ರಾಜಕೀಯ ಸುದ್ದಿ

ಪ್ರಲ್ಹಾದ ಜೋಶಿ 3 ಲಕ್ಷಕ್ಕೂ ಜಾಸ್ತಿ ಅಂತರದಲ್ಲಿ ಗೆಲ್ತಾರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ನವಲಗುಂದ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿ 3 ಲಕ್ಷಕ್ಕೂ ಜಾಸ್ತಿ ಅಂತರದಲ್ಲಿ ಗೆಲ್ತಾರೆ, ಕಾಂಗ್ರೆಸ್ ನವರು ಹಣ, ಹೆಂಡ ಬಲದಿಂದ ಗೆಲ್ತಿವೆ ಅನ್ಕೊಂಡಿದ್ರು ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುವ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ : ಡಿಐಜಿಗೆ ಮಹಿಳಾ ಆಯೋಗದಿಂದ ನೊಟೀಸ್

ಬೆಂಗಳೂರು: ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಆಗಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವಂತೆ ರಾಷ್ಟಿçÃಯ ಮಹಿಳಾ ಆಯೋಗ ನೊಟೀಸ್ ನೀಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ […]

ಉಪಯುಕ್ತ ಸುದ್ದಿ

ಶಕ್ತಿ ಯೋಜನ ಎಫೆಕ್ಟ್: ತಿಂಗಳಲ್ಲಿ ೩ ಕೋಟಿ ಸಂಪಾದಿಸಿದ ಮಹದೇಶ್ವರ

ಚಾಮರಾಜನಗರ: ಒಂದು ತಿಂಗಳ ಕಾಲಾವಧಿಯಲ್ಲಿಯೇ ಮಲಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ೩.೦೪ ಕೋಟಿ ರು. ಹಣ ಸಂಗ್ರಹವಾಗುವ ಮೂಲಕ ದಾಖಲೆ ಬರೆದಿದೆ. ಶಕ್ತಿ ಯೋಜನೆಯ ಎಫೆಕ್ಟ್ನಿಂದ ಈ ದಾಖಲೆ ಸಾಧ್ಯವಾಗಿದ್ದು, ಉಚಿತ ಬಸ್ ಪ್ರಯಾಣದಿಂದಾಗಿ ಬೆಟ್ಟಕ್ಕೆ […]

ಉಪಯುಕ್ತ ಸುದ್ದಿ

ಪತ್ರಿಕೋದ್ಯಮ ಶಿಕ್ಷಣದ ಗಾರುಡಿಗ ಪ್ರೊ. ನರಸಿಂಹಮೂರ್ತಿಯವರಿಗೆ ಗುರು ವಂದನೆ

ಬೆಂಗಳೂರು: ಮೂರು ದಶಕಗಳಿಂದ ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಅಮೋಘ ಸೇವೆ ಸಲ್ಲಿಸಿದ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ನರಸಿಂಹ ಮೂರ್ತಿಯವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು. […]

ರಾಜಕೀಯ ಸುದ್ದಿ

ಗ್ಯಾರಂಟಿ ಜಾರಿಗೊಳಿಸೋದು ನಮಗೆ ಗೊತ್ತಿದೆ: ಮಾಜಿ ಸಚಿವ ಎಚ್.ಆಂಜನೇಯ

ಕೊಪ್ಪಳ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಅನುಭವ ಕಾಂಗ್ರೆಸ್‌ಗಿದೆ. ದೇಶದಲ್ಲೂ ಗ್ಯಾರಂಟಿ ಜಾರಿಗೆ ತರುವುದು ಹೇಗೆ ಎಂಬುದು ನಮಗೆ ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ […]

ಅಪರಾಧ ಸುದ್ದಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ಸಂಬ0ಧಿಸಿ ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ ಎಸ್‌ಐಟಿ ತಂಡದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಸಿಐಡಿ […]

ಉಪಯುಕ್ತ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆ: ಜನಜೀವನ ಸಂಕಷ್ಟ

ಜಮ್ಮು ಮತ್ತು ಕಾಶ್ಮೀರದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸುತ್ತಿದ್ದು, ಮಳೆ ಮತ್ತಷ್ಟು ಮುಂದುವರಿದಿದೆ. ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ೧೨ ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಅಲ್ಲಿನ ಅಧಿಕಾರಿಗಳು […]

ಉಪಯುಕ್ತ ಸುದ್ದಿ

ಕೆಎಸ್‌ಪಿಸಿಬಿ ನೇಮಕ ತಡೆಯಾಜ್ಞೆ ಮುಂದುವರಿಸಲು ಹೈಕೋರ್ಟ್ ನಕಾರ

ಬೆಂಗಳೂರು: ಎಚ್.ಸಿ. ಬಾಲಚಂದ್ರ ಅವರನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದಕ್ಕೆ ಸಂಬAಧಿಸಿದAತೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶವನ್ನು ಮುಂದುವರಿಸಲು ಹೈಕೋರ್ಟ್ ನಿರಾಕರಿಸಿದೆ. ಎಂ.ಎಸ್. ಹೇಮಂತ ಕುಮಾರ್ […]

ಉಪಯುಕ್ತ ಸುದ್ದಿ

ಮಧ್ಯರಾತ್ರಿ ರಾಜಸ್ಥಾನಕ್ಕೆ ಅಪ್ಪಳಿಸಿತೇ ಉಲ್ಕಾ ಶಿಲೆ?

