ಉಪಯುಕ್ತ ಸಿನಿಮಾ ಸುದ್ದಿ

ಕೊಟ್ಟ ಮಾತಿನಂತೆ ನಡೆದುಕೊಂಡ ದರ್ಶನ್

ಮೈಸೂರು: ಸಹಾಯ ಮಾಡುವ ವಿಚಾರದಲ್ಲಿ ನಟ ದರ್ಶನ್ ಸಾಮಾನ್ಯವಾಗಿ ಮಾತು ತಪ್ಪುವುದಿಲ್ಲ. ಅದರಂತೆ ದಸರಾ ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ವಿಚಾರದಲ್ಲಿಯೂ ಕೊಟ್ಟ ಮಾತಿನಂತೆ ನೆಡೆದುಕೊಂಡಿದ್ದಾರೆ. ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ದಸರಾ […]

ಉಪಯುಕ್ತ ಸುದ್ದಿ

ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು: ಉತ್ತರ ಕರ್ನಾಟಕದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಉದ್ದೇಶಗಳನ್ನು ಇಟ್ಟುಕೊಂಡು. ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ನಾಗರಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ […]

ಅಪರಾಧ ಸುದ್ದಿ

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರ ಸಾವು

ಶಿವಮೊಗ್ಗ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಕಾಲಿಕ ಮರಣದ ವರದಿ ಹೆಚ್ಚುತ್ತಲೇ ಇದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ […]

ರಾಜಕೀಯ ಸಿನಿಮಾ ಸುದ್ದಿ

ಸ್ತಬ್ಧವಾಗುತ್ತಾ ಕನ್ನಡ ಚಿತ್ರರಂಗ !

ಬೆಂಗಳೂರು: ಕಳೆದ ಒಂದು ತಿಂಗಳಿಂದ ಚಿತ್ರಮಂದಿರಗಳೆಲ್ಲ ಖಾಯಿ ಹೊಡೆಯುತ್ತಿದ್ದು, ಕನ್ನಡ ಚಿತ್ರರಂಗದ ಉಳಿವಿಗಾಗಿ ಚಿತ್ರರಂಗದ ಬಹುತೇಕ ನಿರ್ಮಾಪಕರು ಮುಂದಾಗಿದ್ದಾರೆ. ಈ ಸಂಬAಧ ಹಿರಿಯ ಮತ್ತು ಕಿರಿಯ ನಿರ್ಮಾಪಕರೆಲ್ಲ ಇಂದು ಫಿಲ್ಮ್ ಛೇಂಬರ್‌ನಲ್ಲಿ ಸಭೆ ಸೇರಿದ್ದು, […]

ಅಪರಾಧ ರಾಜಕೀಯ ಸುದ್ದಿ

ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಸೆರೆಂಡರ್ ಆಗು:ಪ್ರಜ್ವಲ್‌ಗೆ ದೊಡ್ಡಗೌಡ್ರು ವಾರ್ನ್

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಹೊತ್ತು, ವಿದೇಶದಲ್ಲಿ ಕಾಲ ನೂಕುತ್ತಿರುವ ಪ್ರಜ್ವಲ್ ರೇವಣ್ಣಗೆ ಮೊದಲ ಬಾರಿಗೆ ದೊಡ್ಡಗೌಡ್ರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪ್ರಜ್ವಲ್‌ಗೆ ಬರೆದ ಪತ್ರವನ್ನು ಟ್ವೀಟ್ ಮಾಡಿ, ವಿದೇಶದಿಂದ ಕೂಡಲೇ ವಾಪಸ್ ಆಗಿ, […]

ಅಪರಾಧ ಉಪಯುಕ್ತ ಸುದ್ದಿ

ಖಾಸಗಿ ಶಾಲೆಗಳು ಪೀಸ್ ವಿವರ ನೀಡಲೇಬೇಕು !

