ರಾಜಕೀಯ ಸುದ್ದಿ

300ಕ್ಕೂ ಹೆಚ್ಚು ಸ್ಥಾನ ಗೆದ್ದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಡಿಸಿಎಂ ಡಿಕೆಶಿ

ಲಖನೌ: “ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಲಖನೌನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ […]

ಆರೋಗ್ಯ ಉಪಯುಕ್ತ ಸುದ್ದಿ

ಉತ್ತರ ಭಾರತಕ್ಕೆ ಶಾಖ ಅಲೆಯ ಅಲರ್ಟ್: ದಕ್ಷಿಣ ಭಾರತಕ್ಕೆ ಮೇ 22 ರವರೆಗೆ ಮಳೆ

ನವದೆಹಲಿ: ಕರ್ನಾಟಕ, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದ ನಡೆಸುವ ಗುಡುಗು, ಸಿಡಿಲು, ಮಿಂಚು ಸಹಿತ ಮಳೆಯಾಗುತ್ತಿದೆ. ಭಾರತದ ಹವಾಮಾನ ಇಲಾಖೆ ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಮೇ […]

ಅಂಕಣ ರಾಜಕೀಯ ಸುದ್ದಿ

ಕಟ್ಟಬೇಕಿದೆ  ಸ್ತ್ರೀ ಶಕ್ತಿ ಮಹಿಳಾ ಪಕ್ಷ  !

‘ಕೆರೆಗೆ ಹಾರ ‘ಪ್ರಸಿದ್ಧ ಜಾನಪದ ಕಥನ ಕವನ. ಊರ ಗೌಡ ಕೆರೆ ಕಟ್ಟಿಸುತ್ತಾನೆ. ಅಲ್ಲಿ ಒಂದು ಹನಿಯೂ  ನೀರು ಬರುವುದಿಲ್ಲ. ಕೆರೆತುಂಬಿ ನಳನಳಿಸಲು ಸೊಸೆಯಾಗಿರುವ ಹೆಣ್ಣು ನರ ಬಲಿ ಕೊಡಬೇಕು ಎಂದು ಜ್ಯೋತಿಷಿ  ಪರಿಹಾರ […]

ಅಪರಾಧ ರಾಜಕೀಯ ಸುದ್ದಿ

ಲೈಂಗಿಕ ದೌರ್ಜನ್ಯ ಕೇಸ್: ಎಚ್.ಡಿ.ರೇವಣ್ಣಗೆ ಷರತ್ತುಬದ್ಧ ಮಧ್ಯಂತರ ಜಾಮೀನು

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆ ಮಹಿಳೆ ಅಪಹರಣ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದು ನಿನ್ನೆ ಮಧ್ಯಾಹ್ನ ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಎಚ್.ಡಿ‌.ರೇವಣ್ಣ ಬಿಡುಗಡೆಯಾಗಿದ್ದರು.ಬಿಡುಗಡೆಯ ಹಕ್ಕಿಯಾಗಿದ್ದ ರೇವಣ್ಣ ಬೆಂಗಳೂರಿನ […]

ರಾಜಕೀಯ ಸುದ್ದಿ

ಅಂಜಲಿ ಕೊಲೆಗೆ ಪೊಲೀಸರೇ ಕಾರಣರಾಗಿದ್ದಾರೆ: ಬಸವರಾಜ ಬೊಮ್ಮಾಯಿ

ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕೆ ಬಳಕೆ: ಬಸವರಾಜ ಬೊಮ್ಮಾಯಿ ಗದಗ: ಅಂಜಲಿ ಕೊಲೆ ಬೆದರಿಕೆ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದೇ ಪೊಲೀಸರು ಪರೋಕ್ಷವಾಗಿ ಅಂಜಲಿ ಕೊಲೆಗೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಪೊಲೀಸರನ್ನು ರಾಜಕೀಯ ವಿರೋಧಿಗಳ ದಮನಕ್ಕಾಗಿ […]

