ಉಪಯುಕ್ತ ಸುದ್ದಿ

ಇಂದು ಬೆಂಗಳೂರು, ಮೈಸೂರು, ಮಂಡ್ಯ ಸೇರಿ ಹಲವೆಡೆ ಭಾರಿ ಮಳೆ!

ಬಿಸಿಲಿಗೆ ಕಾದು ಕೆಂಡದಂತಾಗಿದ್ದ ಬೆಂಗಳೂರಿಗೆ ಕಳೆದ 3 ದಿನಗಳಲ್ಲಿ ಸತತವಾಗಿ ಮಳೆ ಸುರಿದಿದೆ. ನಿನ್ನೆ ಸೋಮವಾರವೂ ಸಹ ಗಂಟೆಗಟ್ಟಲೆ ಮಳೆ ಸುರಿದಿದೆ. ಇಂದು ಕೂಡ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, […]

ಅಪರಾಧ ಉಪಯುಕ್ತ ಸುದ್ದಿ

“ಪೊಲೀಸ್” ವರ್ಕ್ ಸ್ಟೈಲ್ ಹೈಕೋರ್ಟ್ ಗರಂ

ಬೆಂಗಳೂರು: ಪೊಲೀಸರು ಎಂದ್ರೆ ಸಿನಿಮಾದಲ್ಲಿ ಬರುವಂತೆ ಎಲ್ಲ ಆದ್ಮೇಲೆ ಬರೋರು ಅನ್ನೋ ಮಾತು ಸಾರ್ವಜನಿಕ ವಲಯದಲ್ಲೂ ಇದೆ. ಇಂತಹದ್ದೇ ವಿಚಾರಕ್ಕೆ ಹೈಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಸ್ತುತ ತನಿಖೆಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. […]

ಉಪಯುಕ್ತ ರಾಜಕೀಯ ಸುದ್ದಿ

೨-೩ ದಿನದಲ್ಲಿ ರೈತರ ಖಾತೆಗೆ ಬರ ಪರಿಹಾರ

ಬೆಂಗಳೂರು: ೨೭,೩೮,೯೧೧ ರೈತರಿಗೆ ಅರ್ಹತೆಯನುಸಾರ ಒಟ್ಟು ರೂ.೨,೪೨೫.೧೩ ಕೋಟಿಗಳನ್ನು ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮುಖಾಂತರ ನೇರ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯ […]

ಉಪಯುಕ್ತ ಸುದ್ದಿ

ಸಿ.ಐ.ಎಸ್.ಸಿ.ಇ 10ನೇ, 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ: ಸಿಐಎಸ್‌‍ಸಿಇ (ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್ ) 10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಇಂದು ಸೋಮವಾರ ಬೆಳಿಗ್ಗೆ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು […]

ಅಂಕಣ ಉಪಯುಕ್ತ ಸುದ್ದಿ

ಕಣ್ಮನ ಸೆಳೆವ ಗುಲ್ ಮೊಹ‌ರ್ ಹೂವು!

ರಸ್ತೆ ಬದಿ ಬೆಳೆದಿರುವ ಗಿಡಮರಗಳು | ಎಲ್ಲೆಡೆ ಕೆಂಬಣ್ಣ, ಹಳದಿ ಬಣ್ಣದ ಪುಷ್ಪಗಳ ಸೌಂದರ್ಯ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ : ರಸ್ತೆ ಬದಿಯಲ್ಲಿ ಬೆಳೆದಿರುವ ಗುಲ್ ಮೊಹರ್ ಸೇರಿದಂತೆ ಹಲವು ಜಾತಿಯ ಗಿಡಮರಗಳು ಹೂಬಿಟ್ಟಿವೆ. […]

ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ ಬಿತ್ತು ಆಲಿಕಲ್ಲು ಮಳೆ!

ಬೆಂಗಳೂರು: ಸತತ ಬೇಸಿಗೆ ಕಾಲದ ವಿಪರೀತ ಸುಡು ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಬೆಂಗಳೂರು ನಗರಕ್ಕೆ ಕಳೆದ 3 ದಿನಗಳಿಂದ ಅದೃಷ್ಟ ಎಂಬಂತೆ ಮಳೆಯಾಗುತ್ತಿದೆ. ಇಂದು ಸೋಮವಾರ ಬೆಂಗಳೂರು ನಗರದ ಹಲವೆಡೆ ಬಿರುಗಾಳಿ […]

ಆರೋಗ್ಯ ಉಪಯುಕ್ತ ಸುದ್ದಿ

ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ !

