ಸೋರುವ ಬಸ್ ಗಳೆಲ್ಲ ನಿಮ್ಮ ಕಾಲಕ್ಕೆ ಹೋಯ್ತು : ಬಿಜೆಪಿರಿಗೆ ರಾಮಲಿಂಗ ರೆಡ್ಡಿ ತಿರುಗೇಟು
ಫೇಕ್ ಪ್ಯಾಕ್ಟರಿ ಮನಸ್ಥಿತಿ ಬಿಟ್ಟು ಹೊರಬನ್ನಿ ಬಿಜೆಪಿ ನಾಯಕರೇ ! ಬೆಂಗಳೂರು: ಕೆಎಸ್ ಆರ್‌ಟಿಸಿ ಬಸ್ ನಲ್ಲಿ ಡ್ರೈವರ್ ಛತ್ರಿ ಹಿಡಿದು ಬಸ್ ಓಡಿಸ್ತಿದ್ದಾರೆ. ಎಲ್ಲಿಗೆ ಬಂದಿದೆ ನೋಡಿ ನಮ್ ಸಾರಿಗೆ ಸಂಸ್ಥೆಯ ದುಸ್ಥಿತಿ. […]