ಸುದ್ದಿ

ಈಜಲು ಹೋಗಿದ್ದ ನಾಲ್ವರು ಶಾಲಾ ಮಕ್ಕಳು ನೀರುಪಾಲು

ಹಾಸನ: ರಜೆಗೆ ಊರಿಗೆ ಬಂದಿದ್ದ ಮಕ್ಕಳು ಕೆರೆಯಲ್ಲಿ ಈಜಾಡಲು ಹೋಗಿ ನೀರುಪಾಲಾಗಿರುವ ಘಟನೆ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ನಡೆದಿದ ಮುತ್ತಿಗೆ ಗ್ರಾಮದ ಬಾಲಕರಾದ ಜೀವನ್(೧೩), ಸಾತ್ವಿಕ್(೧೧), ವಿಶ್ವ ಹಾಗೂ ಪೃಥ್ವಿ […]

ಅಪರಾಧ ರಾಜಕೀಯ ಸುದ್ದಿ

ಎಸ್ಐಟಿ ದಾಳಿ: ಪ್ರೀತಂಗೌಡ ಆಪ್ತರ ಮನೆಗಳಲ್ಲಿ 10 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಪತ್ತೆ

ಹಾಸನ, ಮೇ 16: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಎಸ್ಐಟಿ ತನಿಖಾ ತಂಡಕ್ಕೆ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 […]

ಉಪಯುಕ್ತ ಸುದ್ದಿ

ಮೇ 31 ಕ್ಕೇ ಕೇರಳಕ್ಕೆ ಮುಂಗಾರು ಪ್ರವೇಶ: ರೈತರಿಗೆ ಒಳ್ಳೆಯ ಸುದ್ದಿ

ಕಳೆದ ರ‍್ಷ ದಾಖಲೆ ಬರಗಾಲದಿಂದ ತತ್ತರಿಸಿದ್ದ ರ‍್ನಾಟಕದ ರೈತರಿಗೆ ಇದು ಬಹಳ ಒಳ್ಳೆಯ ಸುದ್ದಿ. ಅದೇನೆಂದರೆ ಈ ರ‍್ಷದ ನೈರುತ್ಯ ಮಾನ್ಸೂನ್ ಈ ಮೇ ತಿಂಗಳ ೩೧ ರಂದು ಕೇರಳಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲು ಪ್ರಗತಿಪರರ ಆಗ್ರಹ

ಬೆಂಗಳೂರು: ಹಾಲಿ ಸಂಸದನಾಗಿದ್ದುಕೊಂಡು, ದೇಶಬಿಟ್ಟು ಹೋಗಿ ತನಿಖೆಗೆ ಸಹಕರಿಸದೆ, ಪೊಲೀಸರನ್ನೇ ಆಟ ಆಡಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಯುಎಪಿಎ ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ, 100 ಕ್ಕೂ ಹೆಚ್ಚು ಪ್ರಗತಿಪರ […]

ಅಪರಾಧ ಸುದ್ದಿ

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ: ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ

ಹುಬ್ಬಳ್ಳಿ: ನೇಹಾ ಪ್ರಕರಣದ ಬಿಸಿ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಕಹಾನಿ ಕೊಲೆ ನಡೆದಿದ್ದು, ಕೊಲೆಗಾರ ಯುವಕನ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಯುವಕನೊಬ್ಬ ಅಂಜಲಿಗೆ ನಾಲ್ಕು ಬಾರಿ ಚಾಕು […]

ಅಪರಾಧ ಸುದ್ದಿ

ಹುಬ್ಬಳ್ಳಿ ಯುವತಿ ಕೊಲೆ ಪ್ರರಕಣ: ಕರ್ತವ್ಯ ಲೋಪದಲ್ಲಿ ಪೊಲೀಸ್ ಅಧಿಕಾರಿಗಳ ಅಮಾನತು

ಹುಬ್ಬಳ್ಳಿ: ಹುಬ್ಬಳ್ಳಿ ನಗರವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿರುವ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದಲ್ಲಿ ಬೆಂಡಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಮಹಿಳಾ ಪಿಸಿ ರೇಖಾ ಅವರನ್ನು ಅಮಾನತು ಮಾಡಲಾಗಿದೆ. ಈ […]

