ಮೂರು ದಿನ ಊಟಿ ಪ್ರವಾಸಕ್ಕೆ ಬ್ರೇಕ್ !
ಉದಕಮಂಡಲ: ಊಟಿ ಪ್ರವಾಸದ ಫ್ಲಾನ್ ಯಾರಾದ್ರೂ ಮಾಡಿಕೊಂಡಿದ್ರೆ, ಇನ್ನೂ ಮೂರು ದಿನ ಬ್ರೇಕ್ ಹಾಕ್ಲೇಬೇಕು. ಕಾರಣ ನೀಲಗಿರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಪ್ರವಾಸಿಗರು ಬರದಂತೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಊಟಿಯಲ್ಲಿ ಕಳೆದ ಎರಡು ದಿನಗಳಿಂದ […]

