ನೆಲಮಂಗಲ ಪೊಲೀಸರ ಸಮಯಪ್ರಜ್ಞೆ: ಇಬ್ಬರು ಗಾಯಾಳುಗಳು ಪ್ರಾಣಾಪಾಯದಿಂದ ಪಾರು
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ನೆಲಮಂಗಲ ಪೊಲೀಸರು ಸಮಯಪ್ರಜ್ಷೆ ಮೆರೆದು ಇಬ್ಬರು ಗಾಯಾಳುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಡಾಬಸ್‌ಪೇಟೆಯ ರಾಯರಪಾಳ್ಯ ಗೇಟ್ ಬಳಿ ಕಾರು ಅಪಘಾತವಾಗಿ ಇಬ್ಬರು […]