ಬೆಂಗಳೂರು: ಖಾಸಗಿ ಶಾಲೆಗಳು ತಾವು ಪಡೆಯುವ ಶುಲ್ಕದ ವಿವರವನ್ನು ಸಾರ್ವಜನಿಕರಿಗೆ ಗೊತ್ತಾಗುವಂತೆ ಪ್ರಕಟ ಮಾಡಲೇಬೇಕು ಎಂದು ಸರಕಾರ ಷರತ್ತು ವಿಧಿಸಿದೆ. ಖಾಸಗಿ ಶಾಲೆಗಳು ತಮ್ಮ ಶುಲ್ಕದ ವಿವರಗಳನ್ನು ಪ್ರಕಟ ಮಾಡದೆ, ಒಳಗಿಂದೊಳಗೆ ಅನೇಕ ಹಿಡನ್ […]

ಸಿನಿಮಾ ಸುದ್ದಿ

ಶ್ರೀ ಮುರಳಿಯ ಬಘೀರ ಚಿತ್ರದಲ್ಲಿ ರುಕ್ಮಿಣಿ ವಸಂತ್, ಪಾತ್ರ ಹೇಗಿದೆ ಗೊತ್ತಾ?

ತಮ್ಮ ನೈಜ ಸೌಂದರ್ಯದಿಂದಲೇ ಮನೆಮಾತಾಗಿರುವ ಸ್ಯಾಂಡಲ್ ವುಡ್ ನಟಿ ಅಂದ್ರೆ ರುಕ್ಮಿಣಿ ವಸಂತ್. ಸಧ್ಯ ಕನ್ನಡ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿರುವ ನಟಿ ರುಕ್ಮಿಣಿ ಇದೀಗ ‘ಬಘೀರ’ ಚಿತ್ರದಲ್ಲಿನ ಅವರ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ […]

ಉಪಯುಕ್ತ ರಾಜಕೀಯ ಸುದ್ದಿ

ಬೆಂಗಳೂರಲ್ಲಿ 60 ಕೋಟಿ ಮೌಲ್ಯದ 5 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

ಬೆಂಗಳೂರು : ಬೆಂಗಳೂರು ಬನಶಂಕರಿ ಬಳಿಯ ಬಿ.ಎಂ.ಕಾವಲ್ ಸರ್ವೆ ನಂ. 92ರಲ್ಲಿ ಒತ್ತವರಿ ಮಾಡಲಾಗಿದ್ದ ಸುಮಾರು 60 ಕೋಟಿ ರೂ. ಮೌಲ್ಯದ 5 ಎಕರೆ ಅರಣ್ಯಭೂಮಿಯನ್ನು ತೆರವು ಮಾಡಲಾಗಿದೆ. ಕಳೆದ ವಾರ ಅರಣ್ಯ ಭವನದಲ್ಲಿ […]

ಉಪಯುಕ್ತ ಕ್ರೀಡೆ ಸುದ್ದಿ

ಕೊನೆಯ ಐಪಿಎಲ್ ಪಂದ್ಯವನ್ನಾಡಿದ ಡಿಕೆ ಬಾಸ್ !

ಅಹಮದಾಬಾದ್: ಕೊನೆಯ ಐಪಿಎಲ್ ಆವೃತ್ತಿಯನ್ನಾಡುತ್ತಿರುವ ಆರ್‌ಸಿಬಿಯ ವಿಕೆಟ್ ಕೀಪರ್, ಬೆಸ್ಟ್ ಫಿನಿಷರ್ ಖ್ಯಾತಿಯ ಡಿಕೆ ಬಾಸ್‌ಗೆ ನೆನ್ನೆ ನೆಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಮದ್ಯವೇ ಕೊನೆಯ ಪಂದ್ಯವಾಗಲಿದೆ. ಈಗಾಗಲೇ ಅಂತಾರಾಷ್ಟಿçÃಯ ಕ್ರಿಕೆಟ್‌ನಿಂದ ದೂರವೇ ಉಳಿದಿರುವ […]

ಅಪರಾಧ ಸಿನಿಮಾ ಸುದ್ದಿ

ಬೆಂಗಳೂರಿನಲ್ಲಿ ನಡೆದಿದ್ದು, ‘ಬರ್ತಡೇ ಪಾರ್ಟಿಯಲ್ಲ, ರೇವ್ ಪಾರ್ಟಿಯೇ’ !

