ಅಪರಾಧ ರಾಜಕೀಯ ಸುದ್ದಿ

ಮಾಜಿ ಎಮ್‌ಎಲ್‌ಸಿ ಗೋಪಾಲಸ್ವಾಮಿ ೫ ಕೋಟಿ ತಂದಿದ್ದರು !

ಹಾಸನ: ಮೋದಿ ಮತ್ತು ಎಚ್‌ಡಿಕೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದ ಕಾಂಗ್ರೆಸ್ ನಾಯಕರು, ಮಾಜಿ ಎಮ್ಮೆಲ್ಸಿ ಗೋಪಾಲಸ್ವಾಮಿ ಕಡೆ ೫ ಕೋಟಿ ಅಡ್ವಾನ್ಸ್ ಕಳಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಸನದಲ್ಲಿ ನ್ಯಾಯಾಲಯಕ್ಕೆ ಹಾಝರಾಗಿ […]

ಅಪರಾಧ ಸುದ್ದಿ

ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದವರು ಸ್ಮಶಾನಕ್ಕೆ

ಕೊಪ್ಪಳ: ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುತ್ತಿದ್ದ ಟ್ರ‍್ಯಾಕ್ಟರ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಐವರು ಮೃತಪಟ್ಟಿರುವ ಘಟನೆ ಕುಷ್ಠಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಹಿಂದಿನಿಂದ ಬಂದ […]

ಅಪರಾಧ ಸಿನಿಮಾ ಸುದ್ದಿ

ಪವಿತ್ರಾ ಜಯರಾಂ ಸಾವಿನಿಂದ ಸಹನಟ ಆತ್ಮಹತ್ಯೆ

ಬೆಂಗಳೂರು: ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಾವನ್ನಪ್ಪಿದ ಮಂಡ್ಯ ಮೂಲದ ಪವಿತ್ರಾ ಜಯರಾಂ ಜತೆಯಲ್ಲಿ ನಟಿಸುತ್ತಿದ್ದ ಸಹನಟ ಚಂದ್ರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ನಟಿ ಪವಿತ್ರಾ ಮತ್ತು ಚಂದ್ರು ಜತೆಯಾಗಿ ತ್ರಿನಯನಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಎರಡು […]

ಅಪರಾಧ ಉಪಯುಕ್ತ ಸುದ್ದಿ

ಬಡ್ಡಿ ವ್ಯವಹಾರ ಮಾಡುವವರಿಗೆ ಖೆಡ್ಡಾ ತೋಡಿದ ಪೊಲೀಸರು

ಶಿವಮೊಗ್ಗ: ಬಡ್ಡಿ ವ್ಯವಹಾರ ನಡೆಸುವ ಮೂಲಕ ಹಣ ಪಡೆದವರಿಗೆ ಕಿರುಕುಳ ನೀಡುವ ವ್ಯವಹಾರಸ್ಥರಿಗೆ ಪೋಲೀಸರು ಶಾಕ್ ನೀಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ದೊಂದಿ ಚಟ್ನಳ್ಳಿ ಗ್ರಾಮದ ರಂಗನಾಥ್ ಎಂಬ ವ್ಯಕ್ತಿ, ತಮ್ಮದೇ ಗ್ರಾಮದ […]

ಅಪರಾಧ ರಾಜಕೀಯ ಸುದ್ದಿ

ದೊಡ್ಡಗೌಡರ ಮನೆಗೆ ಎಚ್‌ಡಿಕೆ, ರೇವಣ್ಣ ಭೇಟಿ: ಪ್ರಜ್ವಲ್ ಪ್ರಕರಣ ಕುರಿತು ಚರ್ಚೆ

ಬೆಂಗಳೂರು: ಮತ್ತೊಂದು ಪ್ರಕರಣದಲ್ಲಿ ಜಾಮೀನಿಗಾಗಿ ಇಡೀ ದಿನ ಸರ್ಕಸ್ ನಡೆದರೂ, ಫಲ ಸಿಕ್ಕದ ಬೇಸರದಲ್ಲಿ ದೇವೇಗೌಡರ ಮನೆಗೆ ಎಚ್.ಡಿ. ರೇವಣ್ಣ ಆಗಮಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಭೇಟಿ ನೀಡಿದ್ದಾರೆ. ರೇವಣ್ಣ ಮೇಲಿನ […]

