ಉಪಯುಕ್ತ ರಾಜಕೀಯ ಸುದ್ದಿ

ಬರ ಪರಿಹಾರ ನೀಡದ ಕೇಂದ್ರಕ್ಕೆ ಸುಪ್ರೀಂ ತರಾಟೆ

ನವದೆಹಲಿ: ಪ್ರತಿ ವಿಚಾರಕ್ಕೂ ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾ? ರಾಜ್ಯಗಳ ಅಹವಾಲನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರಕ್ಕಿರುವ ಸಮಸ್ಯೆಯೇನು? ಇದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪರಿ. ಬರ‌ಪರಿಹಾರ, ಜಿಎಸ್ […]

ಉಪಯುಕ್ತ ಸುದ್ದಿ

ಪಬ್ಲಿಕ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆ

ಬೆಂಗಳೂರು: 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದ್ದು, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ […]

ಉಪಯುಕ್ತ ಸುದ್ದಿ

ಆರ್.ಜಯಕುಮಾರ್ ಅವರಿಗೆ ಎಚ್.ಎಸ್.ದೊರೆಸ್ವಾಮಿ ದತ್ತಿನಿಧಿ ಪ್ರಶಸ್ತಿ

ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಎಚ್.ಎಸ್.ದೊರೆಸ್ವಾಮಿ ಅವರ ಹೆಸರಿನಲ್ಲಿ ಕೊಡಮಾಡುವ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಪತ್ರಕರ್ತ ಆರ್.ಜಯಕುಮಾರ್‌ ಅವರಿಗೆ ಮೈಸೂರಿನ ಅವರ ತೋಟದ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ […]

ಉಪಯುಕ್ತ ಸುದ್ದಿ

ಬಯೋಮೆಟ್ರಿಕ್ ನಕಲು: ಲಕ್ಷಾಂತರ ರೂ. ಗುಳುಂ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

ಹುಣಸೂರು: ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾರ್ಡನ್ ಹಾಗೂ ಇತರ ಸಿಬ್ಬಂದಿ ಸೇರಿಕೊಂಡು 100 ಮಕ್ಕಳ ಬಯೋಮೆಟ್ರಿಕ್ ನಗಲು ಮಾಡಿ ಲಕ್ಷಾಂತರ ರೂಪಾಯಿ ಗುಳುಂ ಮಾಡಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. […]

ಉಪಯುಕ್ತ ಸುದ್ದಿ

ನಗರದಲ್ಲಿ ಹೆಚ್ಚುತ್ತಿದೆ ಸಾಂಕ್ರಾಮಿಕ ರೋಗ ಭೀತಿ

ಬೆಂಗಳೂರು: ಅತಿಯಾದ ಬಿಸಿಲಿನಿಂದಾಗಿ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಕಾಲರಾ ಹೆಚ್ಚುತ್ತಿರುವ ಬಗ್ಗೆ ವರದಿಯಾಗಿದೆ. ಮಾ. ೩೦ ರಂದು ಬಿಬಿಎಂಪಿ ವ್ಯಾಪ್ತಿಯ ಮಲ್ಲೇಶ್ವರದಲ್ಲಿ ವಾಸವಾಗಿರುವ ೨೭ ವರ್ಷ ವಯಸ್ಸಿನ ಮಹಿಳೆಯು ಅತಿಸಾರಭೇದಿ ಮತ್ತು […]

ಉಪಯುಕ್ತ ಸುದ್ದಿ

ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ದಕ್ಷಿಣ ವಲಯ ವ್ಯಾಪ್ತಿಯ ಬನಶಂಕರಿ ವಿದ್ಯುತ್ ಚಿತಾಗಾರವನ್ನು ತುತರ್ು ನಿರ್ವಹಣೆ ಪ್ರಯುಕ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯ ಬನಶಂಕರಿ ವಿದ್ಯುತ್ […]