ಬಾರ್ಮರ್(ರಾಜಸ್ಥಾನ): ಜಿಲ್ಲೆಯ ಗಡಿ ಪ್ರದೇಶಗಳಾದ ಚೌಹಾತಾನ್ ಮತ್ತು ಧೋರಿಮಣ್ಣಾ ಭಾಗಗಳಲ್ಲಿ ಕಳೆದ ಭಾನುವಾರ ರಾತ್ರಿ ಭಾರೀ ಪ್ರಮಾಣದ ಸದ್ದಿನೊಂದಿಗೆ ಆಕಾಶದಿಂದ ಉಲ್ಕಾಶಿಲೆಯಂತಹ ನಿಗೂಢ ವಸ್ತು ಬಿದ್ದಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಈ ವೇಳೆ ಆಕಾಶದಲ್ಲಿ ವಿಸ್ಮಯ […]

ಆರೋಗ್ಯ ಉಪಯುಕ್ತ ಸುದ್ದಿ

ಬಿಸಿಲಿನ ತಾಪಕ್ಕೆ ಶಾಲೆಗಳೇ ಬಂದ್ !

ಬೆಂಗಳೂರು:ಬಿಸಿಲಿನ ಧಗೆ ಅದೆಷ್ಟಿದೆಯೆಂದರೆ, ರಾಜ್ಯದಲ್ಲಿ ಕಳೆದ ಐವತ್ತು ವರ್ಷದಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ. ಮನೆಯಲ್ಲಿದ್ದರೆ ಸೆಖೆ, ಹೊರಗೆ ಬಂದರೆ ಬಿಸಿಲಿನ ಝಳ. ಈ ನಡುವೆ ಬಿಸಿಲಿನ ತಾಪಕ್ಕೆ ಶಾಲೆಗೆ ರಜೆ ಘೋಷಿಸಿರುವ ಘಟನೆ ನಡೆದಿದೆ. […]

ಉಪಯುಕ್ತ ಸುದ್ದಿ

ಅಣೆಕಟ್ಟೆ ಕುಸಿದ ೪೦ಕ್ಕೂ ಹೆಚ್ಚು ಸಾವು

ನೈರೋಬಿ(ಕೀನ್ಯಾ): ಕೀನ್ಯಾ ದೇಶದ ಪಶ್ಚಿಮ ಪ್ರದೇಶದಲ್ಲಿ ಅಣೆಕಟ್ಟು ಕುಸಿದು ಕನಿಷ್ಠ ೪೦ ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅಣೆಕಟ್ಟೆ ಕುಸಿತದಿಂದ ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದೆ. ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಗ್ರೇಟ್ […]

ರಾಜಕೀಯ ಸುದ್ದಿ

ಶ್ರೀನಿವಾಸಪ್ರಸಾದ್ ಅಂತ್ಯಕ್ರಿಯೆ: ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು : ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ನಿಧನಕ್ಕೆ ಗೌರವ ಸೂಚಕವಾಗಿ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು . […]

ಅಪರಾಧ ಸುದ್ದಿ

ರಾಮೇಶ್ವರಂ ಕೆಫೆ ಭ್ಲಾಸ್ಟ್: ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟದ ಆರೋಪಿಗಳಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಇಬ್ಬರು ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಶಾಜಿಬ್‌ನ ಎನ್‌ಐಎ ಕಸ್ಟಡಿ ಅಂತ್ಯವಾದ […]

ಅಪರಾಧ ಸುದ್ದಿ

ಗೆಳೆಯನ ಉಳಿಸಲು ಹೋಗಿ ಐವರು ನೀರು ಪಾಲು

ರಾಮನಗರ: ಗೆಳೆಯೊಬ್ಬನನ್ನು ನೀರಿನಿಂದ ಪಾರು ಮಾಡಲು ಹೋದ ಐವರು ಸ್ನೇಹಿತರು ನೀರುಪಾಲಾಗಿರುವ ಘಟನೆ ರಾಮನಗರ ಜಿಲ್ಲೆಯ ಕಾವೇರಿ ನದಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ನೋಡಲು ಬಂದಿದ್ದ ಕಾಲೇಜು ವಿದ್ಯಾರ್ಥಿ ಬಳಗದಲ್ಲಿ […]

ಅಪರಾಧ ಸುದ್ದಿ

ಮಹಜರು ವೇಳೆ ಕೊಲೆ ಆರೋಪಿಗಳ ಕಿರಿಕ್: ಗುಂಡೇಟು ಕೊಟ್ಟ ಪೊಲೀಸರು

ಗದಗ: ನಗರದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆ ತಂದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಖಾಕಿ ಪಡೆ ಗುಂಡೇಟು ನೀಡಿ […]