ಬೆಂಗಳೂರು;ನಗರದ ಹೊರವಲಯದಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಿಸಿಬಿ ದಾಳಿ ನಡೆಸಿದ್ದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನಟನಟಿಯರು, ಇದು ಬರ್ತಡೇ ಪಾರ್ಟಿ ಎಂದಿದ್ದರು, ಇದೀಗ ಇದೊಂದು ರೇವ್ ಪಾರ್ಟಿಯೇ ಎಂದು ಸಾಭೀತಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಾರು 103 […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೇಂದ್ರಕ್ಕೆ ಸಿಎಂ ಪತ್ರ

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣ ದಿನದಿಂದ ದಿನಕೆಕ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ವಿದೇಶದಲ್ಲಿರುವ ಅವರ ಬಂಧನಕ್ಕೆ ಎಸ್‌ಐಟಿ ಬಲೆ ಬೀಸಿದೆ. ಆದರೆ, ವಿದೇಶದಲ್ಲಿರುವ ಅವರ ವಿರುದ್ಧ ತನಿಖೆ ನಡೆಸಲು, ಬಂಧನ ಮಾಡಲು ಎಸ್‌ಐಟಿ ಅಧಿಕಾರಿಗಳಿಗೆ […]

ಅಪರಾಧ ಸುದ್ದಿ

ಬೆಂಗಳೂರಿನ ಹೋಟೆಲ್‌ ಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು: ನಗರದ ಐಷರಾಮಿ ಹೋಟೆಲ್‌ಗಳಿಗೆ ಬಾಂಬ್ ಹಾಕುವುದಾಗಿ ಬೆದರಿಕೆಯ ಇ-ಮೇಲ್ ಬಂದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ. ನಗರದ ಎಲೆಕ್ಟಾçನಿಕ್ ಸಿಟಿಯ ಬಳಿಯ ಕೆಲವು ಫೈವ್‌ಸ್ಟಾರ್ ಹೋಟೆಲ್ ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿದೆ. […]

ಉಪಯುಕ್ತ ಸಿನಿಮಾ ಸುದ್ದಿ

ಪುನೀತ್ ರಾಜ್‌ಕುಮಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ದತ್ತಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಉದ್ಯಮಿ, ಶಶಿಕಾಂತ್ ರಾವ್ ಅವರ ವತಿಯಿಂದ ಪ್ರದಾನ ಮಾಡಲಾಗುವ ಪುನೀತ್ ರಾಜ್‌ಕುಮಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೇ […]

ಉಪಯುಕ್ತ ರಾಜಕೀಯ ಸುದ್ದಿ

ನಮ್ಮ ಮೆಟ್ರೋ ಗೆ ನಷ್ಟ: ಪ್ರಧಾನಿ ಬಾಯಿಂದ ಸುಳ್ಳೇಕೆ?

ಬೆಂಗಳೂರು: ರಾಜಕೀಯವಾಗಿ ಏನೇ ಇರಲಿ, ಒಬ್ಬ ಪ್ರಧಾನಿಯಾಗಿ, ಪ್ರಧಾನಿ ನರೇಂದ್ರ ಮೋದಿ ಸರಕಾರದ ಅಂಗ ಸಂಸ್ಥೆಗಳ ಬಗ್ಗೆಯೇ ಸುಳ್ಳು ಹೇಳಬಾರದು. ಬಡವರಿಗೆ ಉಚಿತ ಸೌಲಭ್ಯಗಳನ್ನು ಕೊಡುವುದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂಬುದು ನರೇಂದ್ರ ಮೋದಿ […]

ಕ್ರೀಡೆ ಸುದ್ದಿ

ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲು

ಅಹಮದಾಬಾದ್: ಭರ್ಜರಿ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿ, ಟೂರ್ನಿಯಿಂದ ಹೊರಬಿದ್ದಿತು. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ […]

