ್ಲಿ ಒಂದು ಮಗು ಸಾವನ್ನಪ್ಪಿರುವ ಘಟನೆ ಸಗಮಕುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಲಾವಣ್ಯ ಎಂಬ ಬಾಲಕಿ ಸಾವನ್ನಪ್ಪಿದ್ದು, ಆಕೆಯ ಜತೆಗೆ ಮತ್ತೇ ಏಳು […]

ಅಪರಾಧ ಉಪಯುಕ್ತ ಸುದ್ದಿ

ಅಪಘಾತಕ್ಕೆ ಎರಡು ಪುಟದ ಪ್ರಬಂಧ ಬರೆಯುವ ಶಿಕ್ಷೆ! ಇಬ್ಬರ ಸಾವಿಗೆ ಕಾರಣವಾದ ಅಪ್ರಾಪ್ತ ಚಾಲಕ

ಪುಣೆ: ಅಪಘಾತವೆಸಗಿ ಇಬ್ಬರ ಸಾವಿಗೆ ಕಾರಣವಾಗಿದ್ದ ಅಪ್ರಾಪ್ತ ಚಾಲಕನಿಗೆ ನ್ಯಾಯಾಲಯ, ಪ್ರಬಂಧ ಬರೆಯುವ ಶಿಕ್ಷೆ ನೀಡುವ ಮೂಲಕ ವಿಭಿನ್ನ ಹೆಜ್ಜೆಯನ್ನಿಟ್ಟು ಆತನಿಗೆ ಜಾಮೀನು ನೀಡಿದೆ. ಭಾನುವಾರ ಪುಣೆಯ ಕಲ್ಯಾಣಿ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ […]

ಉಪಯುಕ್ತ ರಾಜಕೀಯ ಸುದ್ದಿ

ಮೂರು ವರ್ಷದಲ್ಲಿ 3,000 ಸರಕಾರಿ ಶಾಲೆ ಆರಂಭ

ಬೆಂಗಳೂರು: ಮುಂದಿನ ಮೂರು ವರ್ಷದ ಅವಧಿಯಲ್ಲಿ ಮೂರು ಸಾವಿರ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಸರಕಾರ ತೀರ್ಮಾನಿಸಿದೆ. ಈ ಕುರಿತು ಉಡುಪಿಯಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಮ್ಮ ಸರಕಾರ ಸರಕಾರಿ […]

ಉಪಯುಕ್ತ ಕ್ರೀಡೆ ಸುದ್ದಿ

ಫೈನಲ್ ಟಿಕೆಟ್‌ಗೆ ಟೇಬಲ್ ಟಾಪರ್‌ಗಳ ಕಾದಾಟ !

ಅಹಮದಾಬಾದ್: ಚೆನ್ನೈನಲ್ಲಿ ನಡೆಯಲಿರುವ ಟಾಟಾ ಐಪಿಎಲ್‌ನ ಫೈನಲ್ ಪಂದ್ಯವನ್ನಾಡುವ ಟಿಕೆಟ್ ಪಡೆಯಲು ಟೇಬಲ್ ಟಾಪರ್ ಗಳು ಸಜ್ಜಾಗಿದ್ದು, ಇಂದು ಜಿದ್ದಾಜಿದ್ದಿನ ಹಣಾಹಣಿ ನಡೆಯಲಿದೆ. ಟಾಟಾ ಐಪಿಎಲ್ ನ ಮೊದಲ ಕ್ವಾಲಿಫೈಯರ್ ಪಂದ್ಯ ಅಹಮದಾಬಾದ್‌ನ ನರೇಂದ್ರ […]

ಉಪಯುಕ್ತ ಸುದ್ದಿ

ಮಾನಸಿಕ ಕ್ರೌರ್ಯದ ಆಧಾರದಲ್ಲಿ ಪತಿಗೂ ವಿಚ್ಛೇದನ ಪಡೆಯಲು ಅವಕಾಶವಿದೆ

ಬೆಂಗಳೂರು: ಪತ್ನಿಯಿಂದ ಆಗುತ್ತಿರುವ ಮಾನಸಿಕ ಕ್ರೌರ್ಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಪತಿ ವಿವಾಹ ವಿಚ್ಛೇದನ ಪಡೆದುಕೊಳ್ಳಲು ಸಫಲರಾಗಿದ್ದಾರೆ. ಪತ್ನಿಯಿಂದ ಆಗುತ್ತಿರುವ ಮಾನಸಿಕ ಕ್ರೌರ್ಯದಿಂದಾಗಿ ತನಗೆ ವಿಚ್ಚೇಧನ ಬೇಕು ಎಂದು ಮೈಸೂರಿನ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು […]

ಕ್ರೀಡೆ ಸುದ್ದಿ

1 ಸೋತು 7 ಗೆದ್ದವರು V/S  1 ಗೆದ್ದು7 ಸೋತವರು !

