ಅಪರಾಧ ಉಪಯುಕ್ತ ಸುದ್ದಿ

ಬಡ್ಡಿ ವ್ಯವಹಾರ ಮಾಡುವವರಿಗೆ ಖೆಡ್ಡಾ ತೋಡಿದ ಪೊಲೀಸರು

ಶಿವಮೊಗ್ಗ: ಬಡ್ಡಿ ವ್ಯವಹಾರ ನಡೆಸುವ ಮೂಲಕ ಹಣ ಪಡೆದವರಿಗೆ ಕಿರುಕುಳ ನೀಡುವ ವ್ಯವಹಾರಸ್ಥರಿಗೆ ಪೋಲೀಸರು ಶಾಕ್ ನೀಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ದೊಂದಿ ಚಟ್ನಳ್ಳಿ ಗ್ರಾಮದ ರಂಗನಾಥ್ ಎಂಬ ವ್ಯಕ್ತಿ, ತಮ್ಮದೇ ಗ್ರಾಮದ […]

ಉಪಯುಕ್ತ ಸುದ್ದಿ

ಜೂ.14 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಪ್ರಾರಂಭ: ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಬೆಂಗಳೂರು: ಮೇ 15 ರಿಂದ ಆರಂಭವಾಗಿದ್ದ ಎಸ್ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನಲೆ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ […]

ಉಪಯುಕ್ತ ಸುದ್ದಿ

ಹಾಸನ ಜಿಲ್ಲೆಯಾದ್ಯಂತ ಮಳೆಯ ಅಬ್ಬರ:ಜನಜೀವನ ಅಸ್ತ್ಯವ್ಯಸ್ತ

ಚನ್ನರಾಯಪಟ್ಟಣ: ಹಾಸನ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಚನ್ನರಾಯಪಟ್ಟಣ, ಹೊಳೆನರಸೀಪುರದಲ್ಲಿ ಜನಜೀವನ ಅಸ್ತವ್ಯವಸ್ಥಗೊಂಡಿದೆ. ಚನ್ನರಾಯಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಹೊಳೆ ನರಸೀಪುರದ ತಹಸೀಲ್ದಾರ್ ಕಚೇರಿಗೆ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು […]

ಉಪಯುಕ್ತ ಸುದ್ದಿ

12ನೇ ತರಗತಿಯ ಅಂಕಗಳನ್ನು ದಾಖಲಿಸಲು ಕೆಸಿಇಟಿಗೆ ಮೇ 20ರ ಗಡುವು

ಬೆಂಗಳೂರು, ಮೇ17: ಪ್ರಸಕ್ತ ಸಾಲಿನ ಯುಜಿಸಿಇಟಿ ಪರೀಕ್ಷೆ ಬರೆದಿರುವ ಸಿಬಿಎಸ್‌‍ಸಿ, ಸಿಐಎಸ್‌‍ಸಿಇ, ಐಜಿಸಿಎಸ್‌‍ಇ ಮುಂತಾದ ಸಂಸ್ಥೆಗಳಿಂದ 12ನೇ ತರಗತಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹಾಗೂ ನಾಟಾ ಅಂಕಗಳನ್ನು ಮೇ 20ರೊಳಗಾಗಿ ದಾಖಲಿಸಲು […]

ಉಪಯುಕ್ತ ರಾಜಕೀಯ ಸುದ್ದಿ

ಎಸ್.ಎಸ್.ಎಲ್.ಸಿ ಗ್ರೇಸ್ ಮಾರ್ಕ್ಸ್ ರದ್ದತಿಗೆ ಸಿಎಂ ಸೂಚನೆ

ಬೆಂಗಳೂರು: ಮುಂದಿನ ವರ್ಷದಿಂದ ಎಸ್​ಎಸ್​​ಎಲ್​ಸಿ ಗ್ರೇಸ್ ಮಾರ್ಕ್ ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿಧಾನಸೌಧದಲ್ಲಿ ನಡೆದ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡ ಅವರು, […]