ಉಪಯುಕ್ತ ಸುದ್ದಿ

ಜೆಮಿನಿ‌ ಸರ್ಕಸ್ ನಲ್ಲಿ ದೇಶ ವಿದೇಶಗಳ ಹೆಸರಾಂತ ಕಲಾವಿದರಿಂದ ಅಮೋಘ ಪ್ರದರ್ಶನ

ಪೀಣ್ಯ ದಾಸರಹಳ್ಳಿ‌: ಬೆಂಗಳೂರಿನ‌ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಲೇಔಟ್ ಮೈದಾನದಲ್ಲಿ ಇಂದಿನಿಂದ ಜೂನ್ 10ರ ವರೆಗೆ ಪ್ರತಿದಿನ ಮಧ್ಯಾಹ್ನದ ಆಟ 1,4, 7 ಗಂಟೆಗೆ ಮೂರು ಶೋ ಗಳ ಮೂಲಕ ದೇಶ ವಿದೇಶಗಳ‌ […]

ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ ಮೇ 19 ರಿಂದ ಭಾರಿ ಮಳೆಯ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರಿನಲ್ಲಿ ಮೇ 19ರಿಂದ 2 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಇನ್ನು‌ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ […]

ಉಪಯುಕ್ತ ಸುದ್ದಿ

ಮರ್ಸಿಡಿಸ್ ಬೆಂಝ್ ಮತ್ತು ಎಕ್ಸಾನ್ ಮೊಬಿಲ್ 30 ವರ್ಷಗಳ ಗಮನಾರ್ಹ ಪಾಲುದಾರಿಕೆ

ಬೆಂಗಳೂರು: ಸಿಂಥೆಟಿಕ್ ಮೋಟಾರ್ ಆಯಿಲ್ ಎಕ್ಸಾನ್ ಮೊಬಿಲ್ ಮರ್ಸಿಡಿಸ್ ಬೆಂಝ್ ಇಂಡಿಯಾದೊಂದಿಗಿನ 30 ವರ್ಷಗಳ ಯಶಸ್ವಿ ಪಾಲುದಾರಿಕೆ ಸ್ಮರಿಸಿಕೊಂಡಿದೆ. ಪುಣೆಯ ಚಕನ್ ನ ಮರ್ಸಿಡಿಸ್ ಬೆಂಝ್ ಇಂಡಿಯಾ ಘಟಕದಲ್ಲಿ ನಡೆದ ಕಾರ್ಯಕ್ರಮ ಇಬ್ಬರು ಪ್ರವರ್ತಕರ […]

ಅಪರಾಧ ಉಪಯುಕ್ತ ಸುದ್ದಿ

ಏಳು ತಿಂಗಳ ಅವಿವಾಹಿತ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ ನೀಡದ ಸುಪ್ರೀಂ ಕೋರ್ಟ್

ನವದೆಹಲಿ: 27 ವಾರಗಳ ನಂತರ ಒಡಲಲ್ಲಿರುವ ಮಗುವಿಗೆ ಬದುಕುವ ಹಕ್ಕಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅವಿವಾಹಿತೆ ಎಂಬ ನೆಪವೊಡ್ಡಿ ಮಗುವಿನ ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 20 ವರ್ಷದ ಅವಿವಾಹಿತೆ […]