ಅಂಕಣ ಸುದ್ದಿ

ಲೇಖನಿ ಮೌನವಾಗಿದೆ

ಕೋಮುವಾದದ ಬಂದೂಕಿನ ಗುಂಡು ಕಾವ್ಯದೆದೆಯ ಗುಂಡಿಗೆಯ ಛೇದಿಸಿ!ಚಿಲ್ಲನೆ ಚಿಮ್ಮಿದ ಕಾವ್ಯದ ನೆತ್ತರುತಣ್ಣನೆ ಇಳೆಗೆ ಜಾರಿ ಮಣ್ಣ ಸೇರಿದೆ!! ಮಣ್ಣಲ್ಲ ನೆಂದು ಹೆಪ್ಪುಗಟ್ಟಿಜಿಡ್ಡು ಹಿಡಿದಿದೆ ಕಾವ್ಯದ ನೆತ್ತರು!ಸಾಮರಸ್ಯದ ಮಳೆಗೆ ಹರಿದುಹೊಳೆಯು ಸೇರಿದೆ ಕಾವ್ಯದ ನೆತ್ತರು!! ಭ್ರಷ್ಟಾಚಾರದ […]

ರಾಜಕೀಯ ಸುದ್ದಿ

ಸಿಇಟಿ ಮರುಪರೀಕ್ಷೆ ಇಲ್ಲ

ಬೆಂಗಳೂರು: ಇದೇ ಏಪ್ರಿಲ್ 18 ಹಾಗೂ 19ರಂದು ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಉತ್ತರ ಪತ್ರಿಕೆಗಳಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಹೊರತುಪಡಿಸಿ ಪಠ್ಯದ ಪ್ರಶ್ನೆಗಳನ್ನು […]

ಅಂಕಣ ರಾಜಕೀಯ ಸುದ್ದಿ

ಪ್ರಜ್ವಲ್‌ಗಾಗಿ ಪಕ್ಷದ ಸಿದ್ಧಾಂತವನ್ನೇ ತ್ಯಾಗ ಮಾಡಿದ್ದರಾ ಎಚ್‌ಡಿಕೆ, ದೊಡ್ಡಗೌಡರು?

ವೈಟ್ ಪೇಪರ್ ವಿಶೇಷಬೆಂಗಳೂರು: ಜೆಡಿಎಸ್ ಜ್ಯಾತ್ಯಾತೀತ ತತ್ವಗಳನ್ನೆಲ್ಲ ಗಾಳಿಗೆ ತೂರಿ, ಬಿಜೆಪಿ ಜತೆಗೆ ಕೈಜೋಡಿಸಿದಾಗಲೇ ಇಡೀ ನಾಡಿಗೆ ಒಂದು ಅದ್ಭುತವಾದ ಅನುಮಾನ ಮೂಡಿತ್ತು. ಅದೇನೆಂಬುದು ಇದೀಗ ಪೆನ್ ಡ್ರೆöÊವ್ ಮೂಲಕ ಬಹಿರಂಗವಾದAತಾಗಿದೆ. ದೇವೇಗೌಡರು ಅಧಿಕಾರಕ್ಕಾಗಿ […]

ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ 2ನೇ ಗರಿಷ್ಠ ಉಷ್ಣಾಂಶ ದಾಖಲು!

ಬೆಂಗಳೂರು: ಬೆಂಗಳೂರು ನಗರದ ಉಷ್ಣಾಂಶ ಈ ವರ್ಷ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆ ಭಾನುವಾರ ಏಪ್ರಿಲ್ 28 ರಂದು ಬೆಂಗಳೂರಿನಲ್ಲಿ ಬರೋಬ್ಬರಿ 38.5° ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ 50 ವರ್ಷಗಳಲ್ಲೇ ಬೆಂಗಳೂರಿನಲ್ಲಿ 2ನೇ […]

ರಾಜಕೀಯ ಸುದ್ದಿ

ಫ್ಯಾಮಿಲಿ ಡ್ರಾಮಾಗೆ ಡಾಲಿ ಮೆಚ್ಚುಗೆ

ಬೆಂಗಳೂರು: ಫ್ಯಾಮಿಲಿ ಡ್ರಾಮಾದ ಟ್ರೈಲರ್ ನೋಡಿ, ಚಿತ್ರದ ಮೇಕಿಂಗ್ ಮತ್ತು ಕತೆಯ ಕುರಿತು ಡಾಲಿ ಧನಂಜಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದಾ ಹೊಸತನದ ಕತೆಗಳಿಗೆ ಸಪೋರ್ಟ್ ಮಾಡುವ ಡಾಲಿ ಧನಂಜಯ, ಸಾಕಷ್ಟು ಹೊಸಬರೇ ಸೇರಿಕೊಂಡು ನಿರ್ಮಿಸಿರುವ […]

You cannot copy content of this page