ಅಪರಾಧ ರಾಜಕೀಯ ಸುದ್ದಿ

ಯಾರೂ ನನ್ನ ಕಿಡ್ನಾಪ್ ಮಾಡಿಲ್ಲ ಎಂದ ಸಂತ್ರಸ್ತೆ

ಬೆAಗಳೂರು: ಮಾಜಿ ಸಚಿವ ರೇವಣ್ಣ ಅವರ ಬಂಧನಕ್ಕೆ ಕಾರಣವಾಗಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣ ಹಳ್ಳ ಹಿಡಿಯುವ ಎಲ್ಲ ದಾರಿಗಳು ಕಾಣಿಸುತ್ತಿದ್ದು, ಆಕೆ ನನ್ನ ಕಿಡ್ನಾಪ್ ಆಗಿಯೇ ಇಲ್ಲ ಎಂದು ಹೇಳಿದ್ದಾರೆ. ಈ […]

ಅಪರಾಧ ಸುದ್ದಿ

ಆನ್‌ಲೈನ್ ಗೇಮಿಂಗ್‌ಗೆ 2 ಕೋಟಿ ಕಳೆದ ಮಗ: ತಂದೆಯಿಂದಲೇ ಕೊಲೆ

ಮೇದಕ್?(ತೆಲಂಗಾಣ): ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಸುಮಾರು ಎರಡು ಕೋಟಿ ರು. ಹಣ ಕಳೆದುಕೊಂಡ ಮಗನನ್ನು ಸ್ವಂತ ತಂದೆಯೇ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ. ಚಿನ್ನಶಂಕರಪೇಟೆ ತಾಲೂಕಿನ ಭಗೀರಥಪಲ್ಲಿ ಮೂಲದ […]

ಅಪರಾಧ ರಾಜಕೀಯ ಸುದ್ದಿ

ಇಂದು ಶರಣಾಗ್ತಾರಾ ಪ್ರಜ್ವಲ್ ರೇವಣ್ಣ?

ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಹಾಕಿದ ಎಸ್‌ಐಟಿಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರುಬೆಂಗಳೂರು: ಪೆನ್ ಡ್ರೈವ್ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಇಂದು ಶರಣಾಗುವ ಸಾಧ್ಯತೆಯಿದ್ದು, ವಿಮಾನ ನಿಲ್ದಾಣಗಳಲ್ಲಿ ಎಸ್‌ಐಟಿ ಪೊಲೀಸರು ಅಲರ್ಟ್ […]

ಅಪರಾಧ ರಾಜಕೀಯ ಸುದ್ದಿ

ಪೆನ್ ಡ್ರೈವ್ ಹಂಚಿಕೆ ಆರೋಪ ಕೇಸ್: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಲಿಖಿತ್​ಗೌಡ ಹಾಗೂ ಚೇತನ್​ಗೆ 14 ದಿನ ನ್ಯಾಯಾಂಗ ಬಂಧನ ಒಪ್ಪಿಸಿ ಹಾಸನ ಜೆ.ಎಂ.ಎಫ್.ಸಿ ಕೋರ್ಟ್ […]

ಅಪರಾಧ ರಾಜಕೀಯ ಸುದ್ದಿ

ನಾಳೆ ಮಾಜಿ ಸಚಿವ ರೇವಣ್ಣಗೆ ಬೇಲ್ ಸಿಗುತ್ತಾ?

ಬೆಂಗಳೂರು: ಕಳೆದ ಒಂದು ವಾರದಿಂದ ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸೋಮವಾರ ಜಾಮೀನು ಮೂಲಕ ಅವರ ಜೈಲುವಾಸ ಅಂತ್ಯವಾಗುತ್ತದೆಯಾ? ಲೈAಗಿಕ ದಔರ್ಜನ್ಯ ಆರೋಪದಲ್ಲಿ ಮಾಜಿ ಸಚಿವ ರೇವಣ್ಣ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. […]

ಅಪರಾಧ ಸುದ್ದಿ

ಆಟೋಗೆ ಕ್ಯಾಂಟರ್ ಹಿಟ್ ಅಂಡ್ ರನ್: ವಿದ್ಯಾರ್ಥಿನಿ ಸಾವು

ಶಿವಮೊಗ್ಗ : ಕ್ಯಾಂಟರ್‌ ಆಟೋಗೆ ಗುದ್ದಿಕೊಂಡು ಹೋದ ಪರಿಣಾಮ ಆಟೋದಲ್ಲಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತಾವರೆ ಚಟ್ನಳ್ಳಿ ಬಳಿ ನಡೆದಿದೆ. ಘಟನೆಯಲ್ಲಿ ಗಾನವಿ (17) ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಗಾನವಿ ಮೂಲತಃ ಚಿತ್ರದುರ್ಗ […]

ಅಪರಾಧ ರಾಜಕೀಯ ಸುದ್ದಿ

ಅರಕಲಗೂಡು ಮಂಜು ಮಹಾನಾಯಕ !