ಆರೋಗ್ಯ ಉಪಯುಕ್ತ ರಾಜಕೀಯ ಸುದ್ದಿ

ಕೋವಿಶೀಲ್ಡ್ ಮಾತ್ರವಲ್ಲ. ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿಯೂ ಅಡ್ಡ ಪರಿಣಾಮ

ಬೆಂಗಳೂರು: ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮ ಉಂಟಾಗುತ್ತಿದೆ ಎಂಬುದನ್ನು ಕಂಪನಿ ಒಪ್ಪಿಕೊಂಡ ಬೆನ್ನಲ್ಲೇ, ಕೋವ್ಯಾಕ್ಸಿನ್ ಪಡೆದವರಲ್ಲಿಯೂ ಅಡ್ಡಪರಿಣಾಮಗಳು ಉಂಟಾಗುತ್ತಿವೆ ಎಂದು ವರದಿಯೊಂದು ತಿಳಿಸಿದೆ. ಭಾರತ್ ಬಯೋಟಿಕ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದ ಕೋವ್ಯಾಕ್ಸಿನ್ ಅನ್ನು ದೇಶದ […]

ಉಪಯುಕ್ತ ಸುದ್ದಿ

ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಆರೆಂಜ್ ಅಲರ್ಟ್

ಬೆಂಗಳೂರು ಸೇರಿ ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ […]

ಉಪಯುಕ್ತ ರಾಜಕೀಯ ಸುದ್ದಿ

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ೋಷಣೆ ಮಾಡುವ ಮೂಲಕ ಬೇಡಿಕೆ ಈಡೇರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲೂೃಜೆ ಅಭಿನಂದನೆ ಸಲ್ಲಿಸಿದೆ. […]

ಉಪಯುಕ್ತ ಸುದ್ದಿ

ಎಸ್‌ಎಸ್ ಎಲ್‌ಸಿ ಪರೀಕ್ಷೆ- 2 ಕ್ಕೆ ನೋಂದಣಿ ಆರಂಭ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಕ್ಕೆ ಹೆಸರು ನೋಂದಾಯಿಸುವ ದಿನಾಂಕವನ್ನು ಮೇ 19 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಆದೇಶ ಹೊರಡಿಸಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಕ್ಕೆ […]

ಆರೋಗ್ಯ ಉಪಯುಕ್ತ ಸುದ್ದಿ

ಉತ್ತರ ಭಾರತಕ್ಕೆ ಶಾಖ ಅಲೆಯ ಅಲರ್ಟ್: ದಕ್ಷಿಣ ಭಾರತಕ್ಕೆ ಮೇ 22 ರವರೆಗೆ ಮಳೆ

ನವದೆಹಲಿ: ಕರ್ನಾಟಕ, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದ ನಡೆಸುವ ಗುಡುಗು, ಸಿಡಿಲು, ಮಿಂಚು ಸಹಿತ ಮಳೆಯಾಗುತ್ತಿದೆ. ಭಾರತದ ಹವಾಮಾನ ಇಲಾಖೆ ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಮೇ […]

ಉಪಯುಕ್ತ ಸುದ್ದಿ

ಮೇ 31 ಕ್ಕೇ ಕೇರಳಕ್ಕೆ ಮುಂಗಾರು ಪ್ರವೇಶ: ರೈತರಿಗೆ ಒಳ್ಳೆಯ ಸುದ್ದಿ

ಕಳೆದ ರ‍್ಷ ದಾಖಲೆ ಬರಗಾಲದಿಂದ ತತ್ತರಿಸಿದ್ದ ರ‍್ನಾಟಕದ ರೈತರಿಗೆ ಇದು ಬಹಳ ಒಳ್ಳೆಯ ಸುದ್ದಿ. ಅದೇನೆಂದರೆ ಈ ರ‍್ಷದ ನೈರುತ್ಯ ಮಾನ್ಸೂನ್ ಈ ಮೇ ತಿಂಗಳ ೩೧ ರಂದು ಕೇರಳಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ […]