ಕಿಶನ್‌ಗಂಜ್: ಹೆರಿಗೆ ಎಂಬುದು ಹೆಣ್ಣಿಗೆ ಮರುಹುಟ್ಟು ಎನ್ನುತ್ತಾರೆ. ಒಂದು ಹೆರಿಗೆಗೆ ಅದೆಷ್ಟೋ ಹೆಣ್ಣುಮಕ್ಕಳು ಮರುಜನ್ಮ ಪಡೆದಂತಾಗುತ್ತದೆ. ಇಂತಹದ್ದರಲ್ಲಿ ಒಂದೇ ಹೆರಿಗೆಯಲ್ಲಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ […]

ಉಪಯುಕ್ತ ಸುದ್ದಿ

ಕಲುಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದೆಯಾ?

ಕಲುಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದೆಯಾ? ಗ್ರೇಟರ್ ನೋಯ್ಡಾ ದೇಶದ ಅತ್ಯಂತ ಕಲುಷಿತ ನಗರಬೆಂಗಳೂರು: ಭಾರತದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಗ್ರೇಟರ್ ನೋಯ್ಡಾ ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಗಾಳಿಯಲ್ಲಿ ಉಟಿರಾಟವೂ ಕಷ್ಟ ಎನ್ನಲಾಗುತ್ತಿದೆ. […]

ಉಪಯುಕ್ತ ಸುದ್ದಿ

ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಮೇ 7 ರಿಂದ 12 ರವರೆಗೆ ಮಳೆ ಸಾಧ್ಯತೆ!

ಬೆಂಗಳೂರು: ಸೇರಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೇ 7ರಿಂದ ಮೇ 12ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಗದಗ, ಬೆಂಗಳೂರು ನಗರ, ಬೆಂಗಳೂರು […]

ಉಪಯುಕ್ತ ಸುದ್ದಿ

ಬಿಸಿಲ ಝಳಕ್ಕೆ ಬಸ್ ಗಾಜು ಪುಡಿಪುಡಿ

ಬಂಟ್ವಾಳ : ರಾಜ್ಯದಲ್ಲಿ ಉರಿಬಿಸಿಲಿನ ತಾಪ ಅದೆಷ್ಟಿದೆಯೆಂದರೆ, ಇಲ್ಲಿ ಉರಿಮಜಲು ಗ್ರಾಮದಲ್ಲಿ ಬಿಸಿಲಿನ ಶಾಖಕ್ಕೆ ಬಸ್ ಗಾಜು ಪುಡಿಪುಡಿಯಾಗಿ ಮೂರು ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉರಿಮಜಲು ಗ್ರಾಮದಲ್ಲಿ ಕೇರಳ […]

ಉಪಯುಕ್ತ ಸುದ್ದಿ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ಸೇವೆ ಬಂದ್!

ಬೆಂಗಳೂರು: ಇಂದು(ಸೋಮವಾರ) ರಾತ್ರಿಯಿಂದಲೇ ರಾಜ್ಯದಲ್ಲಿ ಆಂಬುಲೆನ್ಸ್ ಸೇವೆಗಳು ಸ್ಥಗಿತಗೊಳ್ಳಲಿವೆ.3 ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಇಂದು (ಸೋಮವಾರ) ರಾತ್ರಿ 8 ಗಂಟೆಯಿಂದ ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆಗಳನ್ನು ಸ್ಥಗಿತಗೊಳಿಸಲು ಸಿಬ್ಬಂದಿ ಸಜ್ಜಾಗಿದ್ದಾರೆ. […]

ಉಪಯುಕ್ತ ಸುದ್ದಿ

ಈ ಬಾರಿ ವಾಡಿಕೆಗಿಂತ ಅಧಿಕ ಮಳೆ: ಹಾನಿ ತಪ್ಪಿಸಲು ಕಂದಾಯ ಇಲಾಖೆ ಸುತ್ತೋಲೆ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಸಂಭವ ಇರುವ ಕಾರಣ, ಸಂಭವನೀಯ ಮಳೆ ಹಾನಿ ತಪ್ಪಿಸಲು ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. […]

ಆರೋಗ್ಯ ಉಪಯುಕ್ತ ಸುದ್ದಿ

ತಿಪ್ಪೆಪಾಲಾಗುತ್ತಿರುವ ಗೇರು ಹಣ್ಣು;ಸಂಕಷ್ಟದಲ್ಲಿ ರೈತ

ಕ್ಯಾನ್ಸ‌ರ್ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ | ಬಡವರ ಸೇಬು ಗೇರು ಹಣ್ಣಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ ನಾರಾಯಣಸ್ವಾಮಿ ಸಿ.ಎಸ್, ಹೊಸಕೋಟೆ : ಬಡವರ ಸೇಬು ಖ್ಯಾತಿಯ ಹಲವು ಪೋಷಕಾಂಶಗಳ ಆಗರವಾಗಿರುವ ಗೇರು ಹಣ್ಣಿನ […]

ಉಪಯುಕ್ತ ಸುದ್ದಿ

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ!

ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು […]

ಅಪರಾಧ ಉಪಯುಕ್ತ ಸುದ್ದಿ

ಎಚ್.ಡಿ. ರೇವಣ್ಣಗೆ ಸಿಗಲಿಲ್ಲ ಜಾಮೀನು: ಎಸ್‌ಐಟಿ ವಶಕ್ಕೆ ಸಿದ್ಧತೆ?

ಬೆಂಗಳೂರು: ಪೆನ್‌ಡ್ರೆöÊವ್, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಮಹಿಳೆಯನ್ನು ಅಪಹರಿಸಿದ ಪ್ರಕರಣಲ್ಲಿ ಆರೋಪ ಎದುರಿಸುತ್ತಿರುವ ಹೊಳೆನರಸೀಪುರ ಶಾಸಕ ಎಚ್.ಡಿ. […]

ಉಪಯುಕ್ತ ಫ್ಯಾಷನ್ ಸುದ್ದಿ

ಭಾರತದಲ್ಲಿ ನಿಯೋ ಕ್ಯೂಎಲ್ಇಡಿ ಮತ್ತು ಒಎಲ್ಇಡಿ ಎಐ ಟಿವಿ ಬಿಡುಗಡೆಗೊಳಿಸಿದ ಸ್ಯಾಮ್ಸಂಗ್

ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ 2024ರ ಶ್ರೇಣಿಯ ಎಐ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ತನ್ನ ಟಿವಿ ವ್ಯವಹಾರದಿಂದಲೇ 10 ಸಾವಿರ ಕೋಟಿ ರೂ. ಮಾರಾಟ […]

ಉಪಯುಕ್ತ ರಾಜಕೀಯ ಸುದ್ದಿ

ಗ್ಯಾರೆಂಟಿಗೆ 200 ಕೋಟಿ “ಶಕ್ತಿ”

ಶಕ್ತಿ ಯೋಜನೆಯಿಂದ ಈವರೆಗೆ 200 ಕೋಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ! ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಯಾದ ಶಕ್ತಿ ಯೋಜನೆ ಯಶೋಗಾಥೆ ಬರೆದಿದೆ. ಮಹತ್ವದ ಶಕ್ತಿ ಯೋಜನೆಯಡಿ ಈವರೆಗೂ ಮಹಿಳೆಯರು ಮಾಡಿದ […]

ಉಪಯುಕ್ತ ಸುದ್ದಿ

ವಿದೇಶಕ್ಕೆ ಈರುಳ್ಳಿ ರಪ್ತು ಮಾಡಲು ಭಾರಿ ಸುಂಕ ಪಾವತಿಸಬೇಕು!

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಕಾಯ್ದುಕೊಂಡಿದೆ. ಈರುಳ್ಳಿ ರಫ್ತಿನ ಮೇಲಿನ ಸಂಪೂರ್ಣ ನಿಷೇಧ ಹಿಂಪಡೆದಿದ್ದರೂ, ಮತ್ತೆ ಭಾರೀ ರಫ್ತು ಸುಂಕ ವಿಧಿಸಲು ನಿರ್ಧರಿಸಿದೆ. […]

ಉಪಯುಕ್ತ ಸುದ್ದಿ

ಮುಂದಿನ 2 ದಿನಗಳಲ್ಲೂ ಬೆಂಗಳೂರಿನಲ್ಲಿ ಬರುತ್ತದೆ ಭರ್ಜರಿ ಮಳೆ!

ಮೊನ್ನೆ, ನಿನ್ನೆ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಒಳ್ಳೆಯ ಬೇಸಿಗೆ ಮಳೆ ಸುರಿದು ತಂಪೆರೆದಿದೆ.ಇದೇ ರೀತಿ ಈಗ ಮುಂದಿನ 2 ದಿನ ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ […]

ಉಪಯುಕ್ತ ಸುದ್ದಿ

ಹೊಸಕೋಟೆಯಲ್ಲಿ ಭಾರಿ ಮಳೆ:ಸಿಡಿಲಿಗೆ ಮಹಿಳೆ ಬಲಿ

ಹೊಸಕೋಟೆ : ಹೊಸಕೋಟೆ ತಾಲೂಕಿನಲ್ಲಿ ಹಲವೆಡೆ ಶುಕ್ರವಾರ ವಾರ ಸಂಜೆ ಮೋಡ ಕವಿದ ವಾತಾವರಣ ಉಂಟಾಗಿ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ ಮಳೆ ಸುರಿದಿದ್ದು, ಭುವಿಯನ್ನು ತಂಪಾ ಗಿಸಿ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ. […]

You cannot copy content of this page