ಬೆಂಗಳೂರು: ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಬ್ಬ ಆರೋಪಿ ನವೀನ್ ಗೌಡ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನನಗೆ ರಸ್ತೆಯಲ್ಲಿ ಸಿಕ್ಕಿದ ಪೆನ್ ಡ್ರೆöÊವ್ ವೊಂದನ್ನು […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ರೇವಣ್ಣ ಪ್ರಕರಣ ಎಸ್ ಐಟಿ ತನಿಖೆ ದಿಕ್ಕು ತಪ್ಪುತ್ತಿದೆ, ಸಿಬಿಐ ತನಿಖೆಗೆ ವಹಿಸಲಿ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಯಾರೂ ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ, ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಮಾಹಿತಿ ಕೊಟ್ಟವರನ್ನೇ ಬಂಧನ ಮಾಡುತ್ತಿದ್ದಾರೆ. ಎಸ್ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. […]

ಅಪರಾಧ ಸುದ್ದಿ

ಮುಸ್ಲಿಂ ಮಹಿಳೆಯ ಮೇಲೆ ನೈತಿಕ ಪೊಲೀಸ್‌ಗಿರಿ: ಮೂವರ ಬಂಧನ

ಬಸವ ಕಲ್ಯಾಣ: ನಗರದ ಹೊರವಲಯದ ಪಾರ್ಕ್ನಲ್ಲಿ ಹಿಂದೂ ಯುವಕನ ಜತೆ ಕುಳಿತಿದ್ದ ಕಾರಣಕ್ಕೆ ಮುಸ್ಲಿಂ ಯುವತಿಯನ್ನು ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿರುವ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಹಿಂದೂ ಯುವಕನ ಜತೆ ಯುವತಿಯೊಬ್ಬಳು ಬಸವಕಲ್ಯಾಣ […]

ಅಪರಾಧ ಸುದ್ದಿ

೧೫ ವರ್ಷದ ಬಾಲಕನ ಪುಂಡಾಟಕ್ಕೆ ಮಗು ಬಲಿ

ಬೆಂಗಳೂರು: ಜೀವನ್ ಬಿಮಾನಗರದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ, ಅಪಘಾತದಲ್ಲಿ ಬಾಲಕನ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾರು ಚಲಾಯಿಸುತ್ತಿದ್ದದ್ದು, ೧೫ ವರ್ಷದ ಬಾಲಕ ಎಂದು ಹೇಳಲಾಗಿದ್ದು, ಕಾರನ್ನು ವಾಶ್ ಮಾಡುತ್ತಿದ್ದ ಬಾಲಕ ಏಕಾಏಕಿ […]

ಅಪರಾಧ ಉಪಯುಕ್ತ ಸುದ್ದಿ

ಭೀಕರ ರಸ್ತೆ ಅಪಘಾತದಲ್ಲಿ ನಟಿ ಸಾವು

ಕರ್ನೂಲು: ಮಂಡ್ಯ ಮೂಲದ ನಟಿ ಪವಿತ್ರಾ ಜಯರಾಂ ಅವರು ಇಂದು ಮುಂಜಾನೆ ಆಂಧ್ರಪ್ರದೇಶದ ಕರ್ನೂಲು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಹನಕೆರೆ ಮೂಲದ ಪವಿತ್ರಾ ಜಯರಾಂ ರೋಬೊ ಫ್ಯಾಮಿಲಿ […]

ಅಪರಾಧ ಸುದ್ದಿ

ಅಡ್ಡಾದಿಡ್ಡಿ ಕಾರು ಚಲಾಯಿಸಿ ಮಗುವಿನ ಪ್ರಾಣ ತೆಗೆದ ಚಾಲಕ

ಬೆಂಗಳೂರು: ಜನವಸತಿ ಪ್ರದೇಶದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ, ಮಗುವೊಂದರ ಪ್ರಾಣ ತೆಗೆದು, ಅನೇಕರನ್ನು ಗಾಯಗೊಳಿಸಿರುವ ಘಟನೆ ಬೆಂಗಳೂರಿನ ಜೀವನ್ ಭಿಮಾ ನಗರದಲ್ಲಿ ನಡೆದಿದೆ. ಜೀವನ್ ಬಿಮಾ ನಗರ ವ್ಯಾಪ್ತಿಯ ಮುರುಗೇಶ್ ಪಾಳ್ಯದಲ್ಲಿ ೧೧.೩೦ರ ಸುಮಾರಿಗೆ […]

ಅಪರಾಧ ರಾಜಕೀಯ ಸುದ್ದಿ

ಪೆನ್ ಡ್ರೈವ್ ಇಟ್ಟುಕೊಂಡಿದ್ದ ಪ್ರೀತಂಗೌಡ ಆಪ್ತರು ಎಸ್ಐಟಿ ವಶಕ್ಕೆ!