ಉಪಯುಕ್ತ ಸುದ್ದಿ

ಜೆಮಿನಿ‌ ಸರ್ಕಸ್ ನಲ್ಲಿ ದೇಶ ವಿದೇಶಗಳ ಹೆಸರಾಂತ ಕಲಾವಿದರಿಂದ ಅಮೋಘ ಪ್ರದರ್ಶನ

ಪೀಣ್ಯ ದಾಸರಹಳ್ಳಿ‌: ಬೆಂಗಳೂರಿನ‌ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಲೇಔಟ್ ಮೈದಾನದಲ್ಲಿ ಇಂದಿನಿಂದ ಜೂನ್ 10ರ ವರೆಗೆ ಪ್ರತಿದಿನ ಮಧ್ಯಾಹ್ನದ ಆಟ 1,4, 7 ಗಂಟೆಗೆ ಮೂರು ಶೋ ಗಳ ಮೂಲಕ ದೇಶ ವಿದೇಶಗಳ‌ […]

ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ ಮೇ 19 ರಿಂದ ಭಾರಿ ಮಳೆಯ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರಿನಲ್ಲಿ ಮೇ 19ರಿಂದ 2 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಇನ್ನು‌ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ […]

ಉಪಯುಕ್ತ ಸುದ್ದಿ

ಮರ್ಸಿಡಿಸ್ ಬೆಂಝ್ ಮತ್ತು ಎಕ್ಸಾನ್ ಮೊಬಿಲ್ 30 ವರ್ಷಗಳ ಗಮನಾರ್ಹ ಪಾಲುದಾರಿಕೆ

ಬೆಂಗಳೂರು: ಸಿಂಥೆಟಿಕ್ ಮೋಟಾರ್ ಆಯಿಲ್ ಎಕ್ಸಾನ್ ಮೊಬಿಲ್ ಮರ್ಸಿಡಿಸ್ ಬೆಂಝ್ ಇಂಡಿಯಾದೊಂದಿಗಿನ 30 ವರ್ಷಗಳ ಯಶಸ್ವಿ ಪಾಲುದಾರಿಕೆ ಸ್ಮರಿಸಿಕೊಂಡಿದೆ. ಪುಣೆಯ ಚಕನ್ ನ ಮರ್ಸಿಡಿಸ್ ಬೆಂಝ್ ಇಂಡಿಯಾ ಘಟಕದಲ್ಲಿ ನಡೆದ ಕಾರ್ಯಕ್ರಮ ಇಬ್ಬರು ಪ್ರವರ್ತಕರ […]

ಅಪರಾಧ ಉಪಯುಕ್ತ ಸುದ್ದಿ

ಏಳು ತಿಂಗಳ ಅವಿವಾಹಿತ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ ನೀಡದ ಸುಪ್ರೀಂ ಕೋರ್ಟ್

ನವದೆಹಲಿ: 27 ವಾರಗಳ ನಂತರ ಒಡಲಲ್ಲಿರುವ ಮಗುವಿಗೆ ಬದುಕುವ ಹಕ್ಕಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅವಿವಾಹಿತೆ ಎಂಬ ನೆಪವೊಡ್ಡಿ ಮಗುವಿನ ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 20 ವರ್ಷದ ಅವಿವಾಹಿತೆ […]

ಉಪಯುಕ್ತ ರಾಜಕೀಯ ಸುದ್ದಿ

ಚುನಾವಣೆ ಮಧ್ಯೆ ರಾಹುಲ್ ಗಾಂಧಿ ಗಡ್ಡ ಕೆರೆದನಿಗೆ ಮಿಠಾಯಿ,

ರಾಯ್‌ಬರೇಲಿ: ಗಡ್ಡ ಎಳೆದವನಿಗೆ ಮಿಠಾಯಿ ಅನ್ನೋ ಕಥೆಯನ್ನೇ ನಾವೆಲ್ಲ ಕೇಳಿಯೇ ರ‍್ತೇವೆ. ಆದರೆ, ಇದು ಹೊಸ ಮಿಠಾಯಿ ಕತೆ, ಚುನಾವಣೆ ರಾಹುಲ್ ಗಾಂಧಿ ಚುನಾವಣೆ ಪ್ರಚಾರದ ವೇಳೆ ಸಲೂನ್‌ವೊಂದಕ್ಕೆ ಭೇಟಿ ಮಾಡಿ, ತಮ್ಮ ಗಡ್ಡವನ್ನು […]