ಬೆಂಗಳೂರು; ಕೊನೆಯ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಪ್ಲೇ ಆಪ್ ಪ್ರವೇಶಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮನೇಟರ್ ಪಂದ್ಯವನ್ನು ಆಡಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ […]

ಉಪಯುಕ್ತ ಸುದ್ದಿ

ಮುಗಿಲ ಮೇಲೆ ನಿಂತು ಕೈ ಬೀಸಿ ಕರೆಯುತ್ತಿದೆ ಮುಳ್ಳಯನ ಗಿರಿ

ಎತ್ತ ನೋಡಿದರತ್ತ ಹಾಲ್ನೊರೆಯಂತೆ ಮುತ್ತಿಡುವ ಮಂಜಿನ ಮುಸುಕು ಜೊತೆಗೆತಣ್ಣಗೆ ಬೀಸುವ ತಣ್ಣನೆ ಗಾಳಿ ವಾಹ್‌ ಇನ್ನೇನ್ ಕೈಗೆ ಸಿಕ್ಕೆ ಬಿಡುತ್ತದೆ ಎಂಬ ಆಕಾಶ. ಇದು ಮುಳ್ಳಯ್ಯನಗಿರಿ ಬೆಟ್ಟದ ಪ್ರಮುಖ ಆಕರ್ಷಣೆ. ಮುಳ್ಳಯ್ಯನಗಿರಿ ರಾಜ್ಯದ ಚಿಕ್ಕಮಗಳೂರು […]

ಉಪಯುಕ್ತ ಸುದ್ದಿ

ಮೇ 23ರಿಂದ 25ರವರೆಗೆ 4 ಅಂತಾರಾಜ್ಯಗಳ ಗಡಿ ಭಾಗಗಳಲ್ಲಿ ಆನೆ ಗಣತಿ

ಬೆಂಗಳೂರು: ಕರ್ನಾಟಕದ ಗಡಿ ಹಂಚಿಕೊಂಡಿರುವ 4 ರಾಜ್ಯಗಳಲ್ಲಿ ಆನೆಗಳ ವಿಶೇಷ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ಆನೆಗಳ ಗಣತಿ ನಡೆಯುತ್ತದೆ. ಆದರೆ ಇದೇ ಮೊದಲ ಬಾರಿಗೆ ರಾಜ್ಯದ ಗಡಿ […]

ಅಪರಾಧ ರಾಜಕೀಯ ಸುದ್ದಿ

ಅಂಜಲಿ ಅಂಬಿಗೇರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಚನಾನಂದ ಶ್ರೀಗಳು

ಹುಬ್ಬಳ್ಳಿ: ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಮನೆಗೆ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ ಹಾಗೂ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ […]

ಅಪರಾಧ ಸುದ್ದಿ

ಜೀವನಾಂಶ ನೀಡಲು ಕಳ್ಳಾಟ: ಪತಿಯ ಆಸ್ತಿ ಮುಟ್ಟುಗೋಲು

ಬೆಂಗಳೂರು: ಪತ್ನಿ ಹಾಗೂ ವಿಶೇಷ ಚೇತನ ಮಗನಿಗೆ ಜೀವನಾಂಶ ನೀಡದ ಪತಿಯ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಪತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ಜೀವನಾಂಶಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪುತ್ರ ಸಲ್ಲಿಸಿದ್ದ […]

ಅಪರಾಧ ಉಪಯುಕ್ತ ಸುದ್ದಿ

ಪ್ರಜ್ವಲ್ ನೀನು ಎಲ್ಲೇ ಇದ್ದರೂ ವಾಪಸ್‌ ಬಾ ಎಂದು ಸಂದೇಶ ಕೊಟ್ಟ ಹೆಚ್.‌ಡಿ.ಕುಮಾರಸ್ವಾಮಿ

ಬೆಂಗಳೂರು: ಪ್ರಜ್ವಲ್‌, ನೀನು ಎಲ್ಲೇ ಇದ್ದರೂ ಕೂಡಲೇ ವಾಪಸ್‌ ಬಾ.. ತನಿಖಾ ತಂಡಕ್ಕೆ ಸಹಕಾರ ನೀಡು ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಮೂಲಕ ಪ್ರಜ್ವಲ್‌ ರೇವಣ್ಣ ಅವರಿಗೆ ಸಂದೇಶ ನೀಡಿದರು.ನಮ್ಮ ತಂದೆ […]

