ಅವೈಜ್ಞಾನಿಕ ಕಾಮಗಾರಿಗೆ ಅತಂತ್ರವಾಯ್ತು ಬೆಂಗಳೂರು-ಮುಂಬೈ ಹೆದ್ದಾರಿ ಸಂಚಾರ
ತುಮಕೂರು: ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಬಳಿ ರಾಷ್ಟೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಕೈಗೆತ್ತಿಕೊಂಡ ಪರಿಣಾಮ ಗಂಟೆಗಟ್ಟಲೇ ಸಂಚಾರ ದಟ್ಟಣೆ ಉಂಟಾದ ಘಟನೆ ನಡೆದಿದೆ. ಶಿರಾ ಮತ್ತು ತುಮಕೂರಿನ ನಡುವೆಯ ಅಂತರಸನಹಳ್ಳಿ ಗೇಟ್ ಬಳಿ […]