ಅಪರಾಧ ಸುದ್ದಿ

ಸಿಡಿಲ ಆರ್ಭಟಕ್ಕೆ ಸುಟ್ಟು ಕರಕಲಾದ ಎಮ್ಮೆ; ಇಬ್ಬರಿಗೆ ಗಂಭೀರ ಗಾಯ

ಪಾವಗಡ: ಸಿಡಿಲಿಗೆ ಎಮ್ಮೆ ಸುಟ್ಟಿ ಕರಕಲಾಗದ ಘಟನೆ ತಾಲೂಕಿನ ಕೊಟ್ಟಗುಡ್ಡ ಗ್ರಾಮದಲ್ಲಿ ಸಂಭವಿಸಿದೆ ಸಿಡಿಲಿಗೆ ಒಂದು ಎಮ್ಮೆ ಸುಟ್ಟಿಹೊಗಿ ಮೂರು ಜಾನುವಾರುಗಳಿಗೆ ಗಾಯಗಳು ಸಂಭವಿಸಿದೆ ಹಾಗೂ ಇಬ್ಬರ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಕೂದಲೆಳೆಯ ಅಂತರದಿಂದ […]

ಅಪರಾಧ ಸುದ್ದಿ

ಬೆಂಗಳೂರು-ಹೊಸೂರು ರಾಷ್ಟೀಯ ಹೆದ್ದಾರಿಯಲ್ಲಿ ಕುಡುಕನ ಮಹಾಶಯನ ಕ್ವಾಟ್ಲೆ

ಆನೇಕಲ್: ಬೆಂಗಳೂರು-ಹೊಸೂರು ರಾಷ್ಟೀಯ ಹೆದ್ದಾರಿಯಲ್ಲಿ ಕಂಠಪೂರ್ತಿ ಕುಡಿದಿದ್ದ ಯುವಕನೊಬ್ಬ ರಸ್ತೆಯಲ್ಲಿ ವಾಹನಗಳಿಗೆ ಅಡ್ಡಗಟ್ಟಿ ಗಂಟೆಗಟ್ಟಲೇ ಕ್ವಾಟ್ಲೆ ಕೊಟ್ಟ ಕಾರಣ ಸಂಚಾರದಟ್ಟಣೆ ಉಂಟಾದ ಘಟನೆ ನಡೆದಿದೆ. ಆನೇಕಲ್ ತಾಲೂಕಿನ ಚಂದಾಪುರದ ತಮಿಳುನಾಡು-ಹೊಸೂರು ಗಡಿಯಲ್ಲಿ ಕಂಠಪೂರ್ತಿ ಕುಡಿದಿದ್ದ […]

ಅಪರಾಧ ರಾಜಕೀಯ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣ: ಎಚ್.ಡಿ.ರೇವಣ್ಣ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನಲ್ಲಿ ಇಂದು ಶುಕ್ರವಾರ ನಡೆಯಿತು ನಿಗದಿಯಾದಂತೆ ಇಂದು ಮಧ್ಯಾಹ್ನ 3 ಗಂಟೆಗೆ ಲೈಂಗಿಕ […]

ಅಪರಾಧ ರಾಜಕೀಯ ಸುದ್ದಿ

ಎಲ್ಲಿದ್ದಿಯಪ್ಪ ಪ್ರಜ್ವೊಲ್ಲು…..ಫ್ಯಾಮಿಲಿ ಕಾಯ್ತಾವ್ರೆ ಬಾ

ಹಾಸ್ನದ್ ಪ್ಯಾಟೆ ಬೀದಿಲೆಲ್ಲ, ಪೆನ್ ಡ್ರೈವ್, ಪೆನ್ ಡ್ರೈವ್ ಅನ್ನೋ ಸೌಂಡ್ ಬತ್ತಿತ್ತು. ಇದೇನ್ ತಡಿ, ಯಾವ್ದೋ ಹೊಸ ಮಾಲ್ ಬಂದಿರಂಗದೆ ಅಂತೆ ತಿರುಗ್ ನೋಡುದ್ರೆ, ಪಡವಲ್ ಕಾಯಿ, ಪಾಲಾಕ್ ಸೊಪ್ಪು ಅಂತ ಕೂಗ್ತಿದ್ರು, […]

ಅಪರಾಧ ಸುದ್ದಿ

ಕಾಲೇಜು ಆಡಳಿತ ಮಂಡಳಿ ಕಿರುಕುಳ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ?