ಉಪಯುಕ್ತ ರಾಜಕೀಯ ಸುದ್ದಿ

ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ ಮಾಡಿದ ಸರಕಾರ

ಬೆಂಗಳೂರು: ಸರಕಾರದ ಹುದ್ದೆಗಳ ಮಾದರಿಯಲ್ಲಿ ಗುತ್ತಿಗೆ ಆಧಾರದ ನೇಮಕಾತಿಯಲ್ಲಿಯೂ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಅಧಿಕೃತ ಸುತ್ತೋಲೆ ಹೊರಡಿಸಿರುವ ಸರಕಾರ, ಡಿಸೆಂಬರ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಹೊರಗುತ್ತಿಗೆಯಲ್ಲಿ […]

ಅಪರಾಧ ರಾಜಕೀಯ ಸುದ್ದಿ

ಮನೆ ಕೆಲಸದಾಕೆಗೆ ಲೈಂಗಿಕ ದೌರ್ಜನ್ಯ ಆರೋಪದ ಕೇಸ್: ಎಚ್.ಡಿ.ರೇವಣ್ಣಗೆ ಷರತ್ತುಬದ್ಧ ಜಾಮೀನು

ಬೆಂಗಳೂರು, ಮೇ 20: ಮನೆಯ ಕೆಲಸದಾಕೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಪ್ರಕರಣದಲ್ಲಿ ಸಂಸದ ಪ್ರಜ್ವಲ್​ ರೇವಣ್ಣ ತಂದೆ, ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ […]

ಅಂಕಣ ಅಪರಾಧ ರಾಜಕೀಯ ಸುದ್ದಿ

ಎಚ್.ಡಿ.ದೇವೇಗೌಡ ನಾಡಿನ ಅಸ್ಮಿತೆ: ಅವರ ಸಾವು ಬಯಸುವುದು ಸರಿಯೇ?

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದೇಶಕ್ಕೆ ಹಾರಿರುವ ಅವರ ಮೇಲೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಪ್ರಜ್ವಲ್ ತಪ್ಪನ್ನು ದೇವೇಗೌಡರಾದಿಯಾಗಿ, ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈ ನಡುವೆ ಪ್ರಕರಣ ದಿನಕ್ಕೊಂದು […]

ಅಪರಾಧ ಉಪಯುಕ್ತ ರಾಜಕೀಯ ಸುದ್ದಿ

ಹೆಲಿಕ್ಯಾಪ್ಟರ್ ಪತನ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಬೆಂಗಳೂರು: ಭಾನುವಾರ ನಡೆದ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಇರಾನ್ ಪ್ರಧಾನಿ ಇಬ್ರಾಹಿಂ ರೈಸಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭಾನುವಾರ ಇಬ್ರಾಹಿಂ ರೈಸಿ ಪ್ರಯಾಣ ಮಾಡುತ್ತಿದ್ದ ಹೆಲಿಕ್ಯಾಪ್ಟರ್ ನಾಪತ್ತೆಯಾಗಿತ್ತು. ಹಜರ್‌ಬೈನಾನ್ ದೇಶದ ಜಲಾಶಯವೊಂದರ ಉದ್ಘಾಟನೆಗೆ […]

ಅಪರಾಧ ರಾಜಕೀಯ ಸುದ್ದಿ

ರೇವಣ್ಣಗೆ ಜೈಲಾ? ಬೇಲಾ? ಇಂದು ನಿರ್ಧಾರವಾಗಲಿದೆ ಮಾಜಿ ಸಚಿವರ ಬೇಲ್ ಭವಿಷ್ಯ?

ಬೆಂಗಳೂರು: ಜ್ಯೋತಿಷ್ಯ, ಭವಿಷ್ಯವನ್ನು ಹೆಚ್ಚಾಗಿ ನಂಬುವ ಮಾಜಿ ಸಚಿವ ಎಚ್.ಡಿ.ರೇವಣ್ಣರೇವಣ್ಣ ಅವರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಹೊತ್ತಿರುವ ರೇವನ್ಣ ಅವರ ಜಾಮೀನು ಅರ್ಜಿ ವಿಚಾರಣೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ […]

ಉಪಯುಕ್ತ ಸುದ್ದಿ

ಚಾರ್ಮಡಿ ಘಾಟ್‌ನಲ್ಲಿ ಭಾರಿ ಮಳೆ: 1 ಕೀ.ಮೀ ಟ್ರಾಫಿಕ್ ಜಾಮ್

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಾರ್ಮಡಿ ಘಾಟ್ ನಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಸುಮಾರು ೧ ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಮಳೆ […]

You cannot copy content of this page