ಬರ ಪರಿಹಾರದ ಹಣ ರೈತರಿಗೆ ಕೊಡದೆ ಸಾಲಕ್ಕೆ ಜಮಾ ಮಾಡಿದ ಬ್ಯಾಂಕ್ ಗಳು!
ಕಲಬುರಗಿ: ಕಳೆದ 2023ನೇ ವರ್ಷದಲ್ಲಿ ಭೀಕರ ಬರದಿಂದ ಇಡೀ ಕಲ್ಯಾಣ ಕರ್ನಾಟಕ ಅಕ್ಷರಶಃ ಕಂಗೆಟ್ಟು ಹೋಗಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹೇಳತೀರದು. ಕಳೆದ ಎರಡ್ಮೂರು ದಶಕಗಳಿಗೆ ಹೋಲಿಸಿದ್ರೆ ಈ ಬಾರಿ ರಣಬಿಸಿಲು […]

