ಎಸ್ಐಟಿ ದಾಳಿ: ಪ್ರೀತಂಗೌಡ ಆಪ್ತರ ಮನೆಗಳಲ್ಲಿ 10 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಪತ್ತೆ
ಹಾಸನ, ಮೇ 16: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಎಸ್ಐಟಿ ತನಿಖಾ ತಂಡಕ್ಕೆ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 […]
ಹಾಸನ, ಮೇ 16: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಎಸ್ಐಟಿ ತನಿಖಾ ತಂಡಕ್ಕೆ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 […]
ಕಳೆದ ರ‍್ಷ ದಾಖಲೆ ಬರಗಾಲದಿಂದ ತತ್ತರಿಸಿದ್ದ ರ‍್ನಾಟಕದ ರೈತರಿಗೆ ಇದು ಬಹಳ ಒಳ್ಳೆಯ ಸುದ್ದಿ. ಅದೇನೆಂದರೆ ಈ ರ‍್ಷದ ನೈರುತ್ಯ ಮಾನ್ಸೂನ್ ಈ ಮೇ ತಿಂಗಳ ೩೧ ರಂದು ಕೇರಳಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ […]
ಬೆಂಗಳೂರು: ಹಾಲಿ ಸಂಸದನಾಗಿದ್ದುಕೊಂಡು, ದೇಶಬಿಟ್ಟು ಹೋಗಿ ತನಿಖೆಗೆ ಸಹಕರಿಸದೆ, ಪೊಲೀಸರನ್ನೇ ಆಟ ಆಡಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಯುಎಪಿಎ ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ, 100 ಕ್ಕೂ ಹೆಚ್ಚು ಪ್ರಗತಿಪರ […]
ಹುಬ್ಬಳ್ಳಿ: ನೇಹಾ ಪ್ರಕರಣದ ಬಿಸಿ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಕಹಾನಿ ಕೊಲೆ ನಡೆದಿದ್ದು, ಕೊಲೆಗಾರ ಯುವಕನ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಯುವಕನೊಬ್ಬ ಅಂಜಲಿಗೆ ನಾಲ್ಕು ಬಾರಿ ಚಾಕು […]
ಹುಬ್ಬಳ್ಳಿ: ಹುಬ್ಬಳ್ಳಿ ನಗರವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿರುವ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದಲ್ಲಿ ಬೆಂಡಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಮಹಿಳಾ ಪಿಸಿ ರೇಖಾ ಅವರನ್ನು ಅಮಾನತು ಮಾಡಲಾಗಿದೆ. ಈ […]
ಪೀಣ್ಯ ದಾಸರಹಳ್ಳಿ: ಬೆಂಗಳೂರಿನ ಪೀಣ್ಯ ಎರಡನೇ ಹಂತದ ಜಿಕೆಡಬ್ಲ್ಯೂ ಲೇಔಟ್ ಮೈದಾನದಲ್ಲಿ ಇಂದಿನಿಂದ ಜೂನ್ 10ರ ವರೆಗೆ ಪ್ರತಿದಿನ ಮಧ್ಯಾಹ್ನದ ಆಟ 1,4, 7 ಗಂಟೆಗೆ ಮೂರು ಶೋ ಗಳ ಮೂಲಕ ದೇಶ ವಿದೇಶಗಳ […]
ಬೆಂಗಳೂರಿನಲ್ಲಿ ಮೇ 19ರಿಂದ 2 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ […]
ಬೆಂಗಳೂರು: ಸಿಂಥೆಟಿಕ್ ಮೋಟಾರ್ ಆಯಿಲ್ ಎಕ್ಸಾನ್ ಮೊಬಿಲ್ ಮರ್ಸಿಡಿಸ್ ಬೆಂಝ್ ಇಂಡಿಯಾದೊಂದಿಗಿನ 30 ವರ್ಷಗಳ ಯಶಸ್ವಿ ಪಾಲುದಾರಿಕೆ ಸ್ಮರಿಸಿಕೊಂಡಿದೆ. ಪುಣೆಯ ಚಕನ್ ನ ಮರ್ಸಿಡಿಸ್ ಬೆಂಝ್ ಇಂಡಿಯಾ ಘಟಕದಲ್ಲಿ ನಡೆದ ಕಾರ್ಯಕ್ರಮ ಇಬ್ಬರು ಪ್ರವರ್ತಕರ […]
ನವದೆಹಲಿ: 27 ವಾರಗಳ ನಂತರ ಒಡಲಲ್ಲಿರುವ ಮಗುವಿಗೆ ಬದುಕುವ ಹಕ್ಕಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅವಿವಾಹಿತೆ ಎಂಬ ನೆಪವೊಡ್ಡಿ ಮಗುವಿನ ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 20 ವರ್ಷದ ಅವಿವಾಹಿತೆ […]
ರಾಯ್‌ಬರೇಲಿ: ಗಡ್ಡ ಎಳೆದವನಿಗೆ ಮಿಠಾಯಿ ಅನ್ನೋ ಕಥೆಯನ್ನೇ ನಾವೆಲ್ಲ ಕೇಳಿಯೇ ರ‍್ತೇವೆ. ಆದರೆ, ಇದು ಹೊಸ ಮಿಠಾಯಿ ಕತೆ, ಚುನಾವಣೆ ರಾಹುಲ್ ಗಾಂಧಿ ಚುನಾವಣೆ ಪ್ರಚಾರದ ವೇಳೆ ಸಲೂನ್‌ವೊಂದಕ್ಕೆ ಭೇಟಿ ಮಾಡಿ, ತಮ್ಮ ಗಡ್ಡವನ್ನು […]