ಉಪಯುಕ್ತ ರಾಜಕೀಯ ಸುದ್ದಿ

ಚುನಾವಣೆ ಮಧ್ಯೆ ರಾಹುಲ್ ಗಾಂಧಿ ಗಡ್ಡ ಕೆರೆದನಿಗೆ ಮಿಠಾಯಿ,

ರಾಯ್‌ಬರೇಲಿ: ಗಡ್ಡ ಎಳೆದವನಿಗೆ ಮಿಠಾಯಿ ಅನ್ನೋ ಕಥೆಯನ್ನೇ ನಾವೆಲ್ಲ ಕೇಳಿಯೇ ರ‍್ತೇವೆ. ಆದರೆ, ಇದು ಹೊಸ ಮಿಠಾಯಿ ಕತೆ, ಚುನಾವಣೆ ರಾಹುಲ್ ಗಾಂಧಿ ಚುನಾವಣೆ ಪ್ರಚಾರದ ವೇಳೆ ಸಲೂನ್‌ವೊಂದಕ್ಕೆ ಭೇಟಿ ಮಾಡಿ, ತಮ್ಮ ಗಡ್ಡವನ್ನು […]

ಆರೋಗ್ಯ ಉಪಯುಕ್ತ ಕ್ರೀಡೆ ಸುದ್ದಿ

ಟಿ- 20 ವಿಶ್ವಕಪ್ ನ ತಂಡವೊಂದಕ್ಕೆ ಕನ್ನಡಿಗರ ಹೆಮ್ಮೆ ನಂದಿನಿ ಪ್ರಾಯೋಜಕತ್ವ

ಬೆಂಗಳೂರು: ಅಮೇರಿಕ ಮತ್ತು ವೆಸ್ಟ್ ಇಂಡೀಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಸ್ಕಾಟ್ ಲ್ಯಾಂಡ್ ತಂಡದ ಪಾಯೋಕತ್ವ ಪಡೆಯುವ ಮೂಲಕ ಕನ್ನಡಿಗರ ಹೆಮ್ಮೆಯ ನಂದಿನಿ ವಿಶ್ವದೆಲ್ಲೆಡೆ ರಾರಾಜಿಸುವಂತಾಗಿದೆ. ವಿಶ್ವಕಪ್ ನಲ್ಲಿ ಭಾಗವಹಿಸುವ […]

ಉಪಯುಕ್ತ ಫ್ಯಾಷನ್ ಸುದ್ದಿ

ನಮ್ಮೂರಲ್ಲೇ ಇರುವ ಸ್ವರ್ಗ ನೇತ್ರಾಣಿ: ಎಲ್ಲರಿಗೂ ನಿಲುಕುವುದಿಲ್ಲ

ಈ ನೇತ್ರಾಣಿ ದ್ವೀಪ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ. ನೇತ್ರಾಣಿ ದ್ವೀಪವನ್ನು ಪಾರಿವಾಳ ದ್ವೀಪ ಎಂದೂ ಕೂಡ ಕರೆಯಲಾಗುತ್ತದೆ. ಈ ದ್ವೀಪ ಮುರುಡೇಶ್ವದಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿದೆ. ಸಮುದ್ರ […]

ಕ್ರೀಡೆ ಸುದ್ದಿ

ಬೆಂಗಳೂರು ಐಪಿಎಲ್ ಪ್ಲೇ-ಆಫ್ ಪ್ರವೇಶಿಸಲು ಹೀಗೆ ಗೆಲ್ಲಬೇಕು

ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18 ಶನಿವಾರ ರಾತ್ರಿ 7:30 ರಿಂದ ಆರ್.ಸಿ‌.ಬಿ ಮತ್ತು ಸಿ‌.ಎಸ್.ಕೆ ತಂಡಗಳ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ಈಗಾಗಲೇ ಹವಾಮಾನ ಇಲಾಖೆ ತಿಳಿಸಿರುವಂತೆ ಶನಿವಾರ […]

ಉಪಯುಕ್ತ ಕ್ರೀಡೆ ಸುದ್ದಿ

ಆರ್.ಸಿ.ಬಿ-ಸಿ‌.ಎಸ್.ಕೆ ಪಂದ್ಯಕ್ಕೆ ಮಳೆ ಕಾಡುವ ಸಾಧ್ಯತೆ ಹೆಚ್ಚು!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಶನಿವಾರ ಮೇ 18 ಸಂಜೆ 7:30 ರಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ಈ […]

You cannot copy content of this page