ಆರೋಗ್ಯ ಉಪಯುಕ್ತ ಕ್ರೀಡೆ ಸುದ್ದಿ

ಟಿ- 20 ವಿಶ್ವಕಪ್ ನ ತಂಡವೊಂದಕ್ಕೆ ಕನ್ನಡಿಗರ ಹೆಮ್ಮೆ ನಂದಿನಿ ಪ್ರಾಯೋಜಕತ್ವ

ಬೆಂಗಳೂರು: ಅಮೇರಿಕ ಮತ್ತು ವೆಸ್ಟ್ ಇಂಡೀಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಸ್ಕಾಟ್ ಲ್ಯಾಂಡ್ ತಂಡದ ಪಾಯೋಕತ್ವ ಪಡೆಯುವ ಮೂಲಕ ಕನ್ನಡಿಗರ ಹೆಮ್ಮೆಯ ನಂದಿನಿ ವಿಶ್ವದೆಲ್ಲೆಡೆ ರಾರಾಜಿಸುವಂತಾಗಿದೆ. ವಿಶ್ವಕಪ್ ನಲ್ಲಿ ಭಾಗವಹಿಸುವ […]

ಉಪಯುಕ್ತ ಫ್ಯಾಷನ್ ಸುದ್ದಿ

ನಮ್ಮೂರಲ್ಲೇ ಇರುವ ಸ್ವರ್ಗ ನೇತ್ರಾಣಿ: ಎಲ್ಲರಿಗೂ ನಿಲುಕುವುದಿಲ್ಲ

ಈ ನೇತ್ರಾಣಿ ದ್ವೀಪ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ. ನೇತ್ರಾಣಿ ದ್ವೀಪವನ್ನು ಪಾರಿವಾಳ ದ್ವೀಪ ಎಂದೂ ಕೂಡ ಕರೆಯಲಾಗುತ್ತದೆ. ಈ ದ್ವೀಪ ಮುರುಡೇಶ್ವದಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿದೆ. ಸಮುದ್ರ […]

ಉಪಯುಕ್ತ ಕ್ರೀಡೆ ಸುದ್ದಿ

ಆರ್.ಸಿ.ಬಿ-ಸಿ‌.ಎಸ್.ಕೆ ಪಂದ್ಯಕ್ಕೆ ಮಳೆ ಕಾಡುವ ಸಾಧ್ಯತೆ ಹೆಚ್ಚು!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಶನಿವಾರ ಮೇ 18 ಸಂಜೆ 7:30 ರಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ಈ […]

ಉಪಯುಕ್ತ ಸುದ್ದಿ

ಮುಸ್ಲಿಮರಲ್ಲಿ ಸ್ಟಾಂಪ್ ಆಕ್ಟ್ ಅಡಿಯಲ್ಲಿ ಆಸ್ತಿ ವಿವಾದ ಇತ್ಯರ್ಥಕ್ಕೆ ಅನುಮತಿ: ಹೈಕೋರ್ಟ್

ಬೆಂಗಳೂರು: ದೈವಿಕ ಸೂಚನೆಗಳೆಂದು ನಂಬಲಾದ ಷರಿಯತ್ ಕಾನೂನು ಸಮಕಾಲೀನ ಕಾನೂನಿನಡಿಯಲ್ಲಿ ಮಾನ್ಯತೆ ಪಡೆದ ಒಪ್ಪಂದಗಳನ್ನು ಊಹಿಸದೇ ಇರಬಹುದು ಎಂದು ಗಮನಿಸಿದ ರಾಜ್ಯ ಹೈಕೋರ್ಟ್, ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957ರ ನಿಬಂಧನೆಗಳ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಒಪ್ಪಂದದ […]

You cannot copy content of this page