ಉಪಯುಕ್ತ ಸುದ್ದಿ

ರಾಜ್ಯದ 14 ಜಿಲ್ಲೆಗಳಲ್ಲಿ ಭಾರಿ ಮಳೆಯ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಬಿಸಿಲ ಧಗೆ ಹೆಚ್ಚಾಗಿದೆ, ಸಾಮಾನ್ಯವಾಗಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಮಳೆ ಬರುವುದು ವಾಡಿಕೆ, ಆದರೆ ಒಂದು ದಿನ ಮಡಿಕೇರಿ, ಮಂಗಳೂರು ಆಸುಪಾಸಿನಲ್ಲಿ ಮಳೆಯಾಗಿದ್ದು ಬಿಟ್ಟರೆ ಇನ್ನೆಲ್ಲೂ ಭಾರಿ ಮಳೆಯಾಗಿಲ್ಲ. ಇಂದಿನಿಂದ 14 ಜಿಲ್ಲೆಗಳಲ್ಲಿ ಅಧಿಕ […]

ಉಪಯುಕ್ತ ಫ್ಯಾಷನ್ ಸುದ್ದಿ

ಯುಗಾದಿ ಹಬ್ಬಕ್ಕೆ ಚಿನ್ನ ಬಲು ದುಬಾರಿ

ಬೆಂಗಳೂರು: ಯುಗಾದಿ ಹಾಗೂ ಮದುವೆ ಸೀಸನ್ ಆರಂಭವಾಗುವ ಮೊದಲೇ ಚಿನ್ನದ ಬೆಲೆ ಗಗನಕ್ಕೇರುವ ಮುನ್ಸೂಚನೆ ನೀಡಿದ್ದು, ಈಗಾಗಲೇ 10 ಗ್ರಾಂ ಚಿನ್ನದ ಬೆಲೆ 71 ಸಾವಿರ ರುಪಾಯಿ ದಾಟಿದೆ.: ಇದೇ ಮೊದಲ ಬಾರಿಗೆ ಈ […]

ಉಪಯುಕ್ತ ಸುದ್ದಿ

ಫಾಲೋವರ್ಸ್ ಜಸ್ತಿಯಿದ್ದರೆ ಉಚಿತವಾಗಿ ಸಿಗುತ್ತೆ ಬ್ಲೂಟಿಕ್ !

ಬೆಂಗಳೂರು: ಎಕ್ಸ್ ಖಾತೆಯಲ್ಲಿ ಬ್ಲೂ ಟಿಕ್ ಪಡೆಯಲು ಹಣ ಪಾವತಿಸಬೇಕಿದ್ದ ಪ್ರಕ್ರಿಯೆ ಇದೀಗ ಬದಲಾವಣೆಯಾಗಿದ್ದು, ಅತಿ ಹೆಚ್ಚು ಪಾಲೋವರ್ಸ್ ಹೊಂದಿರುವ ಖಾತೆಗೆ ಉಚಿತವಾಗಿ ಬ್ಲೂಟಿಕ್ ನೀಡಲು ಸಂಸ್ಥೆ ತೀಮರ್ಾನಿಸಿದೆ. ಎಲೋನ್ ಮಸ್ಕ್ ಅವರ ಎಕ್ಸ್ […]

ಉಪಯುಕ್ತ ಫ್ಯಾಷನ್ ಸುದ್ದಿ

ಬ್ಯಾಗ್ ಗೆ ಹೆಚ್ಚುವರಿ ಹಣ ಕೇಳಿದ್ರೆ ಬೀಳುತ್ತೆ ದಂಡ !

ದಾವಣಗೆರೆ: ಮಾಲ್ ಗಳಲ್ಲಿ ಹೊಸ ಸಂಪ್ರದಾಯ ಸೃಷ್ಟಿಯಾಗಿದೆ. ಏನೇ ಖರೀದಿ ಮಾಡಿದ್ರೂ ಕ್ಯಾರಿ ಬ್ಯಾಗ್ ಬೇಕು ಅಂದ್ರೆ ಎಕ್ಸ್‌ಟ್ರಾ ಹಣ ಕೊಡಲೇಬೇಕು. ಆದರೆ, ಇನ್ನು ಮುಂದೆ ಕ್ಯಾರಿ ಬ್ಯಾಗ್ ಕೊಡೋಕೆ ಹೆಚ್ಚುವರಿ ಹಣ ಕೇಳಿದ್ರೆ ಕೇಸ್ […]