ಹಾಸನ, ಮೇ 12: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್​ ಗೌಡ ಮತ್ತು ಕಚೇರಿಯ […]

ಅಪರಾಧ ರಾಜಕೀಯ ಸುದ್ದಿ

ಬಂಧಿತ ದೇವರಾಜೇಗೌಡರ ಹಳೆಯ ಕೇಸ್ ಗಳೆಲ್ಲಾ ರೀ ಓಪನ್

ಹಾಸನ : ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ. ವಕೀಲ ದೇವರಾಜೇಗೌಡ ವಿರುದ್ಧದ ಅತ್ಯಾಚಾರ ಪ್ರಕರಣ ಜೊತೆಗೆ ಹಲವು ಹಳೆ ಕೇಸ್​ಗಳನ್ನು ಎಸ್ಐಟಿ ಅಧಿಕಾರಿಗಳು ರೀ ಓಪನ್​ ಮಾಡಿದ್ದಾರೆ. […]

ಅಪರಾಧ ರಾಜಕೀಯ ಸುದ್ದಿ

ನೇಹಾ ಹತ್ಯೆ ಪ್ರಕರಣ: ಒಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ

ಹುಬ್ಬಳ್ಳಿ: ಇಡೀ ರಾಜ್ಯದ ನಿದ್ದೆಗೆಡಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ಒಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ತೀರ್ಮಾನಿಸಿದೆ. ನೇಹಾ ಹಿರೇಮಠ್ ಕೊಲೆಯನ್ನು ಆಕೆಯ ಸಹಪಾಠಿ ಫಯಾಜ್ ಮಾಡಿರುವುದು […]

ಅಪರಾಧ ರಾಜಕೀಯ ಸುದ್ದಿ

ದೇವರಾಜೇಗೌಡ ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹೊಳೆನರಸೀಪುರದ ದೇವರಾಜೇಗೌಡ ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಸಿದ್ಧತೆ ನಡೆಸಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬAಧಿಸಿ ಹಿರಿಯೂರು ಬಳಿ […]

ಅಪರಾಧ ರಾಜಕೀಯ ಸುದ್ದಿ

ಜೈಲಿಯಲ್ಲಿ “ಒಂಟಿಹಕ್ಕಿ” ಯಾದರು ಮಾಜಿ ಸಚಿವ ಎಚ್.ಡಿ. ರೇವಣ್ಣ

ಬೆಂಗಳೂರು: ಕೆಲವರಿಗೆ ಒಂಟಿತನವೇ ದೊಡ್ಡ ಶಿಕ್ಷೆ. ಸದಾ ಜನರೊಂದಿಗೆ ಇರುತ್ತಿದ್ದ ಮಾಜಿ ಸಚಿವರೊಬ್ಬರು, ಜೈಲಿನಲ್ಲಿ ಒಂಟಿಯಾಗಿ ಕಳೆಯಬೇಕೆಂದರೆ ಅದೆಷ್ಟು ಘೋರ ಎಂಬುದು ಅರ್ಥವಾಗುತ್ತದೆ. ಇದೇ ಅವಸ್ಥೆಯಲ್ಲಿ ಜೈಲಿನಲ್ಲಿ ಮೂರು ದಿನ ಕಳೆದಿದ್ದಾರೆ ಮಾಜಿ ಸಚಿವ […]

ಅಪರಾಧ ರಾಜಕೀಯ ಸುದ್ದಿ

ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ

ಹೊಳೆನರಸೀಪುರ: ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಅವರನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ ಹೊಳೆನರಸೀಪುರ ಪೊಲೀಸರು ಪ್ರಿನ್ಸಿಪಾಲ್ ಸಿಜೆ, ಜೆ.ಎಂ.ಎಫ್.ಸಿ ಜಡ್ಜ್ ಎಸ್.ಸಿದ್ದರಾಮ ಅವರ […]

ಅಪರಾಧ ಸುದ್ದಿ

ಜಿಂದಾಲ್ ಕಾರ್ಮಿಕರ ಸಾವು : ಆರು ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಬಳ್ಳಾರಿ: ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ನಡೆದ ಮೂವರು ಕಾರ್ಮಿಕರ ಸಾವಿನ ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಆರು ಜನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಬಳ್ಳಾರಿಯಲ್ಲಿರುವ ಜಿಂದಾಲ್ ಸಿಟಿಯ ಎಚ್‌ಎಸ್‌ಎಂ-೩ ಘಟಕದಲ್ಲಿ ಸ್ಟೀಲ್ ಮೆಟಿರೀಯಲ್ […]

ಅಪರಾಧ ರಾಜಕೀಯ ಸುದ್ದಿ

“ಸನಾತನ ಸಂಸ್ಥೆ” ಮೇಲೆ ಉಗ್ರ ಸಂಘಟನೆ ಆರೋಪ

ಮುಂಬಯಿ: ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಸನಾತನಾ ಸಂಸ್ಥೆಗೆ ಸೇರಿದ ಇಬ್ಬರಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಇದೀಗ ಸಂಸ್ಥೆ ಮೇಲೆ ಇದೊಂದು ಉಗ್ರ ಸಂಘಟನೆ ಎಂಬ ಆರೋಪ ಕೇಳಿಬಂದಿದೆ. ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ […]

You cannot copy content of this page