ಆನೇಕಲ್: ಖಾಸಗಿ ಕಾಲೇಜಿನ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ಸಮೀಪದ ಹೀಲಲಿಗೆಯಲ್ಲಿ ನಡೆದಿದೆ. ಹೀಲಲಿಗೆಯಲ್ಲಿರುವ ಬೆಂಗಳೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಬ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ […]

ಅಪರಾಧ ಸುದ್ದಿ

ಅಂಜಲಿ ಕೊಲೆ ಹಂತಕನ ಮೇಲೆ ಮತ್ತೊಂದು ಎಫ್‌ಐಆರ್

ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಮೇಲೆ ದಾವಣಗೆರೆಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಮಂಗಳವಾರ ಬೆಳಗಿನ ಜಾವ ೫.೩೦ ಸುಮಾರಿನಲ್ಲಿ ಅಂಜಲಿಯನ್ನು ಚಾಕುವಿನಿಂದ ಇರಿದು […]

ಅಪರಾಧ ಸುದ್ದಿ

ಕೆಎಸ್‌ಆರ್ ಟಿಸಿ ಡ್ರೈವರ್ ಕೈಯಲ್ಲಿ ಮೊಬೈಲ್ ಫೋನ್: ಕ್ರಮಕ್ಕೆ ಅಲೋಕ್ ಕುಮಾರ್ ಟ್ವಿಟ್

ಬೆಂಗಳೂರು: ಬೆಂಗಳೂರು-ಮೈಸೂರು ಹೈವೆಯಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದ ಡ್ರೈವರ್ ಫೋಟೋವನ್ನು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಂಚಿಕೊAಡಿದ್ದು, ಆತನ ವಿರುದ್ಧ ಕ್ರಮಕ್ಕೆ ಕೆಎಸ್‌ಆರ್‌ಟಿಸಿಗೆ ಒತ್ತಾಯಿಸಿದ್ದಾರೆ. ಮೈಸೂರು ರಸ್ತೆಯಲ್ಲಿ […]

ಅಪರಾಧ ಸುದ್ದಿ

ಅಂಜಲಿ ಹತ್ಯೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಆರೋಪಿ

ಹುಬ್ಬಳ್ಳಿ: ಪ್ರೀತಿಸುತ್ತಿದ್ದ ಹುಡುಗಿ ಫೋನ್ ಬ್ಲಾಕ್‌ಲಿಸ್ಟ್ಗೆ ಹಾಕಿದ ಕಾರಣಕ್ಕೆ ಸಿಟ್ಟಿಗೆದ್ದ ಆರೋಪಿ ವಿಶ್ವ ಅಂಜಲಿ ಕೊಲೆಗೆ ಸ್ಕೆಚ್ ಹಾಕಿದ್ದ ಎಂಬುದು ಬಹಿರಂಗವಾಗಿದೆ. ಹುಬ್ಬಳ್ಳಿಯಲ್ಲಿ ಕೇವಲ ಎರಡು ವಾರದ ಅಂತರದಲ್ಲಿ ಎರಡನೇ ಯುವತಿಯ ಕೊಲೆಯಾಗಿದೆ. ಇದನ್ನು […]

ಅಪರಾಧ ರಾಜಕೀಯ ಸುದ್ದಿ

ಅಂಜಲಿ ಅಂಬಿಗೇರ ಹಂತಕ ಪೊಲೀಸರ ಕೈಗೆ ಸಿಕ್ಕಿದ್ದೇ ರೋಚಕ?

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಅವರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ನನ್ನು ಪೊಲೀಸರು ಬಂಧಿಸಿದ್ದು, ಅವನ ಬಂಧನದ ಹಿಂದಿನ ರೋಚಕ ಕತೆ ಇಲ್ಲಿದೆ. ಮಂಗಳವಾರ ಬೆಳಗಿನ […]

ಅಪರಾಧ ರಾಜಕೀಯ ಸುದ್ದಿ

ರೇವಣ್ಣನಿಗೆ ಮತ್ತೊಂದು ಜಾಮೀನು ಸಂಕಟ: ಜಾಮೀನೋ ಜೈಲೋ ಇಂದು ನಿರ್ಧಾರ

ಬೆಂಗಳೂರು: ಈಗಾಗಲೇ, ನ್ಯಾಯಾಲಯದಿಂದ ಒಮ್ಮೆ ಜಾಮೀನು ಪಡೆದಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಮತ್ತೊಂದು ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಗುರುವಾರ ನಡೆದ ಅರ್ಜಿ ವಿಚಾರಣೆಯ ವೇಳೆ ಶುಕ್ರವಾರ ಅಂದರೆ ಇಂದು […]