ಉಪಯುಕ್ತ ಸುದ್ದಿ

ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ಕೈಗಾರಿಕೆಗಳಿಗೆ ಜಲಮಂಡಳಿಯಿಂದ ಸಂಸ್ಕರಿದ ನೀರು

ಬೆಂಗಳೂರು: ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಬೆಂಗಳೂರು […]

ಉಪಯುಕ್ತ ಸುದ್ದಿ

ಏಫ್ರಿಲ್ 14ರಿಂದ ರಾಜಧಾನಿಗೆ ತಂಪೆರೆಯಲಿದ್ದಾನೆ ವರುಣ

ಬೆಂಗಳೂರು: ಬಿಸಿಲ ಬೇಗೆಯಿಂದ ಕಂಗಾಲಾಗಿರುವ ರಾಜಧಾನಿಯ ಜನರಿಗೆ ತಂಪು ನೀಡಲು ವರುಣನ ಆಗಮನವಾಗುತ್ತಿದ್ದು, ಏಪ್ರಿಲ್ 14ರಂದು ರಾಜಧಾನಿಯ ನೆಲ ಮೊದಲ ಮಳೆಯನ್ನು ಕಾಣಲಿದೆ. ರಾಜ್ಯದ ಹವಾಮಾನ ಇಲಾಖೆ ಪ್ರಕಾರ ಇದೇ ಏಪ್ರಿಲ್ 14 ರಂದು […]

ಉಪಯುಕ್ತ ಸುದ್ದಿ

ಬಿಕ್ಷೆ ಬೇಡಿ ಬದುಕುತ್ತಿದ್ದ ಆಂಧ್ರ ಮೂಲದ ವೃದ್ಧೆಯನ್ನು ಮರಳಿ ಗೂಡಿಗೆ ಸೇರಿಸಿದ ಪೊಲೀಸರು

ಚಿಕ್ಕಮಗಳೂರು:ಕುಟುಂಬವೆಲ್ಲ ಇದ್ದರೂ, ಕಳೆದೊಂದು ವರ್ಷದಿಂದ ಚಿಕ್ಕಮಗಳೂರು ನಗರದಲ್ಲಿ ಬಿಕ್ಷೆ ಬೇಡಿ ಬಡುಕುತ್ತಿದ್ದ ವೃದ್ಧೆಯೊಬ್ಬರನ್ನು ಮರಳಿ ಆಕೆಯ ಕುಟುಂಬದ ಜತೆ ಸೇರಿಸಲಾಗಿದೆ. ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ನಗರದ ತಾಲೂಕ ಕಚೇರಿ ಸುತ್ತಮುತ್ತ 72 ವರ್ಷದ […]

ಉಪಯುಕ್ತ ಸುದ್ದಿ

ಕೊನೆಗೂ ರಾಜ್ಯಕ್ಕೆ ಬಂತು ಮುಂಗಾರು ಪೂರ್ವ ಮಳೆ!

ಬೆಂಗಳೂರು:ಬಿಸಿಲ ಧಗೆಯಿಂದ ಪರಿತಪಿಸುತ್ತಿರುವ ಕರ್ನಾಟಕದ ಜನತೆಗೆ ಮಳೆರಾಯ ತಂಪೆರೆಯಲಿದ್ದಾನೆ, ವಿವಿಧ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಕೊಪ್ಪಳ, […]

ಉಪಯುಕ್ತ ಸುದ್ದಿ

ಬಿಸಿಯೂಟದಿಂದ ಮಕ್ಕಳು ಅಸ್ವಸ್ಥ:ಶಿಕ್ಷಕರ ಅಮಾನತು

ವೈಟ್‌ಹೌಸ್ಗಂಗಾವತಿ: ಬಿಸಿಯೂಟ ಸೇವಿಸಿ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ತಾಲೂಕಿನ ಸಂಗಾಪುರ ಗ್ರಾಮದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಸಹಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮುಖ್ಯ […]