ಬೆಂಗಳೂರು: ಅಮೇರಿಕ ಮತ್ತು ವೆಸ್ಟ್ ಇಂಡೀಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಸ್ಕಾಟ್ ಲ್ಯಾಂಡ್ ತಂಡದ ಪಾಯೋಕತ್ವ ಪಡೆಯುವ ಮೂಲಕ ಕನ್ನಡಿಗರ ಹೆಮ್ಮೆಯ ನಂದಿನಿ ವಿಶ್ವದೆಲ್ಲೆಡೆ ರಾರಾಜಿಸುವಂತಾಗಿದೆ. ವಿಶ್ವಕಪ್ ನಲ್ಲಿ ಭಾಗವಹಿಸುವ […]
ಈ ನೇತ್ರಾಣಿ ದ್ವೀಪ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ. ನೇತ್ರಾಣಿ ದ್ವೀಪವನ್ನು ಪಾರಿವಾಳ ದ್ವೀಪ ಎಂದೂ ಕೂಡ ಕರೆಯಲಾಗುತ್ತದೆ. ಈ ದ್ವೀಪ ಮುರುಡೇಶ್ವದಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿದೆ. ಸಮುದ್ರ […]
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18 ಶನಿವಾರ ರಾತ್ರಿ 7:30 ರಿಂದ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ತಂಡಗಳ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ಈಗಾಗಲೇ ಹವಾಮಾನ ಇಲಾಖೆ ತಿಳಿಸಿರುವಂತೆ ಶನಿವಾರ […]
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಶನಿವಾರ ಮೇ 18 ಸಂಜೆ 7:30 ರಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ಈ […]
ಹಾಸನ: ಪೆನ್ ಡ್ರೈವ್ ಪ್ರಕರಣ ಹಾಸನ ಜಿಲ್ಲೆಯ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಕಿದೆ. ರಾಜಕೀಯ ಕಾರಣಕ್ಕೆ ಇದು ಷಡ್ಯಂತ್ರ ಎಂದು ಸುಮ್ಮನಾಗಬಹುದು. ಆದರೆ, ಅದರ ಸಂತ್ರಸ್ತೆಯರೆಲ್ಲರೂ ಜಿಲ್ಲಯವರೇ ಆಗಿದ್ದು, ಎಲ್ಲರಿಗೂ ಗೊತ್ತಿದೆ ಇದು ನಿಜವೋ […]
ಬೆಂಗಳೂರು: ದೈವಿಕ ಸೂಚನೆಗಳೆಂದು ನಂಬಲಾದ ಷರಿಯತ್ ಕಾನೂನು ಸಮಕಾಲೀನ ಕಾನೂನಿನಡಿಯಲ್ಲಿ ಮಾನ್ಯತೆ ಪಡೆದ ಒಪ್ಪಂದಗಳನ್ನು ಊಹಿಸದೇ ಇರಬಹುದು ಎಂದು ಗಮನಿಸಿದ ರಾಜ್ಯ ಹೈಕೋರ್ಟ್, ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957ರ ನಿಬಂಧನೆಗಳ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಒಪ್ಪಂದದ […]
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಲ ಶುರುವಾಗಿದೆ ಎಂದು ಹೇಳಬಹುದು. ಏಕೆಂದರೆ ಕಳೆದ ವಾರದ ಅವಧಿಯಲ್ಲಿ ಇದು 4ನೇ ಮಳೆ. ಚಿಕ್ಕಮಗಳೂರು ನಗರ ಮತ್ತು ತಾಲ್ಲೂಕು, ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳಲ್ಲಿ ಇಂದು ಸಂಜೆ […]
ಬೆಂಗಳೂರು: ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರಿಗೆ ರೋಬೋಟಿಕ್‌ಸಹಾಯದಿಂದ ಅಪರೂಪದ “ಸಂಕೀರ್ಣ ಕಿಡ್ನಿ ಕಸಿ” ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ. ಯೆಮೆನ್ ದೇಶದ 11 ವರ್ಷದ ಬಾಲಕ ಮತ್ತು […]
ಬೆಂಗಳೂರು: ಮುಂಬೈನಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಬೃಹತ್ ಜಾಹೀರಾತು ಫಲಕವೊಂದು ಮುರಿದುಬಿದ್ದು 16 ಜನ ಸಾವನ್ನಪ್ಪಿದ ಪ್ರಕರಣದ ನಂತರ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಅಕ್ರಮ ಜಾಹೀರಾತು ತೆರವಿಗೆ ಮುಂದಾಗಿದೆ. ಹೆಬ್ಬಾಳ ಸೇರಿದಂತೆ ನಗರದ ವಿವಿದೆಡೆ […]
ಬೆಂಗಳೂರು, ಮೇ 15: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ, ಇಂದು (ಮೇ 15) ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನುವ ಖಚಿತ ಸುದ್ದಿ ಇತ್ತು. ಇದಕ್ಕೆ ತಕ್ಕಂತೆ […]
You cannot copy content of this page