ಅಪರಾಧ ರಾಜಕೀಯ ಸುದ್ದಿ

ಹುಬ್ಬಳ್ಳಿ ಯುವತಿ ಕೊಲೆ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಬಂಧನ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಗೆ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಳಗಿನ ಜಾವ ೫.೩೦ ಸುಮಾರಿನಲ್ಲಿ ಅಂಜಲಿ ಅಂಬಿಗೇರ ಮನೆಗೆ ಆಗಮಿಸಿದ್ದ ಆರೋಪಿ ವಿಶ್ವ ಆಲಿಯಾಸ್ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್‌ನ ಶರಣಾಗಲು ಹೇಳಿ: ಕುಟುಂಬಕ್ಕೆ ವಕೀಲರ ಸಲಹೆ

ಬೆಂಗಳೂರು: ಎಸ್‌ಐಟಿ ಮುಂದೆ ಶರಣಾಗದೆ, ಆಟ ಆಡಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರ ಮುಂದೆ ಶರಣಾಗುವಂತೆ ಹೇಳಿ, ಇಲ್ಲವಾದಲ್ಲಿ ಕಾನೂನು ಪ್ರಕ್ರಿಯೆ ಕಷ್ಟವಾಗಬಹುದು ಎಂದು ವಕೀಲರ ತಂಡ ಪ್ರಜ್ವಲ್ ಕುಟುಂಬ ಸದಸ್ಯರಿಗೆ ಸಲಹೆ ನೀಡಿದೆ […]

ಅಪರಾಧ ಸುದ್ದಿ

ಚಿತ್ರದುರ್ಗದ ಮನೆಯಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ: ಕೊಲೆಯಲ್ಲ, ಆತ್ಮಹತ್ಯೆ ಎಂದು ದೃಢ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮನೆಯೊಂದರಲ್ಲಿ ಪತ್ತೆಯಾದ ಒಂದೇ ಕುಟುಂಬದ ಐವರ ಮೃತದೇಹಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಂಡುಬಂದಿದೆ. ಚಿತ್ರದುರ್ಗದ ಮನೆಯೊಂದರಲ್ಲಿ ಜಗನಾಥ್ ರೆಡ್ಡಿ ಎಂಬುವವರ ಮನೆಯಲ್ಲಿ ೨೦೨೩ ಡಿ.೨೮ರಂದು ಮನೆಯೊಂದರಲ್ಲಿ […]

ಅಪರಾಧ ಸುದ್ದಿ

ಟಿಕೆಟ್ ಕೇಳಿದ್ದಕ್ಕೆ ರೈಲ್ವೆ ಟಿಸಿಗೆ ಇರಿತ:ತಡೆಯಲು ಹೋದ ಅಟೆಂಡರ್ ಸಾವು

ಬೆಳಗಾವಿ: ರೈಲ್ವೇ ಭೋಗಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದನ್ನು ಪ್ರಶ್ನೆ ಮಾಡಿದ ಟಿಸಿಗೆ ಮುಸುಕುಧಾರಿ ಯುವಕನೊಬ್ಬ ಮನಬಂದAತೆ ಚಾಕುವಿನಿಂದ ಇರಿಯಲು ಮುಂದಾಗಿದ್ದು, ಅದನ್ನು ತಡೆಯಲು ಮಧ್ಯೆ ಬಂದ ಕೋಚ್ ಅಟೆಂಡರ್ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. […]

ಅಪರಾಧ ರಾಜಕೀಯ ಸುದ್ದಿ

ಲೈಂಗಿಕ ದೌರ್ಜನ್ಯ ಕೇಸ್: ಎಚ್.ಡಿ.ರೇವಣ್ಣಗೆ ಷರತ್ತುಬದ್ಧ ಮಧ್ಯಂತರ ಜಾಮೀನು

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆ ಮಹಿಳೆ ಅಪಹರಣ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದು ನಿನ್ನೆ ಮಧ್ಯಾಹ್ನ ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಎಚ್.ಡಿ‌.ರೇವಣ್ಣ ಬಿಡುಗಡೆಯಾಗಿದ್ದರು.ಬಿಡುಗಡೆಯ ಹಕ್ಕಿಯಾಗಿದ್ದ ರೇವಣ್ಣ ಬೆಂಗಳೂರಿನ […]

You cannot copy content of this page