ಉಪಯುಕ್ತ ಸುದ್ದಿ

ಶ್ವಾನಗಳಿಗೂ ಶೂ ಭಾಗ್ಯ

ಕಲಬುರಗಿ ಪೊಲೀಸರಿಂದ ಮಾನವೀಯ ಕ್ರಮ ಕಲಬುರಗಿ:  ಬೆಂಗಳೂರು ಬಿಸಿಲೇ ಜನರ ಮೈ ಬೆವರಿಸುತ್ತಿದೆ. ಇನ್ನೂ ಕಲಬುರಗಿ ಬಿಸಲಿನ ಝಳ ಎಷ್ಟಿರಬೇಡ? ಹೀಗಾಗಿಯೇ, ಶ್ವಾನಗಳಿಗೂ ಶೂ ಹಾಕಿಸುವ ಕಾಯಕಕ್ಕೆ ಕಲಬುರಗಿ ಪೊಲೀಸರು ಮುಂದಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ […]

ಉಪಯುಕ್ತ ಸುದ್ದಿ

ಯುಗಾದಿಗೆ 2000 ಹೆಚ್ಚುವರಿ ಬಸ್

ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಸ್ಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ 2000 ಹೆಚ್ಚುವರಿ ಬಸ್ಗಳನ್ನು ಓಡಿಸಲು ತೀಮರ್ಾನಿಸಲಾಗಿದೆ. ರಾಜಧಾನಿ ಬೆಂಗಳೂರಿನಿಂದ ಯುಗಾದಿ ಹಬ್ಬಕ್ಕೆ ಲಕ್ಷಾಂತರ ಜನ ತಮ್ಮ ತಮ್ಮ ಊರುಗಳಿಗೆ […]

ಉಪಯುಕ್ತ ರಾಜಕೀಯ ಸುದ್ದಿ

ಟ್ರಸ್ಟ್ ಹೆಸರಲ್ಲಿ ಭೂಕಬಳಿಕೆ ಆರೋಪ: ಸರಕಾರಕ್ಕೆ ಹೈಕೋರ್ಟ್ ನೊಟೀಸ್

ಆನೇಕಲ್: ಉದ್ದೇಶದ ಬಳಕೆಗೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಸೂರ್ಯೋದಯ ಎಜುಕೇಷನಲ್ ಟ್ರಸ್ಟ್ ಒತ್ತುವರಿ ಮಾಡಿ ಶಾಲೆ ನಿರ್ಮಾಣ ಮಾಡಿದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬAಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ […]

ಉಪಯುಕ್ತ ಸುದ್ದಿ

ಹೆಚ್ಚುತ್ತಿದೆ ಪ್ರಕೃತಿ ವಿಕೋಪ

ತೈವಾನ್ನಲ್ಲಿ ಭೂಕಂಪ, ದಕ್ಷಿಣ ಜಪಾನಿನಲ್ಲಿ ಸುನಾಮಿ ಪ್ರಬಲ ಭೂಕಂಪದ ಹಿನ್ನೆಲೆ ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಸುನಾಮಿಯ ಮೊದಲ ಅಲೆಗಳು ಅಪ್ಪಳಿಸಿವೆ ಎಂದು ಜಪಾನ್ ಸಕರ್ಾರ ತಿಳಿಸಿದೆ. ಜೊತೆಗೆ ತೈವಾನ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದರಿಂದ […]

ಉಪಯುಕ್ತ ಸುದ್ದಿ

ಕೊಳವೆಬಾವಿಗೆ ಬಿದ್ದ ಎರಡು ವರ್ಷದ ಮಗು

ವಿಜಯ ಪುರ: ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಎರಡು ವರ್ಷದ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾಯರ್ಾಚರಣೆ ನಡೆಯುತ್ತಿದೆ.ಲಚ್ಯಾಣ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕೊಳವೆ ಬಾವಿ ಕೊರೆಸಲಾಗಿತ್ತು. ಅದೇ ಕುಟುಂಬಕ್ಕೆ ಸೇರಿದ […]

You cannot copy content of this page