ಕ್ರೀಡೆ ಸುದ್ದಿ

ರಾಜಸ್ಥಾನ್ ರಾಯಲ್ಸ್ ಗೆ 172 ರನ್ ಗಳ ಸವಾಲು ನೀಡಿದ ಆರ್‌ಸಿಬಿ

ಅಹಮದಾಬಾದ್: ಭರ್ಜರಿ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 172 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ […]

ಅಪರಾಧ ರಾಜಕೀಯ ಸುದ್ದಿ

ಎಸ್‌ಐಟಿ ಪೊಲೀಸರಿಂದ ಭವಾನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ !

ಬೆಂಗಳೂರು: ಸಂತ್ರಸ್ತೆಯೊಬ್ಬರ ಕಿಡ್ನಾಪ್ ಮಾಡಿ ಕೂಡಿ ಹಾಕಿದ್ದ ಪ್ರಕರಣಕ್ಕೆ ಸಂಬAಧಿಸಿ ಎಸ್‌ಐಟಿ ಪೊಲೀಸರು ತಮ್ಮ ತನಿಖೆ ಚುರುಕುಗೊಳಿಸಿದ್ದು, ಭವಾನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ನೀಡಿದ್ದಾರೆ. ಅದೇ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿ ಬೇಲ್ ಪಡೆದಿರುವ […]

ಉಪಯುಕ್ತ ರಾಜಕೀಯ ಸುದ್ದಿ

ಬಿಬಿಎಂಪಿ ಚುನಾವಣಾ ಕಣಕ್ಕೆ ಧುಮುಕಲು ಸಜ್ಜಾದ ಸರಕಾರ !

ಬೆಂಗಳೂರು: ನಾಲ್ಕು ವರ್ಷದಿಂದ ನಡೆಯದಿರುವ ಬಿಬಿಎಂಪಿ ಚುನಾವಣೆಯನ್ನು ನಡೆಸುವ ಮೂಲಕ ಸ್ಥಳೀಯವಾಗಿ ಕಾರ್ಯಕರ್ತರಿಗೆ ಅಧಿಕಾರ ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, ಇದಕ್ಕಾಗಿ ತಯಾರಿ ನಡೆಸಲಾಗುತ್ತಿದೆ. ಬೆಂಗಳೂರು ಉಸ್ತುವಾರಿ ಸಚಿವರೂ ಆದ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಮಂಳವಾರ […]

ಅಪರಾಧ ರಾಜಕೀಯ ಸುದ್ದಿ

ಅಪಘಾತ ಮಾಡಿದವನಿಗೆ ಫೀಜಾ, ಬರ್ಘರ್ , ಮೃತರ ಬಗ್ಗೆ ತನಿಖೆ !

ಪುಣೆ: ವೇಗವಾಗಿ ಕಾರು ಚಾಲನೆ ಮಾಡಿ, ಇಬ್ಬರ ಸಾವಿಗೆ ಕಾರಣವಾದ ಉದ್ಯಮಿಯ ಮಗನಿಗೆ ರಾಜಾತಿಥ್ಯ ನೀಡಿರುವ ಪೊಲೀಸರು, ಸಾವಿಗೀಡಾದ ವ್ಯಕ್ತಿಗಳಿಬ್ಬರ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪ್ರಕಾಶ್ ಅಂಬೇಡ್ಕರ್ ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ […]

ಅಪರಾಧ ರಾಜಕೀಯ ಸುದ್ದಿ

ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜೆಡಿಎಸ್ ಆಗ್ರಹ

ಪ್ರಜ್ವಲ್ ರೇವಣ್ಣರಿಂದ 400 ಮಹಿಳೆಯರ ಮೇಲೆ ಮಾಸ್ ರೇಪ್ ಆಗಿದೆ ಎಂದಿದ್ದ ಕಾಂಗ್ರೆಸ್ ನಾಯಕನ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಬೆಂಗಳೂರು: ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಮಾಸ್ ರೇಪ್ ಮಾಡಿದ್ದಾರೆ […]

You cannot copy content of this page